ಕೊರೋನಾ ಎಫೆಕ್ಟ್: ಕಟೀಲು ಯಕ್ಷಗಾನ ಮೇಳದ ತಿರುಗಾಟ ತಾತ್ಕಾಲಿಕ ಬಂದ್ ಮಂಗಳೂರು: ಕೊರೊನಾ ವೈರಸ್ ನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಆದೇಶದ ಮೇರೆಗೆ ಕಟೀಲು ಯಕ್ಷಗಾನ ಮೇಳದ ತಿರುಗಾಟವನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕಟೀಲಿನ...
ಕೇರಳದ ಖಾಸಗಿ ವಾಹನಗಳಿಗೆ ಮಂಗಳೂರಿನಲ್ಲಿ ನೊ ಎಂಟ್ರಿ…!? ಮಂಗಳೂರು: ವಿದೇಶದಿಂದ ಬಂದ ಕೇರಳಿಗರ ಖಾಸಗಿ ವಾಹನಗಳಿಗೆ ಮಂಗಳೂರಿನಲ್ಲಿ ನಿರ್ಬಂಧ ಹೇರಲಾಗಿದೆ. ಕೊರೋನಾ ವೈರಸ್ ಹರಡದಂತೆ ಕ್ರಮಕೈಗೊಂಡಿರುವ ಜಿಲ್ಲಾಡಳಿತ ಈ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ಮಂಗಳೂರು ಏರ್ಪೋರ್ಟ್ ನಲ್ಲಿ...
ಸರ್ಕಾರದ ದಾಸ್ತಾನಿನಿಂದ ಬಡಜನರಿಗೆ ಅಗತ್ಯ ವಸ್ತುಗಳ ಪೂರೈಕೆಯಾಗಲಿ: ಪೊಲಿಟ್ ಬ್ಯೂರೊ ಆಗ್ರಹ ನವದೆಹಲಿ: ದೇಶಕ್ಕೆ ಮಾರಕವಾದ ಕೊವಿಡ್-19 ವೈರಸ್ ಹರಡದಂತೆ ತಡೆಗಟ್ಟಲು ಹೆಣಗುತ್ತಿರುವಾಗಲೇ, ಅದರ ಪ್ರತಿಕೂಲ ಆರ್ಥಿಕ ಪರಿಣಾಮಗಳು ಈಗಾಗಲೇ ಜನಸಾಮಾನ್ಯರ, ಬಡವರ ಮತ್ತು ಬಡತನದ...
ಕಂದಾಯಾಧಿಕಾರಿಗಳ ಕಾರ್ಯಾಚರಣೆ: 4 ಕೋಟಿ ಮೊತ್ತದ ಚಿನ್ನ, ಬೆಳ್ಳಿ, 84 ಲಕ್ಷ ಮೊತ್ತದ ನಗದು ವಶ ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬಂದಿಳಿದ ಇಬ್ಬರು ಪ್ರಯಾಣಿಕರನ್ನು ಬಂಧಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಅವರಿಂದ 5.6...
ಕೊರೋನಾ ಕಟ್ಟೆಚ್ಚರ: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆ ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚುತ್ತಿದ್ದು ಬೆಂಗಳೂರಿನಲ್ಲಿ ಮತ್ತೆ ಎರಡು ಹೊಸ ಪ್ರಕರಣಗಳು ದೃಢಪಟ್ಟಿದೆ. ಆರೋಗ್ಯ ಸಚಿವ ಬಿ ಶ್ರೀರಾಮುಲು...
ಎಸಿಪಿ ಸಹೋದರಿಯ ಮನೆ ದರೋಡೆ ಮಾಡಿದ್ದ ದರೋಡೆಕೋರರು ಅಂದರ್ ರಾಮನಗರ: ಚನ್ನಪಟ್ಟಣದಲ್ಲಿ ಹಾಡಹಗಲೇ ನಡೆದಿದ್ದ ಮೈಸೂರು ಎಸಿಪಿ ಸಹೋದರಿ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ಹಾಸನದ ರಮೇಶ್ ಅಲಿಯಾಸ್...
ಚರ್ಚ್, ಪ್ರಾರ್ಥನಾ ಮಂದಿರಗಳಿಗೂ ತಟ್ಟಿದ ಕೊರೋನಾ ಬಿಸಿ ಮಂಗಳೂರು: ಕೋವಿಡ್ -19 ನ ಬಿಸಿ ಮಂಗಳೂರು ಪ್ರಾಂತ್ಯದ ಕ್ರೈಸ್ತ ಚರ್ಚ್ಗಳು ಹಾಗೂ ಪ್ರಾರ್ಥನಾ ಮಂದಿರಗಳಿಗೂ ತಟ್ಟಿದೆ. ಮಂಗಳೂರು ಧರ್ಮಪ್ರಾಂತ್ಯಕ್ಕೆ ಒಳಪಡುವ ಎಲ್ಲಾ ಚರ್ಚ್ ಗಳಲ್ಲಿ ನಿಗದಿತ...
ಯಕ್ಷಗಾನ, ನಾಟಕ ಕಲಾವಿದರ ಬದುಕು ಕಸಿದ ಕೋವಿಡ್-೧೯ ಮಂಗಳೂರು : ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಆತಂಕ ತಂದೊಡ್ಡಿರುವಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇದೀಗ ಕೊರೊನ ಸೋಂಕನ್ನು ತಡೆಗಟ್ಟಲು ಎಲ್ಲಾ ಕ್ರಮಗಳನ್ನು ಜಿಲ್ಲಾಡಳಿತ ಅನುಸರಿಸುತ್ತಿದೆ. ಸಿನೆಮಾ,...
ರಾಜ್ಯ ಸಾರಿಗೆಗೂ ಕೊರೊನಾ ಕಂಟಕ: ಕೋಟ್ಯಾಂತರ ರೂಪಾಯಿ ನಷ್ಟ ಬೆಂಗಳೂರು: ಕೊರೊನಾ ಸೋಂಕಿನ ಭೀತಿಯ ಬಿಸಿ ರಾಜ್ಯ ರಸ್ತೆ ಸಾರಿಗೆಗೂ ತಟ್ಟಿದೆ. ಸೋಂಕಿನ ಭೀತಿಯಿಂದ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಕುಸಿತ ಕಂಡಿದೆ. ನಿನ್ನೆ ರಾಜ್ಯಾದ್ಯಂತ...
ನ್ಯಾಯಾಲಯಕ್ಕೂ ತಟ್ಟಿದ ಕೋವಿಡ್ 19 ಬಿಸಿ: ಕಕ್ಷಿದಾರರ ಪ್ರವೇಶಕ್ಕೆ ನಿರ್ಬಂಧ ಬೆಂಗಳೂರು: ದೇಶ- ವಿದೇಶದಾದ್ಯಂತ ಜನರ ಬದುಕನ್ನು ಹೈರಾಣಾಗಿಸಿ, ಸಾವಿರಾರು ಜನರ ಸಾವಿಗೆ ಕಾರಣವಾದ ಮಹಾಮಾರಿ ಕೊರೋನದ ಭೀತಿ ಇದೀಗ ರಾಜ್ಯದ ನ್ಯಾಯಾಲಯಗಳಿಗೂ ಆವರಿಸಿದೆ. ಇದಕ್ಕಾಗಿ...