ಬರ್ಬರವಾಗಿ ಹತ್ಯೆ ಮಾಡಿ ಮನೆ ಅಂಗಳದಲ್ಲೇ ಬೆಂಕಿ ಹಚ್ಚಿದ ಆರೋಪಿ..! ಉಡುಪಿಯಲ್ಲಿ ಘಟನೆ.. ಉಡುಪಿ ಜುಲೈ 24: ಉಡುಪಿಯಲ್ಲಿ ವ್ಯಕ್ತಿಯೊಬ್ಬನ ಬರ್ಬರವಾಗಿ ಹತ್ಯೆ ಮಾಡಿದ ನಂತರ ಆರೋಪಿ ಅವನನ್ನು ಮನೆಯಂಗಳದಲ್ಲೇ ಸುಡಲು ಯತ್ನಿಸಿರುವ ಘಟನೆ ನಡೆದಿದೆ. ...
ಮಧ್ಯಪ್ರದೇಶ: ಜನರ ಸೆಲ್ಪಿ ಕ್ರೇಜ್ ಯಾವ ಮಟ್ಟಿಗೆ ಇದೆ ಎಂದರೇ ಪ್ರವಾಹದ ಮದ್ಯೆ ಸಿಲುಕಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದರೂ ಕೂಡ ನಡುವೆ ಒಂದು ಸೆಲ್ಪಿ ತಗೆಯುತ್ತಿರುವ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್...
ಉಡುಪಿ:ಕೊರೊನಾ ಸೊಂಕಿತರಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುತ್ತಿಗೆ ಸ್ವಾಮಿಜಿ, ಚಿಕಿತ್ಸೆ ನಡುವೆಯೂ ತಮ್ಮ ದಿನನಿತ್ಯದ ಪೂಜಾ ಪುನಸ್ಕಾರದಲ್ಲಿ ತೊಡಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೂ ನಿತ್ಯ ಜಪ ಅನುಷ್ಠಾನಗಳಲ್ಲಿ ಪುತ್ತಿಗೆ ಶ್ರೀಗಳು ತೊಡಗಿಸಿಕೊಂಡಿರುವುದು ಗಮನಸೆಳೆದಿದೆ....
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಬಲಿ 107ಕ್ಕೆ ಏರಿಕೆ ..! ಮಂಗಳೂರು/ಉಡುಪಿ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ದಿನದಿಂದ ದಿನಕ್ಕೆ ಏರಿಕೆಯಾಗುತ್ಲೆ ಇದ್ದು, ಇಂದು ಮತ್ತೆ 8 ಮಂದಿ ಕೊರೊನಾದಿಂದ ಸಾವನಪ್ಪಿದ್ದು, ಜಿಲ್ಲೆಯಲ್ಲಿ ಕೊರೊನಾದಿಂದಾಗಿ...
ಉಡುಪಿ : ಉಡುಪಿ ಜಿಲ್ಲೆಯಲ್ಲಿ ನಾಗರಪಂಚಮಿಗೆ ಅವಕಾಶ ಇಲ್ಲ , ನಾಗಾರಾಧನೆ ಮಾಡಬಾರದು ಎಂದು ನಾನು ಎಲ್ಲೂ ಹೇಳಿಲ್ಲ. ನನ್ನ ಹೆಸರಿನಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಕೆಲವು ದುಷ್ಕರ್ಮಿಗಳು ನಡೆಸುತ್ತಿದ್ದು, ಅಂತವರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು...
ಉಡುಪಿ : ಸದಾ ಗಾಂಜಾ, ರೌಡಿಸಂ ಅಂತೆಲ್ಲಾ ಅಡ್ಡ ಕಸುಬಿ ಮಾಡೋರಿಗೆ ಬುದ್ಧಿವಾದ ಹೇಳೋಕೆ ಹೋದ ಯುವಕನೊಬ್ಬ ಅಮಾನುಷವಾಗಿ ಹತ್ಯೆಗೀಡಾಗಿದ್ದಾನೆ. ಮನೆಗೆ ಆಧಾರಸ್ಥಂಭವಾಗಿದ್ದ ಈತನ ಮನೆಯಲ್ಲಿರುವ ಈತನ ತಂಗಿ ಸೇರಿದಂತೆ ಹಿರಿ ಜೀವಗಳು ಈತನಿಗಾಗಿ ಎದುರುನೋಡುತ್ತಿದ್ದಾರೆ. ಯಾಕೆಂದರೆ...
ಕನಸುಗಳ ಬೆನ್ನಟ್ಟಿ ಒಡಾಡಬೇಕಿದ್ದ ಬಾಲಕ ಹಾಸಿಗೆಯಲ್ಲಿ..! : ಸಹೃದಯ ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಪೃಥ್ವಿ.. ಮಂಗಳೂರು : ಸಾವಿರಾರು ಕನಸು ಕಟ್ಟಿಕೊಂಡು, ಲವಲವಿಕೆಯಿಂದ ಓಡಾಡಬೇಕಾಗಿದ್ದ ಪುಟ್ಟ ಬಾಲಕನೊಬ್ಬ ಇದೀಗ ಅನಾರೋಗ್ಯಪೀಡಿತನಾಗಿ ಆಸ್ಪತ್ರೆಯ ಹಾಸಿಗೆಯಲ್ಲಿ ದಿನದೂಡಬೇಕಾದ ದಯನೀಯ...
ಅನಾಥ ಹಿಂದೂ ಶವಕ್ಕೆ ಕೊಳ್ಳಿ ಇಟ್ಟ ಮುಲ್ಕಿಯ ಅಸೀಫ್..! ಮಂಗಳೂರು : ಕುಟುಂಬದವರು ಇದ್ದರೂ ಅನಾಥರಾಗಿ ಮೃತಪಟ್ಟ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ನೆರವೇರಿಸುವ ಮೂಲಕ ಮುಲ್ಕಿ ಮುಸ್ಲೀಂ ಯುವಕನೋರ್ವ ಮಾದರಿಯಾಗಿದ್ದಾರೆ. ಈತನೇ ಮುಲ್ಕಿಯ ಕಾರ್ನಾಡುವಿನ...
ಮಂಗಳೂರು : ಹವಮಾನ ಇಲಾಖೆ ಮುನ್ಸೂಚನೆ ಇದ್ದರೂ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದ ಮಧ್ಯದಲ್ಲಿ ಮಗುಚಿಬಿದ್ದು ಅದರಲ್ಲಿದ್ದ 6 ಮಂದಿ ಮೀನುಗಾರರು ಪ್ರಾಣಾಯಪಾಯ ಇಲ್ಲದೇ ಪಾರಾದ ಘಟನೆ ಇಂದು ನಡೆದಿದೆ. ಸಸಿಹಿತ್ಲುವಿನ 5 ಮಂದಿ ಯುವಕರು...
ಸಿಡ್ನಿ: 50 ವರ್ಷಗಳ ಸುದೀರ್ಘ ಹಾರಾಟದ ನಂತರ ವಿಶ್ವದ ಅತ್ಯಂತ ಹಳೆಯ ಪ್ರಯಾಣಿಕ ವಿಮಾನ ಕ್ವಾಂಟಾಸ್ ನಿವೃತ್ತಿ ಹೊಂದಿದೆ. 5 ದಶಕಗಳ ಸುದೀರ್ಘ ತಡೆ ರಹಿತ ಸೇವೆ ನೀಡಿ ಪ್ರಶಂಸೆಗೆ ಪಾತ್ರವಾಗಿದ್ದ ಕ್ವಾಂಟಾಸ್ ನ ಕೊನೆಯ...