ಭರದಿಂದ ಸಾಗುತ್ತಿದೆ ಕಟೀಲು ರಥ ಬೀದಿಯ ವಿಸ್ತರಣಾ ಕಾಮಗಾರಿ.. ಕಟೀಲು, ಜನವರಿ 19 : ಕಟೀಲು ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜನವರಿ 22ರಿಂದ ಫೆಬ್ರವರಿ 3ರವರೆಗೆ...
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯ ಸಾನಿಧ್ಯದಲ್ಲಿ ಚಿನ್ನಾರಿ ಮುತ್ತ.. ಮಂಗಳೂರು, ಜನವರಿ 19:ಮಂಗಳೂರಿನ ಇತಿಹಾಸ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಚಿನ್ನಾರಿ ಮುತ್ತ ಖ್ಯಾತಿಯ ನಟ ವಿಜಯರಾಘವೇಂದ್ರ ನಿನ್ನೆ ಭೇಟಿ ನೀಡಿದರು.ಕಟೀಲು ದೇವಳದ ಪ್ರಧಾನ...
ಮಂಗಳೂರು ರಾಧ ಮೆಡಿಕಲ್ಸ್ ಬಳಿ ವಕ್ತಿಯೋರ್ವನ ಮೇಲೆ ಹಲ್ಲೆ – ಪ್ರಕರಣ ದಾಖಲು ಮಂಗಳೂರು, ಜನವರಿ 19 : ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬರ ಮೇಲೆ ಯುವಕರಿಂದ ಹಲ್ಲೆ ನಡೆದಂತಹ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಕಂಕನಾಡಿಯಲ್ಲಿರುವ...
ಮಂಗಳೂರಿನಲ್ಲಿ ಪಲ್ಸ್ಪೊಲೀಯೊ ಕಾರ್ಯಕ್ರಮಕ್ಕೆ ಚಾಲನೆ ಮಂಗಳೂರು, ಜನವರಿ 19: ಇಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯುತ್ತಿದೆ. ಮಂಗಳೂರು ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ...
ಹಮೀದ್ ಪಕ್ಕಲಡ್ಕ ಅವರಿಗೆ ನಿರತ ಸಾಹಿತ್ಯ ಪ್ರಶಸ್ತಿ ಪ್ರದಾನ ಮಂಗಳೂರು,ಜನವರಿ 19: ನಿರತ ಸಾಹಿತ್ಯ ಸಂಪದದ 23 ನೇ ಹುಟ್ಟುಹಬ್ಬದ ಪ್ರಯುಕ್ತ ನಿರತ ಸಾಹಿತ್ಯ ಪ್ರಶಸ್ತಿಯನ್ನು ಅಬ್ದುಲ್ ಹಮೀದ್ ಪಕ್ಕಲಡ್ಕ ಅವರಿಗೆ ಪ್ರದಾನ ಮಾಡಲಾಯಿತು. ಬಂಟ್ವಾಳ...
2ಎಕರೆ ಸಿನಿಮಾ ಫ್ಲೆಕ್ಸ್ ಕದ್ದೊಯ್ದ ಖದೀಮರು..!! ಮಂಗಳೂರು,ಜನವರಿ 18: ಮಂಗಳೂರು ನಗರದಾದ್ಯಂತ ಹಾಕಲಾಗಿದ್ದ ರಡ್ಡ್ ಎಕ್ರೆ ಸಿನಿಮಾದ ಫ್ಲೆಕ್ಸ್ಗಳನ್ನು ರಾತ್ರೋರಾತ್ರಿ ಕೆಲ ಕಿಡಿಗೇಡಿಗಳು ಕದ್ದೊಯ್ದಿದ್ದು, ಕದೀಮರ ಈ ಕೃತ್ಸ ಸಿಸಿ ಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಇನ್ನು...
ಉಡುಪಿಯಲ್ಲಿಂದು ಯತಿಗಳ ದರ್ಬಾರಿಗೆ ಸಾಕ್ಷಿಯಾದ ಮೈಸೂರು ಒಡೆಯರು ಉಡುಪಿ, ಜನವರಿ 18 : ಉಡುಪಿಯಲ್ಲಿಂದು ಯತಿಗಳ ದರ್ಬಾರು ನಡೆಯಿತು. ಅದಮಾರು ಮಠದ ಪರ್ಯಾಯ ಮಹೋತ್ಸವ ಸಂದರ್ಭದಲ್ಲಿ ಈ ಅಪರೂಪದ ಸಾಂಪ್ರದಾಯಿಕ ಆಚರಣೆಗೆ ಉಡುಪಿ ಸಾಕ್ಷಿಯಾಯ್ತು. ಕೇಂದ್ರ...
31 ಲಕ್ಷ ಅನುದಾನದಲ್ಲಿ ಪಡುಪೆರಾರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಶಾಸಕ ಡಾ.ಭರತ್ ಚಾಲನೆ ಮಂಗಳೂರು,ಜನವರಿ18: ಪಡುಪೆರಾರದಲ್ಲಿ 31 ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಚಾಲನೆ ನೀಡಿದರು. ಮಂಗಳೂರು ತಾಲೂಕು ಪಡುಪೆರಾರ...
ಉಡುಪಿಯಲ್ಲಿ ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ..! ಕಾರಣ ನಿಗೂಢ..! ಉಡುಪಿ, ಜನವರಿ 18: ಉಡುಪಿಯ ಕಾಲೇಜು ವಿದ್ಯಾರ್ಥಿನಿಯೊರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ, ಮೃತ...
ನಾಳಿನ ಪಲ್ಸ್ ಪೊಲೀಯೊ ಅಭಿಯಾನಕ್ಕೂ ಎನ್ಆರ್ಸಿ- ಸಿಎಎ ಥಳಕು ಮಂಗಳೂರು, ಜನವರಿ 18 : ಕೇಂದ್ರ ಸರಕಾರದ ಎನ್.ಆರ್.ಸಿ, ಸಿಎಎ ಕಾನೂನು ವಿರುದ್ಧ ಯಾವ ರೀತಿಯ ಅಪಪ್ರಚಾರ ನಡೆಯುತ್ತಿದೆ ಎಂದರೆ ಇದೀಗ ವೈದ್ಯರನ್ನೂ ಕೂಡ ಕೇಂದ್ರ...