ಬೆಂಗಳೂರು: ಮೀನುಗಾರಿಕೆಯಲ್ಲಿ ತಾಂತ್ರಿಕತೆ ಅಳವಡಿಸಲು 2020–21ರ ಬಜೆಟ್ನಲ್ಲಿ ಘೋಷಿಸಲಾಗಿದ್ದ ‘ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ’ಯನ್ನು ಕೈಬಿಡಲಾಗಿದೆ ಎಂದು ಮೀನುಗಾರಿಕೆ ಸಚಿವ ಎಸ್. ಅಂಗಾರ ತಿಳಿಸಿದರು. ವಿಧಾನ ಪರಿಷತ್ನಲ್ಲಿ ನಿನ್ನೆ ಶಾಸಕ ಎನ್. ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ...
ಮಂಗಳೂರು: ಅಲ್ಝಮೈರ್ಸ್ ಕಾಯಿಲೆಯಿಂದ ಸಂಪೂರ್ಣ ಮುಕ್ತರಾಗುವುದು ಕಷ್ಟ. ಆದರೆ ಅದನ್ನು ನಿರ್ವಹಿಸಬಹುದು. ಹೀಗಾಗಿ ಯಾರೂ ಭಯಪಡಬೇಕಾದ ಅಗತ್ಯವಿಲ್ಲ. ಮರೆವಿನ ಖಾಯಿಲೆ ಬಗ್ಗೆ ಇಂದು ಸಮಾಜದಲ್ಲಿ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಗ್ರಾಮೀಣ ಭಾಗಗಗಳಲ್ಲಿ ಇರುವ ಕೂಡು...
ಮಂಗಳೂರು: ಇಲ್ಲಿನ ಅಶೋಕ ನಗರದಿಂದ ತನ್ನ ಇಬ್ಬರು ಮಕ್ಕಳ ಜೊತೆ ನಾಪತ್ತೆಯಾಗಿದ್ದ ಮಹಿಳೆ ತನ್ನ ಊರಾದ ಗದಗದಲ್ಲಿ ಪತ್ತೆಯಾಗಿದ್ದಾರೆ. ಮದುವೆಯಾಗದೆ ಜತೆಗೆ ವಾಸಿಸುತ್ತಿದ್ದ ನಾಗರಾಜ ಹಾಲಪ್ಪ ಎಂಬಾತನ ಕಿರುಕುಳವೇ ನಾಪತ್ತೆಗೆ ಕಾರಣ ಎಂಬುದು ಪೊಲೀಸ್ ತನಿಖೆಯಿಂದ...
ಮಂಗಳೂರು: ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಇದ್ದರೂ ಅನಗತ್ಯವಾಗಿ 9 ಗಂಟೆಯ ನಂತರ ತಿರುಗಾಟ ಮಾಡುತ್ತಿದ್ದವರನ್ನು ಪೊಲೀಸರು ವಾಹನ ಸಮೇತ ಸವಾರರನ್ನು ವಶಕ್ಕೆ ಪಡೆದ ಘಟನೆ ನಗರದಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ವಾರಾಂತ್ಯದ ಕರ್ಫ್ಯೂವನ್ನು...
ಉಪ್ಪಿನಂಗಡಿ: ಎರಡು ಮನೆಗಳಿಗೆ ಕಳ್ಳರು ನುಗ್ಗಿದ್ದು ಮನೆಯಿಂದ ಅಲ್ಪ ಪ್ರಮಾಣದ ನಗದು ಹಣವನ್ನು ದೋಚಿದ್ದಾರೆ. ಇದೇ ಪರಿಸರದಲ್ಲಿ ಇನ್ನೂ 2 ಮನೆಗಳಿಗೆ ನುಗ್ಗಿದ್ದು, ಅಲ್ಲಿ ಏನೂ ದೊರಕದೆ ಅವರ ಯತ್ನ ವಿಫಲವಾಗಿದೆ. ಉಪ್ಪಿನಂಗಡಿ ಗ್ರಾಮದ ಕೊಪ್ಪಳ...
ಮಂಗಳೂರು: ಕಣಜದ ಹುಳು ದಾಳಿ ನಡೆಸಿದ ಪರಿಣಾಮ ಎಂ.ಸಿ.ಎಫ್ ನಲ್ಲಿ ಉದ್ಯೋಗದಲ್ಲಿದ್ದ 24 ವರ್ಷದ ಎಸಿ ಮೆಕ್ಯಾನಿಕ್ ಮೃತಪಟ್ಟ ಘಟನೆ ನಿನ್ನೆ ನಡೆದಿದೆ. ಮೃತರನ್ನು ಯಡಪದವು ಪಟ್ಲಚಿಲ್ನ ಸದಾಶಿವ ಮತ್ತು ಕಮಲಾಕ್ಷಿ ದಂಪತಿಯ ಪುತ್ರ ಕೇಶವ್...
ಮಂಗಳೂರು: ಸುದ್ದಿಗೋಷ್ಠಿಯಲ್ಲಿ ಮುಖ್ಯ ಮಂತ್ರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿರುವ ಪ್ರಧಾನ ಆರೋಪಿ, ಅಖಿಲ ಭಾರತ ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹಾಗೂ ಆತನ ಮೂವರು ಸಹಚರರಿಗೆ ಮಂಗಳೂರು 2ನೇ ಜೆಎಂಎಫ್ಸಿ...
ಉಡುಪಿ : ಉಡುಪಿ ನಗರದಲ್ಲಿ ಮೊಬೈಲ್ ಶೋ ರೂಮನ್ನು ಹೊಂದಿರುವ ಯುವಕನನ್ನು ಅಪಹರಿಸಿದ ತಂಡವೊಂದು ನಗದು ಹಾಗೂ ದಾಖಲೆಗಳನ್ನು ಸುಲಿಗೆ ಮಾಡಿದ ಪ್ರಕರಣ ಜರಗಿದೆ. ಮೂಲತಃ ನಾವುಂದ ಅರೆಹೊಳೆಯವರಾದ ಮುಸ್ತಫಾ( 34 ) ಕಳೆದ ಕೆಲವು...
ಬೆಂಗಳೂರು: ಮದುವೆ ಹೊರಟಿದ್ದ ದಿಬ್ಬಣ ಬಸ್ ಕಾಸರಗೋಡು ಜಿಲ್ಲೆಯ ಪಾಣತ್ತೂರು ಸಮೀಪದ ಪರಿಯಾರಂ ಬಳಿ ಪಲ್ಟಿಯಾಗಿ 7 ಮಂದಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ತನ್ನ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ ರೂ....
ಸುಬ್ರಹ್ಮಣ್ಯ: ರಸ್ತೆಯಲ್ಲಿ ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಹೋರಿಯೊಂದು ಪತ್ತೆಯಾದ ಘಟನೆ ಕುಕ್ಕೆ ಸುಬ್ರಹ್ಮಣ್ಯದ ಶೇಷಕುಟೀರ ವಸತಿ ಗೃಹದ ಮುಂದೆ ನಡೆದಿದೆ. ಹೋರಿಯನ್ನು ಪಶುವೈದ್ಯ, ಎಸ್ಐ ಹಾಗೂ ಸಾರ್ವಜನಿಕರು ರಕ್ಷಿಸಿದ್ದಾರೆ. ರಾತ್ರಿ ಯಾರೋ ಅಕ್ರಮ ಸಾಗಾಟ ಮಾಡುವಾಗ...