ದುಬೈನಿಂದ ಕಾಸರಗೋಡಿಗೆ ಬಂದ ವ್ಯಕ್ತಿಗೆ ಕೊರೊನಾ ದೃಢ: ದ.ಕ. ಜಿಲ್ಲೆಯ 51 ಪ್ರಯಾಣಿಕರ ವಿಳಾಸ ಪತ್ತೆಯಲ್ಲಿ ಜಿಲ್ಲಾಡಳಿತ…! ಮಂಗಳೂರು: ಭಯಂಕರ ಕೊರೊನಾ ವೈರಸ್ ನ ಅಟ್ಟಹಾಸ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ವಿಶ್ವದಾದ್ಯಂತ ಕೊರೊನಾ ಗೆ ಸುಮಾರು...
ಕಡವೆ ಬೇಟೆ: ಮೂವರ ಬಂಧನ ಸಿದ್ದಾಪುರ: ಹಾಡುಹಗಲೇ ಮೀಸಲು ಅರಣ್ಯದಿಂದ ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿ ತರುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮೀನುಕೊಲ್ಲಿ ವಿಭಾಗದ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ನಂಜರಾಯಪಟ್ಪಣದ ಸಮೀಪದ ದುಬಾರೆ ಮೀಸಲು ಅರಣ್ಯ...
ಯಕ್ಷಗಾನದಲ್ಲಿ ಕೊರೋನಾ ಜಾಗೃತಿ…. ಉಡುಪಿ: ಯಕ್ಷಗಾನ ಕಲೆ ಮನೋರಂಜನೆಯ ಜತೆಗೆ ಜನರಲ್ಲಿ ಧಾರ್ಮಿಕ, ಸಾಮಾಜಿಕ ಜಾಗೃತಿ ಮೂಡಿಸುವ ಮಾಧ್ಯಮವಾಗಿ ಶತಮಾನಗಳಿಂದ ಬೆಳೆದು ಬಂದಿದೆ. ಇಲ್ಲಿ ಪ್ರದರ್ಶನವಾಗುವ ಪೌರಾಣಿಕ, ಸಾಮಾಜಿಕ ಪ್ರಸಂಗಗಳು ಮನೋರಂಜನೆ, ಜ್ಞಾನದ ಜತೆಗೆ ಜನರಿಗೆ...
ಭ್ರಮರಾಂಭಿಕೆಗೂ ತಟ್ಟಿದ ಕೊರೊನಾ ಛಾಯೆ.. ಕಟೀಲಿನಲ್ಲಿ ರಂಗಪೂಜೆ, ಯಕ್ಷಗಾನ ರದ್ದು ಕಟೀಲು: ಕರಾವಳಿ ದೇವಸ್ಥಾನಗಳಿಗೂ ಕೊರೊನಾ ಬಿಸಿ ತಟ್ಟಿದ್ದು, ದೇವಸ್ಥಾನ, ಚರ್ಚ್, ಮಸೀದಿಗಳ ಸೇವೆಗಳನ್ನು ರದ್ದುಗೊಳಿಸುವಂತೆ ದ.ಕ.ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಇತಿಹಾಸ ಪ್ರಸಿದ್ದ...
ಸಿನೆಮಾ ಚಿತ್ರೀಕರಣಕ್ಕೂ ತಟ್ಟಿದ ಕೊರೋನಾ ಭೀತಿ: ನಾಗಿನ್ 4 ಸೆಟ್ ನಲ್ಲಿ ಕಲಾವಿದರಿಗೂ ಸ್ಕ್ರೀನಿಂಗ್ ಮುಂಬೈ: ಕೊರೊನಾ ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಮುಂಜಾಗರೂಕತೆಗಳನ್ನು ಪಾಲಿಸಬೇಕಾಗಿದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ...
ನವದೆಹಲಿ: ಕಿಲ್ಲರ್ ಕೊರೋನಾಗೆ 7,000 ಸಾವು, 1,82,000 ಮಂದಿಗೆ ಸೋಂಕು ನವದೆಹಲಿ: ಚೀನಾದ ವುಹಾನ್ನಲ್ಲಿ ಮೊದಲು ಪತ್ತೆಯಾಗಿದ್ದ ಕೊರೊನಾ ವೈರಸ್ ಈಗ ವಿಶ್ವಾದ್ಯಂತ ಹರಡುತ್ತಿದೆ. 7000ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದ್ದು, ಭಾರತ ಸೇರಿ ಒಟ್ಟು...
ಮಲ್ಲಿಗೆಯ ಚೆಂಡಿನ ರಾಶಿಯಲ್ಲಿ ವೈಭವಿತಳಾದ ಶ್ರೀ ಮಂಗಳಾದೇವಿಯ ಶಯನೋತ್ಸವ ಮಂಗಳೂರು: ಮಂಗಳೂರಿನ ಶ್ರೀ ಮಂಗಳಾದೇವಿ ಅಮ್ಮನ ಶಯನಕ್ಕೆ ದ.ಕ ದೇಗುಲಗಳ ಪೈಕಿ ವಿಶೇಷ ಸ್ಥಾನವಿದೆ. ಇದಕ್ಕೆ ಸಾಕ್ಷಿ ಎಂಬಂತೆ ಅಲ್ಲಿಗೆ ಸಾವಿರಗಟ್ಟಲೆ ಮಲ್ಲಿಗೆ ಚೆಂಡು ಬರುತ್ತೆ....
ಕೊರೋನಾ ಎಫೆಕ್ಟ್: ದೇಶಾದ್ಯಂತ 85 ರೈಲುಗಳ ಸೇವೆ ಸ್ಥಗಿತ ಹೊಸದಿಲ್ಲಿ: ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇಶಾದ್ಯಂತ ಹಲವು ಪ್ರಮುಖ ಮಾರ್ಗಳಲ್ಲಿನ 85 ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೆ ರದ್ದುಪಡಿಸಿದೆ. ಜತೆಗೆ ಪ್ರಮುಖ ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ...
ಎಚ್ಚರ..ಎಚ್ಚರ.. ಮಂಗಳೂರಿನಲ್ಲಿ ಮೀನುಕಳ್ಳರಿದ್ದಾರೆ ಜೋಕೆ… ಮಂಗಳೂರು: ಎಲ್ಲೆಡೆ ಕೊರೊನಾ, ಕಾಲಾರ, ಹಕ್ಕಿಜ್ವರ ಅಂತ ಕಾಯಿಲೆಗಳ ಸರಮಾಲೆಯೇ ಇದೆ. ಈ ಹಿನ್ನಲೆಯಲ್ಲಿ ಮಾಂಸಹಾರವನ್ನು ಹೆಚ್ಚು ಇಷ್ಟಪಡುವ ಮಾನವ, ಕೊರೊನಾ ಹಾಗೂ ಹಕ್ಕಿ ಜ್ವರದ ಹಿನ್ನಲೆ ಕೋಳಿ ಮಾಂಸವನ್ನು...
ಮಾರಣಾಂತಿಕ ಕೊರೋನಾ ವೈರಸ್ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಕಡಬ: ಚೀನಾದಲ್ಲಿ ಕಾಣಿಸಿಕೊಂಡು ಇಡೀ ಪ್ರಪಂಚವನ್ನೇ ಕಾಡುತ್ತಿರುವ ಡೆಡ್ಲಿ ಕೊರೋನಾ ಜನರನ್ನು ಆತಂಕಕ್ಕೆ ದೂಡಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಪೋಸ್ಟ್ಗಳನ್ನು ಹಾಕುತ್ತಾ...