ಮಂಗಳೂರು : ಕರಾವಳಿಯಲ್ಲಿ ಪೊಲೀಸ್ ಇಲಾಖೆಗೆ ಕೊರೊನಾ ಇನ್ನಿಲ್ಲದ ಕಾಟ ನೀಡುತ್ತಿದೆ. ಮೂಡುಬಿದಿರೆ ಪೊಲೀಸ್ ಠಾಣೆಯ 5 ಪೊಲೀಸ್ ಸಿಬ್ಬಂದಿಗೆ ಕೊರೊನಾ ದೃಢಪಟ್ಟ ಹಿನ್ನಲೆ, ಮೂಡಬಿದಿರೆ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಈ ಐವರು...
ಮಂಗಳೂರು ಜುಲೈ23: ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ನರ್ಸ್ ಹಾಗೂ ಅವರ ಮಗುವಿಗೆ ಕೊರೊನಾ ಸೊಂಕು ಬಂದಿದ್ದು, ಮಹಿಳೆಯ ಕುಟುಂಬದ ಬಗ್ಗೆ ಕಿಡಿಗೇಡಿಗಳು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ....
ಮಂಗಳೂರು : ದ.ಕ. ಜಿಲ್ಲಾದ್ಯಂತ ಇಂದಿನಿಂದ ಲಾಕ್ಡೌನ್ ತೆರವುಗೊಳಿಸಲಾಗಿದೆ. ಲಾಕ್ಡೌನ್ ಮುಂದುವರಿಸುವುದು ಬೇಡ. ಕೊರೋನಾಗೆ ಲಾಕ್ಡೌನ್ ಪರಿಹಾರ ಅಲ್ಲ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವೊಂದೇ ಲಾಕ್ಡೌನ್ಗೆ ಇರುವ ಏಕೈಕ ಪರಿಹಾರ ಅಂತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದರು....
ಕಾಸರಗೋಡು: ದಕ್ಷಿಣಕನ್ನಡ ಜಿಲ್ಲಾಡಳಿತಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಸರಿಯಾದ ತಿರುಗೇಟು ನೀಡಿದ್ದಾರೆ. ಕೊರೊನಾ ಪ್ರಾರಂಭ ಘಟ್ಟದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಗಡಿ ಬಂದ್ ಮಾಡಿ ಕಾಸರಗೋಡಿನವರು ಬರದಂತೆ ತಡೆದ ದಕ್ಷಿಣಕನ್ನಡ ಜಿಲ್ಲಾಡಳಿತ ಕ್ರಮಕ್ಕೆ ಈಗ ಕಾಸರಗೋಡು ಜಿಲ್ಲಾಡಳಿತ ದಕ್ಷಿಣಕನ್ನಡ...
ಇಹಲೋಕದ ಯಾತ್ರೆ ಮುಗಿಸಿದ ಪುತ್ತೂರು ಸಂಚಾರ ಪೊಲೀಸ್ ಠಾಣೆ ಹೆಡ್ ಕಾನ್ ಸ್ಟೇಬಲ್..! ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಸಂಚಾರ ಪೊಲೀಸ್ ಠಾಣೆ ಹೆಡ್ ಕಾನ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಮೇಶ್ ಅವರು...
ಮಂಗಳೂರು : ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕೆನ್ನುವ ಪ್ರಯತ್ನ ಇಂದು ನಿನ್ನೆಯದಲ್ಲ. ಆದರೆ ಹಲವು ವರ್ಷಗಳಿಂದಲೇ ಇದಕ್ಕೆ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಸಾಮಾಜಿಕ ಜಾಲ ತಾಣಗಳು ಇನ್ನಷ್ಟು ವ್ಯಾಪಕವಾದ ಬಳಿಕ ಫೇಸ್ಬುಕ್,...
ಮಂಗಳೂರು : ಕೊರೊನಾ ಮಹಾಮಾರಿ ಎಲ್ಲರ ಬದುಕನ್ನೂ ಸರ್ವ ನಾಶ ಮಾಡಿಬಿಟ್ಟಿದೆ. ದುಡಿದು ತಿನ್ನುವ ದಿನಕೂಲಿ ನೌಕರರಿಂದ ಹಿಡಿದು, ಪ್ರಾಮಾಣಿಕವಾಗಿ ಆಟೋ ರಿಕ್ಷಾ ಓಡಿಸಿ ಬದುಕು ಹೊರೆಯುತ್ತಿದ್ದ ಜೀವಗಳೂ ಇಂದು ಕೊರೊನಾದಿಂದಾಗಿ ಒಂದು ಹೊತ್ತಿನ ಊಟಕ್ಕೂ...
ನವದೆಹಲಿ: ದೇಶದ ರಾಜಧಾನಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ದಾಖಲೆಯ ಮಟ್ಟದ ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ₹ 430ರಷ್ಟು ಏರಿಕೆ ಕಂಡು ಚಿನ್ನವು 10 ಗ್ರಾಂ ಗೆ ₹ 50,920ಕ್ಕೆ ತಲುಪಿತು....
ಕುಂದಾಪುರ : ಟಗರು ಪೈಟ್…ಬುಲ್ ಪೈಟ್ ಕೂಡಾ ನೋಡಿರ್ತೀರಿ..ಹೆಚ್ಯಾಕೆ ಕೋಳಿ ಕಾಳಗ ನೋಡದವರುಂಟೇ. ಆದರೆ ವಯ್ಯಾರಕ್ಕೆ ಹೆಸರಾದ ನವಿಲಿನ ಕಾಳಗ ನೋಡಿದೀರಾ? ಕೇಳಿದೀರಾ? ಉಡುಪಿಯಲ್ಲಿ ಒಂದು ವಿಚಿತ್ರ ಕುಕ್ಕುಟ ಫೈಟ್ ನಡೆದಿದೆ. ಸ್ವತ ನವಿಲೇ ಫೈಟ್...
ಮೂಕಪ್ರಾಣಿಯ ಸ್ವಾಮಿ ನಿಷ್ಠೆ : ಪೇಜಾವರ ಶ್ರೀಗಳ ವೈರಲ್ ದೃಶ್ಯ..! ಉಡುಪಿ : ಪೇಜಾವರ ಶ್ರೀಗಳ ಗೋಪ್ರೀತಿ ಎಲ್ಲರಿಗೂ ಗೊತ್ತಿದೆ. ಪುಟ್ಟಕರುವೊಂದು ಸ್ವಾಮೀಜಿಯನ್ನು ಪ್ರೀತಿಯಿಂದ ಮುದ್ದಾಡುವ ದೃಶ್ಯ ಸದ್ಯ ವೈರಲ್ ಆಗುತ್ತಿದೆ. ನೀಲಾವರ ಗೋಶಾಲೆಯಲ್ಲಿರುವ ಸಾವಿರಕ್ಕೂ...