ಸ್ವಾತಂತ್ರ್ಯ ದಿನಾಚರಣೆ ಸಂಧರ್ಭದಲ್ಲಿ ದೈಹಿಕ ಅಂತರ ಕಡ್ಡಾಯ: ದ.ಕ ಜಿಲ್ಲಾಧಿಕಾರಿ ಮಂಗಳೂರು : ಕೋವಿಡ್-19 ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ವಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂಧರ್ಭದಲ್ಲಿ ದೈಹಿಕ ಅಂತರ, ಸಾಮಾಜಿಕ ಅಂತರ ಮತ್ತು ಮಾಸ್ಕ್ಗಳನ್ನು ಕಡ್ಡಾಯವಾಗಿ ಬಳಕೆ...
ಹೊಸ ಚರ್ಚೆಗೆ ನಾಂದಿ ಹಾಡಿದ ಶೋಭಾ ಕರಂದ್ಲಾಜೆಯವರ ಟ್ವೀಟ್..! ಬೆಂಗಳೂರು: ರಾಮ ಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಇಂದು ಭೂಮಿಪೂಜೆ ಕಾರ್ಯಕ್ರಮ ನಡೆದಿದೆ. ಆದರೆ ಸಂಸದೆ ಶೋಭಾ ಕರಂದ್ಲಾಜೆ ಮಾಡಿರುವ ಟ್ವೀಟ್ವೊಂದು ನಾಡಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ....
ಉಡುಪಿಯಲ್ಲಿ ಮಹಾ ಮಳೆಗೆ ಮಹಿಳೆ ಸಾವು : ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ..! ಉಡುಪಿ : ಕರಾವಳಿಯಲ್ಲಿ ಮಳೆಯ ಅಬ್ಬರ ಇಂದು ಕೂಡ ಮುಂದುವರೆದಿದೆ. ಕೃಷ್ಣ ನಗರಿ ಉಡುಪಿ ಜಿಲ್ಲೆಗೆ ಭಾರಿ ಗಾಳಿ ಮಳೆಯ ಕಾರಣ...
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಗೆ ಕೊರೋನಾ ಪಾಸಿಟಿವ್..! ಬೆಳ್ತಂಗಡಿ : ಬೆಳ್ತಂಗಡಿ ಶಾಸಕ ಹರೀಶ್ ಪೂಜಾರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಈ ಕುರಿತಂತೆ ಟ್ವೀಟ್ ರಲ್ಲಿ ಸ್ವತ ಮಾಹಿತಿ ಹಂಚಿಕೊಂಡಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೆ ಕೊರೊನಾ...
ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆ ಹಿನ್ನೆಲೆ ಉಡುಪಿಯಲ್ಲಿ ದೀಪಾರಾಧನೆ.. ಉಡುಪಿ : ಕಟಪಾಡಿ ಸರಕಾರಿ ಗುಡ್ಡೆ ಚಾಮುಂಡೇಶ್ವರಿ ದೇವಸ್ಥಾನ ಮತ್ತು ಹಿಂದೂ ಯುವ ಸೇನೆ ವತಿಯಿಂದ ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿಪೂಜೆ ಹಿನ್ನೆಲೆ ದೀಪಾರಾಧನೆ ನಡೆಯಿತು. ಕಾರ್ಯಕ್ರಮದಲ್ಲಿ...
ಪುಷ್ಪಕಿರಣ್ ಚಿಕಿತ್ಸೆಗೆ ಸಹಾಯಹಸ್ತ ಚಾಚಿದ ಸೋಮೇಶ್ವರದ ರಕ್ತೇಶ್ವರಿ ಬಳಗ.. ಮಂಗಳೂರು:ಸೋಮೇಶ್ವರ ನೆಹರುನಗರ ನಿವಾಸಿ ಪುಷ್ಪಕಿರಣ್ (51)ಅವರು ಎರಡು ತಿಂಗಳ ಹಿಂದಷ್ಟೆ ಗ್ಯಾಂಗ್ರಿನ್ ನಿಂದ ಬಲಗಾಲನ್ನು ಕಳಕೊಂಡಿದ್ದು, ಆ ಕಾಲಿನ ಗಾಯ ಮಾಸೋ ಮುನ್ನವೇ ಅವರ ಎಡಗಾಲಲ್ಲೂ...
ಮಂಗಳೂರು- ಕಾಸರಗೋಡಿನ ಗಡಿನಾಡ ಜನರಿಗೆ ಶುಭ ಸುದ್ದಿ ನೀಡಿದ ಸಚಿವ ಕೊಟಾ.. ಮಂಗಳೂರು : ಮಂಗಳೂರು- ಕಾಸರಗೋಡಿನ ಗಡಿನಾಡ ಜನರಿಗೆ ಶುಭ ಸುದ್ದಿ ನೀಡಿದ್ದಾರೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ. ಮಂಗಳೂರಿನಲ್ಲಿ ಕೆಲಸ ಮಾಡುವ ಮತ್ತು...
ಕಾಸರಗೋಡು ಫೋಕ್ಸೋ ಆರೋಪಿ ಉಡುಪಿಯಲ್ಲಿ ಶವವಾಗಿ ಪತ್ತೆ..! ಉಡುಪಿ : ಕಾಸರಗೋಡು ಫೋಕ್ಸೋ ಆರೋಪಿಯೊಬ್ಬ ಉಡುಪಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕಾಸರಗೋಡಿನ ಕೂಡ್ಲುವಿನ 28 ವರ್ಷದ ಮಹೇಶ್ ಶವವಾಗಿ ಪತ್ತೆಯಾದ ಪೋಕ್ಸೋ ಆರೋಪಿಯಾಗಿದ್ದಾನೆ. ಶೌಚಾಲಯದಲ್ಲಿ ಅಪ್ರಾಪ್ತ ಬಾಲಕಿಯ...
ಕಡಬದ ಮನೆಯೊಂದರ ಮೇಲೆ ಪೊಲೀಸ್ ದಾಳಿ : 2 ಅಕ್ರಮ ಪಿಸ್ತೂಲ್ ಸ್ಪೋಟಕ ವಶ ಪುತ್ತೂರು : ಯಾವುದೇ ಪರವಾನಿಗೆ ಇಲ್ಲದೆ ಅಕ್ರಮ ಪಿಸ್ತೂಲ್ ಮತ್ತು ಸ್ಪೋಟಕ ಹೊಂದಿದ್ದ ವ್ಯಕ್ತಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಖಚಿತ...
ಮಹಾರಾಷ್ಟ್ರದ ಮಾಜಿ ಸಿಎಂ ಶಿವಾಜಿರಾವ್ ಪಾಟೀಲ್ ನೀಲಂಗೇಕರ್ ನಿಧನ.. ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶಿವಾಜಿರಾವ್ ಪಾಟೀಲ್ ನೀಲಂಗೇಕರ್ ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 89 ವರ್ಷದ ಶಿವಾಜಿ ರಾವ್ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ....