ಪಾಟ್ನಾ: ತಪ್ಪಾಗಿ ತನ್ನ ಖಾತೆಗೆ ಬಂದ 5.5 ಲಕ್ಷ ಹಣವನ್ನು, ವ್ಯಕ್ತಿಯೋರ್ವ ನೀಡದೇ ಸತಾಯಿಸುತ್ತಿರುವ ಘಟನೆ ಬಿಹಾರದ ಖಗರಿಯಾ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಮೋದಿ 15 ಲಕ್ಷ ನೀಡಿದ ಭರವಸೆಯ ಮೊದಲ ಕಂತು. ಯಾವುದೇ...
ಬೆಂಗಳೂರು: ಇಂದಿರಾ ಗಾಂಧಿ ಆಡಳಿತ ಅವಧಿಯಲ್ಲಿ ಪೆಟ್ರೋಲ್ ಬೆಲೆ 7 ಪೈಸೆ ಹೆಚ್ಚಾಗಿತ್ತು. 100 ಪೈಸೆ ತೆರಿಗೆ ಇತ್ತು. ಆಗಾ ಇಂದಿರಾ ಗಾಂಧಿ ಸರ್ಕಾರವನ್ನು ವಾಜಪೇಯಿ ಅವರು ಕ್ರಿಮಿನಲ್ ಲೂಟ್ ಎಂಬ ಪದ ಬಳಿಸಿದ್ದರು. ನಾನು...
ಬೆಂಗಳೂರು: ಬಿಜೆಪಿಯವರು ಹೇಳೋದು ಹಿಂದುತ್ವ. ಹಿಂದು ದೇವಾಲಯವನ್ನು ಇವರ ಸರ್ಕಾರವೇ ನಾಶ ಮಾಡಿದೆ. ಬಿಜೆಪಿಯದ್ದು ಡೋಂಗಿತನ ಹಾಗೂ ಹುಸಿ ಹಿಂದುತ್ವ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಂಜನಗೂಡು ದೇವಸ್ಥಾನ...
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ವರ್ಷವೂ ಪಟಾಕಿ ಹಚ್ಚುವುದಕ್ಕೆ ನಿಷೇಧ ಹೇರಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವಿಟ್ಟರ್ನಲ್ಲಿ ಘೋಷಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ...
ಮಂಗಳೂರು: ಅನಾರೋಗ್ಯದ ಮಧ್ಯೆಯೂ ತನ್ನ ಬಹುಕಾಲದ ಗೆಳೆಯನ ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ. ಇಂದು ಮಿಲಾಗ್ರಿಸ್ ಚರ್ಚ್ನಲ್ಲಿ ರಾಜ್ಯ ಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರ ಅಂತಿಮ ದರ್ಶನ...
ಬಿಹಾರ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸುವಾಗ ರಾಷ್ಟ್ರ ಧ್ವಜವನ್ನು ಅವಮಾನಿಸಿದ ಆರೋಪದ ಮೇಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಿಕಂದರ್ಪುರದ ನಿವಾಸಿ...
ಉಡುಪಿ: ಮಹಿಳೆಯೊಬ್ಬಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊರವಲಯದ ಕುಕ್ಕಿಕಟ್ಟೆ ಎಂಬಲ್ಲಿ ನಡೆದಿದೆ. ಆಶಾ ಶೆಟ್ಟಿ (48) ಎಂಬವರು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೃತ ಮಹಿಳೆ ಬಳಿ ಡೆತ್ ನೋಟ್ ಲಭ್ಯವಾಗಿದ್ದು,...
ಮಂಗಳೂರು: ಬಿಜೆಪಿ ಸರಕಾರದಲ್ಲಿ ತಾಲಿಬಾನಿ ಪ್ರೇರಿತ ಅಧಿಕಾರಿಗಳಿದ್ದಾರೆ. ರಾಜ್ಯ ಸರಕಾರ ತಕ್ಷಣವೇ ಆ ಅಧಿಕಾರಿಗಳನ್ನು ವಜಾಗೊಳಿಸಬೇಕು. ದೇವಸ್ಥಾನ ತೆರವು ಬಗ್ಗೆ ನಾಳೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ವಿಎಚ್ಪಿ ಮುಖಂಡ ಶರಣ್...
ಬೆಂಗಳೂರು: ಚಂದನವನದ ಪದ್ಮಾವತಿ, ನಟಿ ರಮ್ಯಾ ಬಹಳ ದಿನಗಳ ನಂತರ ಒಂದು ಸೆಲ್ಫಿಯನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಇದು ವೈರಲ್ ಆಗಿದೆ. ಹೌದು, ರಮ್ಯಾ ತಮ್ಮ ಸ್ನೇಹಿತರ ಜೊತೆ ಒಂದು ಸುಂದರವಾದ ಸೆಲ್ಫೆ...
ಕಾಬುಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಈಗ ಹೊಸ ಕಾನೂನು ಜಾರಿಗೆ ತಂದಿದ್ದಾರೆ. ಕಳ್ಳತನ, ಅಕ್ರಮ ಸಂಬಂಧ ಸೇರಿದಂತೆ ಹಲವು ಪ್ರಕರಣಗಳು ಸಾಬೀತಾದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಅದರ ವಿವರ ಇಂತಿದೆ. ಉದ್ದೇಶಪೂರ್ವಕ ಕೊಲೆ ಮಾಡಿದವನನ್ನ ಹತ್ಯೆ ಮಾಡುವುದು....