ಮಡಿಕೇರಿ ಯೋಧನ ಶವ ನೆಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಮಡಿಕೇರಿ : ಭಾರತೀಯ ಸೇನೆಯಲ್ಲಿ ತರಬೇತಿ ಪಡೆಯುತ್ತಿದ್ದ ಕೊಡಗಿನ ಯುವಕನೊಬ್ಬನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮಹಾರಾಷ್ಟ್ರದ ಪುಣೆಯ ವಸತಿಗೃಹವೊಂದರಲ್ಲಿ ನಿನ್ನೆ ಪತ್ತೆಯಾಗಿದೆ. ಕೊಡಗಿನ ಪೊನ್ನಂಪೇಟೆ...
ಒಂಟಿ ಮಹಿಳೆಯ ಟಾರ್ಗೆಟ್ ಮಾಡಿ ದೋಚುತ್ತಿದ್ದ ಆರೋಪಿ ಬಂಧನ ಮಂಗಳೂರು : ರಸ್ತೆಯಲ್ಲಿ ನಡೆದುಕೊಂಡು ಹೋಗುವ ಒಬ್ಬಂಟಿ ಮಹಿಳೆಯರ ಕುತ್ತಿಗೆಯಲ್ಲಿದ್ದ ಸರ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉರ್ವ ಪೊಲೀಸರು ಯಶಸ್ವಿಯಾಗಿದ್ದಾರೆ. ಬಡಗ ಉಳಿಪಾಡಿ...
ಕಾಪುವಿನಲ್ಲಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ ಉಡುಪಿ : ಉಡುಪಿ ಜಿಲ್ಲೆಯ ಕಾಪು ಸಮೀಪದ ಪಾದೂರು ಗ್ರಾಮದ ಕುರಾಲ್ ಎಂಬಲ್ಲಿ ಅರಣ್ಯ ಇಲಾಖೆಯವರು ಇಟ್ಟ ಬೋನಿಗೆ ಚಿರತೆ ಒಂದು ಬಿದ್ದಿದೆ. ಸುಮಾರು ಆರು ತಿಂಗಳ...
ಹಿರಿಯ ಛಾಯಾಗ್ರಾಹಕ ಸ್ಟುಡಿಯೋ ಮಾಲಕ ಪದ್ಮನಾಭ ರಾವ್ ಇನ್ನಿಲ್ಲ ಬಂಟ್ವಾಳ: ಹಿರಿಯ ಛಾಯಾಗ್ರಾಹಕ, ಕಲಾವಿದ ಪಲ್ಲವಿ ಸ್ಟುಡಿಯೋ ಮಾಲಕ ಪದ್ಮನಾಭ ರಾವ್ ಅವರು ನಿಧನರಾಗಿದ್ದಾರೆ. ರಾವ್ ಅವರು ಪತ್ನಿ ಹಾಗೂ ಒಂದು ಗಂಡು ಮತ್ತು ಹೆಣ್ಣು...
ಮಂಗಳೂರು : ಕೇಂದ್ರ ಸರ್ಕಾರ ಒಡೆತನದ ದೂರ ಸಂಪರ್ಕ ಇಲಾಖೆ ಬಿಎಸ್ಎನ್ಎಲ್ ಮಂಗಳೂರಿನಲ್ಲಿ ಇದೀಗ 4G ಸೇವೆಗೆ ತೆರೆದುಕೊಂಡಿದೆ. ಕಳೆದ ಆನೇಕ ಸಮಯದಿಂದ ಕರಾವಳಿಯ ಈ ಭಾಗದ ಜನ ಈ 4G ಸೇವೆಗಾಗಿ ಕಾದಿದ್ದರು. ಇಂದು...
ಮಂಗಳೂರು ನಗರಕ್ಕೆ ನಾಳೆ ನೀರಿಲ್ಲ ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ರೇಚಕ ಸ್ಥಾವರದ ಜಾಕ್ವೆಲ್ನಲ್ಲಿ ಮರಳು, ಕಸಕಡ್ಡಿಗಳು, ಮಡ್ಡಿ ಇತ್ಯಾದಿಗಳು ಶೇಖರಣೆಗೊಂಡಿದೆ. ಈ ಕಾರಣದಿಂದ ನೀರೆತ್ತುವ ಪಂಪ್ ಚಾಲನೆಯಲ್ಲಿ ಸತತ...
ಬಾಂಬರ್ ಆದಿತ್ಯ ಪ್ರಕರಣ-ರಾಜ್ಯ ಗೃಹ ಸಚಿವರ ಬಹಿರಂಗ ಕ್ಷಮೆಗೆ ಎಸ್ಡಿಪಿಐ ಆಗ್ರಹ ಮಂಗಳೂರು ವಿಮಾನ ನಿಲ್ದಾಣದ ಸಜೀವ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ತನಿಖೆಗೆ ಎಸ್ಡಿಪಿಐ ಆಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ಎಸ್ಡಿಪಿಐ ಇಂದು ದಕ್ಷಿಣ ಕನ್ನಡ...
ಶಂಕಿತ ಉಗ್ರ ಆದಿತ್ಯನಿಗೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿ ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಇರಿಸಿದ್ದ ಶಂಕಿತ ಉಗ್ರ ಆದಿತ್ಯ ರಾವ್ ಗೆ 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ....
SDM ಬ್ಯುಸಿನೇಸ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಮ್ಯಾನೇಜ್ಮೆಂಟ್ ಫೆಸ್ಟ್ ಮಂಗಳೂರು : ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಬ್ಯುಸಿನೇಸ್ ಮ್ಯಾನೇಜ್ ಮೆಂಟ್ ಕಾಲೇಜಿನ ಸಿನರ್ಜಿ-2020 ಇದರ ವತಿಯಿಂದ “ದ ಕಾರ್ಪೊರೇಟ್ ಆಲ್ಕೆಮಿಸ್ಟ್” ಎಂಬ...
ನೀರು ಮಾರ್ಗ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಡಾ.ಭರತ್ ಶೆಟ್ಟಿ ಚಾಲನೆ ಮಂಗಳೂರು : ರಾಷ್ಟ್ರೀಯ ಹೆದ್ದಾರಿಯಿಂದ ನೀರು ಮಾರ್ಗ ಸಂಪರ್ಕಿಸುವ ಬೈತುರ್ಲಿ ಕಲ್ಪನೆ ರಸ್ತೆ ಅಗಲೀಕರಣ ಕಾಮಗಾರಿಗೆ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ...