ಸೌಹಾರ್ದತೆಯ ಶಿವರಾತ್ರಿಗೆ ಸಾಕ್ಷಿಯಾದ ಬಂದರು ನಗರಿ: ಸಿಹಿ ಹಂಚಿ ಸಂಭ್ರಮಿಸಿದ ಹಿಂದೂ-ಮುಸ್ಲಿಂ ಸಹೋದರರು ಮಂಗಳೂರು: ನಾಡಿನೆಲ್ಲೆಡೆ ಶಿವರಾತ್ರಿ ಉತ್ಸವ ಭಕ್ತಿ ಮತ್ತು ವಿಜ್ರಂಭಣೆಯಿಂದ ಜರುಗುತ್ತಿದೆ.ಕರಾವಳಿ ನಗರಿ ಮಂಗಳೂರಿನಲ್ಲೂ ಶಿವರಾತ್ರಿ ಉತ್ಸವದ ಸಂಭ್ರಮ ಜೋರಾಗಿಯೇ ಇದೆ. ನಗರದ...
ಅಪ್ರಾಪ್ತ ಬಾಲಕಿಗೆ ಪ್ರೀತಿಸುವಂತೆ ಕಿರುಕುಳ: ಪೋಕ್ಸೋ ಪ್ರಕರಣ ದಾಖಲು ಬಂಟ್ವಾಳ: ಅಪ್ರಾಪ್ತ ಬಾಲಕಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ಪುಣಚ ಗ್ರಾಮದ ನಿವಾಸಿ ಮನೋಹರ ಎಂಬಾತನನ್ನು ವಿಟ್ಲ ಪೋಲಿಸರು ಬಂಧಿಸಿದ್ದಾರೆ. ಆರೋಪಿ ಮನೋಹರ್ ತನ್ನದೇ ಊರಿನ 7ನೇ ತರಗತಿ...
ಸ್ಮಶಾನದಲ್ಲಿ ಭಕ್ತಿಯ ಪರಾಕಾಷ್ಠೆ ಮೆರೆದ ಶಿವಭಕ್ತರು ಬಂಟ್ವಾಳ: ಶಿವರಾತ್ರಿಯ ಪರಿಕಲ್ಪನೆ ನಿಜಾರ್ಥದಲ್ಲಿ ಸಾಕ್ಷಾತ್ಕಾರಗೊಂಡ ಸನ್ನಿವೇಶವದು. ಮಧ್ಯರಾತ್ರಿಯಾದರೂ ಆ ಸ್ಮಶಾನದಲ್ಲಿ ಯಾರ ಮೊಗದಲ್ಲೂ ಭಯವೆಂಬುದಿಲ್ಲ.. ಎಲ್ಲೆಡೆಯೂ ಭಕ್ತಿಯ ಪರಾಕಾಷ್ಠೆ.. ಈ ಸನ್ನಿವೇಶ ಕಂಡು ಬಂದದ್ದು ಸಜಿಪನಡು ಕಂಚಿನಡ್ಕ...
ಕಾಶಿ ವಿಶ್ವನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ ಮಂಗಳೂರು: ಮಹಾಶಿವರಾತ್ರಿ ಹಿನ್ನೆಲೆ ಮಂಗಳೂರು ಹೊರವಲಯದ ಶ್ರೀ ಕಾಶಿ ವಿಶ್ವನಾಥೇಶ್ವರ ಮಹಾಗಣಪತಿ ದೇವಸ್ಥಾನ, ತಳಕಳ ವಳಂಬೆ ಬಜ್ಪೆ ಇಲ್ಲಿ ಆಹೋರಾತ್ರಿ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇನ್ನು ದೇವರಿಗೆ...
ಬೃಹತ್ ಮೀನಿನ ಹೊಟ್ಟೆಯಲ್ಲಿ ರಾಶಿ ರಾಶಿ ಮೀನು ಪತ್ತೆ..!! ಮಂಗಳೂರು : ಬೃಹತ್ ಮೀನಿನ ಹೊಟ್ಟೆಯಲ್ಲಿ ರಾಶಿ ರಾಶಿ ಮೀನು ಪತ್ತೆಯಾಗಿದೆ. ಮೀನುಗಾರರಿಗೆ ಬಲೆಯಲ್ಲಿ ಸಿಕ್ಕ ಬೃಹತ್ ಗಾತ್ರದ ಶಾರ್ಕ್ ಜಾತಿಯ ಮೀನನ್ನು ದಡಕ್ಕೆ ಎಳೆದು...
ಸೌಹರ್ದತೆಯ ಶಿವರಾತ್ರಿಗೆ ಸಾಕ್ಷಿಯಾಯಿತು ಬಂದರಿನ ನಿರೇಶ್ವಾಲ್ಯ- ಕಂದುಕ ಪರಿಸರ..! ಮಂಗಳೂರು : ನಾಡಿನೆಲ್ಲೆಡೆ ಶಿವರಾತ್ರಿ ಉತ್ಸವ ಭಕ್ತಿ ಮತ್ತು ವಿಜ್ರಂಭಣೆಯಿಂದ ಜರುಗುತ್ತಿದೆ.ಕರಾವಳಿ ನಗರಿ ಮಂಗಳೂರಿನಲ್ಲೂ ಶಿವರಾತ್ರಿ ಉತ್ಸವದ ಸಂಭ್ರಮ ಜೋರಾಗಿಯೇ ಇದೆ. ನಗರದ ಬಂದರಿನ ನಿರೇಶ್ವಾಲ್ಯದಲ್ಲಿ...
ಮಂಗಳೂರು:ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿ ವಿವಾದ ಸೃಷ್ಟಿಸಿ ಬಂಧನಕ್ಕೊಳಗಾದ ಅಮೂಲ್ಯ ಲಿಯೋನಳನ್ನು ಮಂಗಳೂರಿನ ಸಂಘಟಕರು ಕೈಬಿಟ್ಟಿದ್ದಾರೆ. ಮಂಗಳೂರಿನಲ್ಲಿ ಫೆಬ್ರವರಿ 25ರಂದು ಎನ್ಆರ್ಸಿ ವಿರೋಧಿಸಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಪ್ರಮುಖ ಭಾಷಣಕಾರಳಾಗಿ ಭಾಗವಹಿಸಬೇಕಿದ್ದ ಅಮೂಲ್ಯ ಹೆಸರನ್ನು...
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಮನೆಗೆ ಬೆಂಕಿ: 30 ಸಾವಿರ ರೂಪಾಯಿ ನಷ್ಟ ಮಂಗಳೂರು: ಮಂಗಳೂರಿನ ಬಲ್ಮಠ ಮಿಷೆನ್ ಕಂಪೌಂಡ್ ಬಳಿ ವಿದ್ಯುತ್ ಶಾರ್ಟ್ ಶರ್ಕ್ಯೂಟ್ನಿಂದಾಗಿ ಮನೆಗೆ ಬೆಂಕಿ ಬಿದ್ದಿದೆ. ಇಂದು ಮದ್ಯಾಹ್ನ 1.25ರ ಸಮಯ ಬಲ್ಮಠ...
ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯಗೆ ಕಠಿಣ ಶಿಕ್ಷೆ ಆಗಬೇಕು: ಸಂಸದೆ ಶೋಭಾ ಕರಂದ್ಲಾಜೆ ಉಡುಪಿ: ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ್ಗೆ ಕಠಿಣ ಶಿಕ್ಷೆ ಆಗಬೇಕು ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ಭಾರತ...
ಅಮೂಲ್ಯ ನಡೆಯನ್ನು ಖಂಡಿಸಿ ಕಡಬದಲ್ಲಿ ಪ್ರತಿಭಟನೆ ಕಡಬ: ಬೆಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿ ತನಿಖೆಗೆ ಆಗ್ರಹಿಸಿ ಕಡಬ ಹಿಂದೂ ಜಾಗರಣ ವೇದಿಕೆ ವತಿಯಿಂದ...