ಪೆನ್ಸಿಲ್ ಸ್ಕೆಚ್ ಮಾರಿದ ಹಣದಿಂದ ಪ್ರಧಾನಿ ನಿಧಿಗೆ ದೇಣಿಗೆ ನೀಡಿ ಮಾದರಿಯಾದ ಪುತ್ತೂರಿನ ವಿದ್ಯಾರ್ಥಿನಿ…!! ಪುತ್ತೂರು: ಪೆನ್ಸಿಲ್ ಸ್ಕೆಚ್ ಹವ್ಯಾಸದಿಂದ ಪ್ರಧಾನಿ ನಿಧಿಗೆ ದೇಣಿಗೆ ನೀಡಿ ವಿದ್ಯಾರ್ಥಿನಿಯೊಬ್ಬಳು ದೇಶಕ್ಕೆ ತನ್ನಿಂದಾದ ಸಹಾಯಹಸ್ತ ಚಾಚಲು ಮುಂದಾಗಿದ್ದಾಳೆ. ಪುತ್ತೂರು...
ಲಡಾಖ್ ನಲ್ಲಿ ವೀರಮರಣವನ್ನಪ್ಪಿದ ಭಾರತೀಯ ಸೈನಿಕರಿಗೆ ಉಡುಪಿ ಜನತಾದಳ ಪಕ್ಷದ ಕಛೇರಿಯಲ್ಲಿ ಶ್ರದ್ಧಾಂಜಲಿ… ಉಡುಪಿ: ಲಡಾಖ್ ನ ಗುರುವಾನ್ ಕಣಿವೆಯಲ್ಲಿ ಚೀನಾ ದೇಶದ ಸೈನಿಕರ ಜೊತೆ ಹೋರಾಡುತ್ತ ವೀರ ಮರಣವನ್ನು ಹೊಂದಿದ ಭಾರತಾಂಬೆಯ ವೀರ ಪುತ್ರರಿಗೆ,...
ದುಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡ ಕೇರಳ ಮೂಲದ ಉದ್ಯಮಿ… ದುಬೈ: ಮತ್ತೋರ್ವ ಭಾರತೀಯ ಉದ್ಯಮಿ ದುಬೈಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳ ಮೂಲದ ಎನ್ನಾರೈ ಉದ್ಯಮಿ ಅಜಿತ್ ತಯ್ಯಿಲ್ ಎಂಬವರು ಬುಹೈರಾಹ್ ಪೊಲೀಸ್ ಠಾಣಾ ವ್ಯಾಪ್ತಿಯ ಬಹು ಮಹಡಿ...
ಕೊರೊನಾಗೆ ಔಷಧಿ ಕಂಡುಹಿಡಿದ ಪತಂಜಲಿ ಸಂಸ್ಥೆ ಹಾಗೂ ರಾಮ್ ದೇವ್ ವಿರುದ್ಧ ದೂರು ದಾಖಲು..!! ಬಿಹಾರ: ಯೋಗಗುರು ರಾಮದೇವ್ ಮತ್ತು ಪತಂಜಲಿ ಆಯುರ್ವೇದ ಸಂಸ್ಥೆಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ಬಿಹಾರ ನ್ಯಾಯಾಲಯದಲ್ಲಿ...
ಸ್ಕೂಟರ್ ಗೆ ಕಾರು ಡಿಕ್ಕಿ: ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ದಾರುಣ ಸಾವು… ಬಂಟ್ವಾಳ: ಸ್ಕೂಟರ್ ಗೆ ಕಾರು ಡಿಕ್ಕಿಯಾಗಿ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ದಾರುಣವಾಗಿ ಮೃತಪಟ್ಟಿರುವ, ದಾರುಣ ಘಟನೆ ನಿನ್ನೆ (ಜೂನ್ 24)...
ರಸ್ತೆ ವಿಭಜಕದ ಮೇಲೆ ಏರಿದ ಗ್ಯಾಸ್ ಸಿಲಿಂಡರ್ ಸಾಗಟದ ಲಾರಿ: ತಪ್ಪಿದ ಅನಾಹುತ… ಪಡುಬಿದ್ರಿ: ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಯೊಂದು ಡಿವೈಡರ್ ಮೇಲೇರಿದ ಘಟನೆ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ...
ಮಂಗಳೂರಿನಲ್ಲಿ ಐವರು ವೈದ್ಯರಿಗೆ ಕೊರೊನಾ ಪಾಸಿಟಿವ್ ದೃಢ..! ಮಂಗಳೂರು: ಜಿಲ್ಲೆಯಾದ್ಯಂತ ಭೀತಿ ಹೆಚ್ಚಿಸಿರುವ ಮಾರಕ ಕೊರೊನಾ ಪೊಲೀಸರಿಗೆ ಕಿರಿಕ್ ಮಾಡಿದ ನಂತರ ಇದೀಗ ವೈದ್ಯರಿಗೂ ವಕ್ಕರಿಸಿಕೊಂಡಿದೆ. ಹೌದು ಮಂಗಳೂರಿನ ಐವರು ವೈದ್ಯರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ....
ಕೇರಳದಿಂದ ತಲಪಾಡಿ ಬಾರ್ಡರ್ ಮೂಲಕ ಮಂಗಳೂರಿಗೆ ಪರೀಕ್ಷೆಗೆ ಆಗಮಿಸಿದ 142 ವಿದ್ಯಾರ್ಥಿಗಳು… ಉಳ್ಳಾಲ: ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕೇರಳದಿಂದ ಗಡಿಭಾಗ ತಲಪಾಡಿ ಮೂಲಕ 142 ವಿದ್ಯಾರ್ಥಿಗಳು ಆಗಮಿಸಿದರು. ಇವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ನಿಯೋಜಿಸಿದ 10 ಬಸ್ಸುಗಳಲ್ಲಿ,...
ದ.ಕ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಡಿಸಿ ಸಿಂಧೂ ರೂಪೇಶ್.. ಮಂಗಳೂರು: ಕೋವಿಡ್ -19 ಆತಂಕದ ನಡುವೆಯೇ ಎಸ್ಎಸ್ಎಲ್ ಸಿ ಪರೀಕ್ಷೆಗಳು ಇಂದು (ಜೂನ್ 25) ಆರಂಭವಾಗಿದೆ. ಸೋಂಕಿನ ಆತಂಕವಿದ್ದರೂ, ಸುರಕ್ಷಿತವಾಗಿ...
SSLC ಪರೀಕ್ಷೆಗೆ ಉಡುಪಿ ಜಿಲ್ಲಾದ್ಯಂತ ಚುರುಕಿನ ಚಟುವಟಿಕೆ ಈ ಬಾರಿ 14,034 ಮಂದಿ ವಿದ್ಯಾರ್ಥಿಗಳಿಂದ ಪರೀಕ್ಷೆ.. ಉಡುಪಿ: ಇಂದು (ಜೂನ್ 25) ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯುತ್ತಿದ್ದು, ಉಡುಪಿ ಜಿಲ್ಲಾದ್ಯಂತ ಚುರುಕಿನ ಚಟುವಟಿಕೆ ನಡೆದಿದೆ. ಜಿಲ್ಲೆಯಲ್ಲಿ...