24 ಗಂಟೆಗಳಲ್ಲಿ 88 ಮಂದಿ ಸಿಡಿಲು-ಮಿಂಚಿನ ಏಟಿಗೆ ಬಲಿ: ಬಿಹಾರದಲ್ಲಿ ವರುಣನ ಆರ್ಭಟ… ಪಾಟ್ನಾ: 24 ಗಂಟೆಗಳಲ್ಲಿ ಬಿಹಾರ ರಾಜ್ಯದಲ್ಲಿ ಸಿಡಿಲು ಬಡಿದು 88 ಮಂದಿ ಮೃತಪಟ್ಟಿದ್ದಾರೆ. ಹಾಗೂ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ ಎಂದು...
ಪುಣೆಯಲ್ಲಿ ತನ್ನದೇ ಹೊಟೇಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಉಡುಪಿ ಮೂಲದ ಉದ್ಯಮಿ… ಪುಣೆ: ಪುಣೆಯಲ್ಲಿ ನಗರದ ಉಡುಪಿ ಮೂಲದ ಹೋಟೆಲ್ ಉದ್ಯಮಿಯೊಬ್ಬರು ತನ್ನದೇ ಹೊಟೇಲ್ ಒಳಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಗರದ ಸಿಂಹಘಡ್ ರಸ್ತೆಯ...
ಉಡುಪಿ ಜಿಲ್ಲೆಯಲ್ಲಿ ಮತ್ತೆ 14 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ… ಉಡುಪಿ: ಉಡುಪಿ ಜಿಲ್ಲೆಯ ಪಡುಬಿದ್ರೆಯ ಇಬ್ಬರು ಸಹೋದರರು ಹಾಗೂ ಬೈಂದೂರಿನ ಇಬ್ಬರು ಸೇರಿದಂತೆ ಒಟ್ಟು 14 ಮಂದಿ ನಿನ್ನೆ ನೋವೆಲ್ ಕೊರೋನ ವೈರಸ್ ಸೋಂಕಿತರ...
ಉಳ್ಳಾಲದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ: ಮನೆಯಲ್ಲೇ ನಮಾಜ್ ಗೆ ಖಾದರ್ ಕರೆ… ಮಂಗಳೂರು: ಉಳ್ಳಾಲದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಿನ್ನೆ (ಜೂನ್ 25) ಉಳ್ಳಾಲ ಕೋಡಿ ನಿವಾಸಿ...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 494ಕ್ಕೆ ಏರಿಕೆ.. 43 ಮಂದಿ ಡಿಸ್ಚಾರ್ಜ್..!! ಮಂಗಳೂರು: ದ.ಕ. ಜಿಲ್ಲೆಯಲ್ಲಿ ನಿನ್ನೆ (ಜೂನ್ 25) ಮತ್ತೆ 29 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು...
ಆತ್ಮಹತ್ಯೆಗೆ ಶರಣಾದ 16ರ ಹರೆಯದ ಟಿಕ್ ಟಾಕ್ ಸ್ಟಾರ್…ಅಭಿಮಾನಿಗಳು ಶಾಕ್…!! ಮುಂಬೈ: ಟಿಕ್ ಟಾಕ್ ಮೂಲಕ ಜನಪ್ರಿಯ ಆಗಿದ್ದ 16ರ ಹರೆಯದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಿಯಾ ಕಕ್ಕರ್ ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದಾಳೆ. ಟಿಕ್ ಟಾಕ್...
ಬೆಳ್ತಂಗಡಿಯಲ್ಲಿ ದರೋಡೆ : ಮನೆಯವರನ್ನು ಕಟ್ಟಿಹಾಕಿ 13 ಲಕ್ಷ ರೂ. ಮೌಲ್ಯದ ನಗ ನಗದು ಲೂಟಿ ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಮನೆ ದರೋಡೆಯಾಗಿದೆ. ಮನೆಯವರನ್ನು ಕಟ್ಟಿ ಹಾಕಿ ಲಕ್ಷಾಂತರ ಮೌಲ್ಯದ ನಗ ನಗದು...
ಒಳ್ಳೆಯವರಿಗೆ ಇದು ಕಾಲವಲ್ಲ..! ಬೆಳ್ತಂಗಡಿ ತಹಶೀಲ್ದಾರ್ ಚಾಮರಾಜನಗರಕ್ಕೆ ವರ್ಗಾವಣೆ.. ಬೆಳ್ತಂಗಡಿ : ಕಳೆದ ಮಳೆಗಾಲದಲ್ಲಿ ನೆರೆಯಲ್ಲಿ ಕೊಚ್ಚಿ ಹೋದ ಬೆಳ್ತಂಗಡಿ ತಾಲೂಕಿನಲ್ಲಿ ರಾತ್ರಿಹಗಲು ದುಡಿದ ತಹಶೀಲ್ದಾರ್ ಗಣಪತಿ ಶಾಸ್ತ್ರೀ ಯವರನ್ನು ಚಾಮರಾಜನಗರಕ್ಕೆ ವರ್ಗಾವಣೆ ಮಾಡಿ ಸರಕಾರ...
ಕೊರೊನಾ ಸೋಂಕಿತರ ಚಿಕಿತ್ಸೆಗೆ ದರ ನಿಗದಿಪಡಿಸಿದ ಸರ್ಕಾರದ ಕ್ರಮ ವಿರೋಧಿಸಿ ಡಿವೈಎಫ್ಐ ಪ್ರತಿಭಟನೆ… ತೊಕ್ಕೊಟ್ಟು: ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ರಾಜ್ಯ ಸರಕಾರ ದರ ನಿಗದಿ ಮಾಡಿರುವುದನ್ನು ವಿರೋಧಿಸಿ, ಹಾಗೂ ಪ್ರಸ್ತಾಪ ವಾಪಾಸು ಪಡೆಯಬೇಕು...
ಪಡೀಲ್ ರೈಲ್ವೇ ಕೆಳಸೇತುವೆ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದ ಸಂಸದ ನಳಿನ್ ಕುಮಾರ್… ಮಂಗಳೂರು: ಪಡೀಲ್ ನಲ್ಲಿ ನಿರ್ಮಾಣಗೊಂಡಿರುವ ರೈಲ್ವೆ ಕೆಳಸೇತುವೆಯನ್ನು ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಇವರು ವಾಹನ ಸಂಚಾರಕ್ಕೆ ಮುಕ್ತಗೊಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ...