2ಎಕರೆ ಸಿನಿಮಾ ಫ್ಲೆಕ್ಸ್ ಕದ್ದೊಯ್ದ ಖದೀಮರು..!! ಮಂಗಳೂರು,ಜನವರಿ 18: ಮಂಗಳೂರು ನಗರದಾದ್ಯಂತ ಹಾಕಲಾಗಿದ್ದ ರಡ್ಡ್ ಎಕ್ರೆ ಸಿನಿಮಾದ ಫ್ಲೆಕ್ಸ್ಗಳನ್ನು ರಾತ್ರೋರಾತ್ರಿ ಕೆಲ ಕಿಡಿಗೇಡಿಗಳು ಕದ್ದೊಯ್ದಿದ್ದು, ಕದೀಮರ ಈ ಕೃತ್ಸ ಸಿಸಿ ಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಇನ್ನು...
ಉಡುಪಿಯಲ್ಲಿಂದು ಯತಿಗಳ ದರ್ಬಾರಿಗೆ ಸಾಕ್ಷಿಯಾದ ಮೈಸೂರು ಒಡೆಯರು ಉಡುಪಿ, ಜನವರಿ 18 : ಉಡುಪಿಯಲ್ಲಿಂದು ಯತಿಗಳ ದರ್ಬಾರು ನಡೆಯಿತು. ಅದಮಾರು ಮಠದ ಪರ್ಯಾಯ ಮಹೋತ್ಸವ ಸಂದರ್ಭದಲ್ಲಿ ಈ ಅಪರೂಪದ ಸಾಂಪ್ರದಾಯಿಕ ಆಚರಣೆಗೆ ಉಡುಪಿ ಸಾಕ್ಷಿಯಾಯ್ತು. ಕೇಂದ್ರ...
31 ಲಕ್ಷ ಅನುದಾನದಲ್ಲಿ ಪಡುಪೆರಾರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಶಾಸಕ ಡಾ.ಭರತ್ ಚಾಲನೆ ಮಂಗಳೂರು,ಜನವರಿ18: ಪಡುಪೆರಾರದಲ್ಲಿ 31 ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಚಾಲನೆ ನೀಡಿದರು. ಮಂಗಳೂರು ತಾಲೂಕು ಪಡುಪೆರಾರ...
ಉಡುಪಿಯಲ್ಲಿ ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ..! ಕಾರಣ ನಿಗೂಢ..! ಉಡುಪಿ, ಜನವರಿ 18: ಉಡುಪಿಯ ಕಾಲೇಜು ವಿದ್ಯಾರ್ಥಿನಿಯೊರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ, ಮೃತ...
ನಾಳಿನ ಪಲ್ಸ್ ಪೊಲೀಯೊ ಅಭಿಯಾನಕ್ಕೂ ಎನ್ಆರ್ಸಿ- ಸಿಎಎ ಥಳಕು ಮಂಗಳೂರು, ಜನವರಿ 18 : ಕೇಂದ್ರ ಸರಕಾರದ ಎನ್.ಆರ್.ಸಿ, ಸಿಎಎ ಕಾನೂನು ವಿರುದ್ಧ ಯಾವ ರೀತಿಯ ಅಪಪ್ರಚಾರ ನಡೆಯುತ್ತಿದೆ ಎಂದರೆ ಇದೀಗ ವೈದ್ಯರನ್ನೂ ಕೂಡ ಕೇಂದ್ರ...
ಆರೋಪಿ ಹಿಡಿಯಲು ಹೋಗಿ ಕಾಲು ಮುರಿದ ಪೊಲೀಸ್ ಸಿಬಂದಿಯನ್ನು ವಿಚಾರಿಸಿದ ಬಂಟ್ವಾಳ ಶಾಸಕರು ಬಂಟ್ವಾಳ, ಜನವರಿ 18 : ಆರೋಪಿಯನ್ನು ಹಿಡಿಯಲು ಹೋಗಿ ಕಾಲು ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ಸಿಬ್ಬಂದಿಯನ್ನು ಬಂಟ್ವಾಳ ಶಾಸಕ...
ಮಂಗಳೂರು,ಜನವರಿ18: ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣವನ್ನು ವಿರೋಧಿಸಿ ಕನಕಪುರ ಚಲೋ ರಾಲಿ ನಡೆಸಿದ್ದ ಆರ್ಎಸ್ಎಸ್ಮುಖಂಡ ಕಲ್ಲಡ್ಕ ಪ್ರಭಾಕ ಭಟ್ನಡೆಯನ್ನು ಖಂಡಿಸಿ ಮಾಜಿ ಸಚಿವ ರಮಾನಾಥ್ ರೈ ವಾಗ್ದಾಳಿ ನಡೆಸಿದರು. ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು,...
ಪಿಎಫ್ಐ -ಎಸ್ಡಿಪಿಐ ಸಂಘಟನೆಗಳ ನಿಷೇಧಕ್ಕೆ ಸರ್ಕಾರ ನಿರ್ಧಾರ ಮಂಗಳೂರು,ಜನವರಿ18 : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪಿಎಫ್ಐ ಹಾಗೂ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಸ್ಡಿಪಿಐ ಸಂಘಟನೆಗಳ ನಿಷೇಧಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ನಿನ್ನೆ...
ಮಂಗಳೂರು, ಜನವರಿ18: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಮಂಗಳೂರಿನ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ವಾರ್ಷಿಕ ಜಾತ್ರಾ ಮಹೋತ್ಸವ ಕಳೆಗಟ್ಟಿತು. ಸುಮಾರು 6 ಶತಮಾನಗಳ ಇತಿಹಾಸ ಹೊಂದಿರುವ ಈ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಉತ್ಸವದ...