ಕಾಸರಗೋಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2ಕ್ಕೆ ಏರಿಕೆ ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಇನ್ನೊಂದು ಕೊರೊನಾ ವೈರಸ್ ಸೋಂಕು ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಸೋಂಕು ತಗುಲಿದವರ ಸಂಖ್ಯೆ ಎರಡಕ್ಕೇರಿದೆ. ಸೋಮವಾರ ಗಲ್ಫ್ ನಿಂದ ಬಂದ...
ಕೊರೋನಾ ಹಿನ್ನಲೆ ಬಂಟ್ವಾಳದಲ್ಲಿ ಸರ್ಕಾರಿ ಸೇವೆಗಳು ಸ್ಥಗಿತ ಬಂಟ್ವಾಳ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಕರ್ನಾಟಕ ಸಾಂಕ್ರಾಮಿಕ ರೋಗ, ಕೋವಿಡ್- 19 ರೆಗ್ಯೂಲೇಶನ್- 2020 ಮತ್ತು ವಿಪತ್ತು ನಿರ್ವಹಣೆ ಕಾಯಿದೆ- 2005ರ ಕಲಮಿನಂತೆ ದಕ್ಷಿಣ...
ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಂದೂಡುವಂತೆ ಚಿಂತನೆ ಇಲ್ಲವೆಂದ ಸಚಿವ ಸುರೇಶ್ ಕುಮಾರ್ ಬೆಂಗಳೂರು: ಕೊರೊನಾ ವೈರಸ್ ಹಿನ್ನಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 7 ರಿಂದ 9ನೇ ತರಗತಿವರೆಗಿನ ಪರೀಕ್ಷೆ ಮುಂದೂಡಲಾಗಿದೆ. ಇದೀಗ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ...
ದೇಶದಾದ್ಯಂತ 168 ರೈಲು ಸಂಚಾರ ಸ್ಥಗಿತಕ್ಕೆ ಕಾರಣವಾದ ಮಾರಕ ಕೊರೊನಾ ವೈರಸ್ ನವದೆಹಲಿ: ಕೊವಿಡ್-19 ಜನಸಾಮಾನ್ಯರಿಗೆ ಭಯ ಹುಟ್ಟಿಸಿದ್ದಲ್ಲದೇ, ಜನರ ಆರ್ಥಿಕ ಪರಿಸ್ಥಿತಿಯ ಮೇಲೂ ಪರಿಣಾಮ ಬೀರಿದೆ. ಜೊತೆಗೆ ದೇಶದ ಆರ್ಥಿಕತೆಗೂ ಪೆಟ್ಟು ಕೊಟ್ಟಿದೆ. ಮಾರುಕಟ್ಟೆ...
ಕೊರೋನಾ ಭೀತಿ ನಡುವೆ ನಕಲಿ ಸ್ಯಾನಿಟೈಸರ್ ದಂಧೆ ಬೆಂಗಳೂರು: ಕೊರೋನಾ ಮಹಾಮಾರಿಯಿಂದ ಜನಜೀವನವೇ ಬದಲಾಗಿದೆ. ಮನೆಯಿಂದ ಹೊರಬರಲಾರದೇ ಜೀವಭಯದಿಂದ ಜನರು ಬದುಕುವಂತಹ ಪರಿಸ್ಥಿತಿ ಬಂದೊದಗಿದೆ. ಬಂಧು ಬಳಗ ಒಂದೆಡೆ ಸೇರುವಂತಿಲ್ಲ…,ಸ್ನೇಹಿತರೊಡನೆ ಕೂತು ಹರಟೆ ಹೊಡೆಯುವಂತಿಲ್ಲ. ಸಂಪರ್ಕ...
ಪುತ್ತೂರು ಕೆ.ಎಸ್.ಆರ್.ಟಿ.ಸಿ ವಿಭಾಗಕ್ಕೆ ತಟ್ಟಿದ ಕೊರೊನಾ ಬಿಸಿ: 47 ಬಸ್ ಟ್ರಿಪ್ ರದ್ದು ಪುತ್ತೂರು: ಕರ್ನಾಟಕದಲ್ಲೂ ಕೊರೊನಾ ಭೀತಿ ಆವರಿಸಿದೆ. ಇದು ಕರವಾಳಿ ಜಿಲ್ಲೆ ದಕ್ಷಿಣ ಕನ್ನಡಕ್ಕೂ ತಟ್ಟಿದೆ. ಇದೀಗ ಕೆ.ಎಸ್.ಆರ್.ಟಿ.ಸಿ ಗೂ ಈ ಕೊರೊನಾ...
ಕೊರೋನಾ ಎಫೆಕ್ಟ್: ಮಾರ್ಚ್ 31ರವರೆಗೆ ಸರಕಾರಿ ಸೇವೆ ಸ್ಥಗಿತ-ಜಿಲ್ಲಾಧಿಕಾರಿ ಆದೇಶ ಮಂಗಳೂರು: ಕೊರೋನಾ ಹಾವಳಿ ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಸರಕಾರಿ ಸೇವೆಗಳನ್ನು ಮಾರ್ಚ್ 31ರ ವರೆಗೆ ಸ್ಥಗಿತಗೊಳಿಸಿ ಅಂತ ಜಿಲ್ಲಾಧಿಕಾರಿ...
ಕೋವಿಡ್ ವಿರುದ್ಧ ಎದೆಸೆಟೆಸಿ ನಿಂತ ದೇವರನಾಡು: ಕೊರೊನಾ ಸ್ಪೆಷಲ್ ಪ್ಯಾಕೇಜ್ ರಿಲೀಸ್ ಮಾಡಿದ ಸರ್ಕಾರ ಕೇರಳ: ವಿಶ್ವದಾದ್ಯಂತ ಕೊರೊನಾ ವೈರಸ್ ನಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕರ್ನಾಟಕದಲ್ಲಿ ಕೂಡ ಕೊರೊನಾ ತಾಂಡವ ಹಿನ್ನಲೆ ಸರ್ಕಾರ ಹಲವು ಮುನ್ನೆಚ್ಚರಿಕಾ...
ಕೊರೋನಾ ಭೀತಿ: ಉಡುಪಿಯಲ್ಲಿ ಕಟ್ಟೆಚ್ಚರ-ನಿಯಮ ಮೀರಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ ಉಡುಪಿ: ಮಾರಣಾಂತಿಕ ಕೊರೋನಾ ಭೀತಿ ಹಿನ್ನೆಲೆ ಉಡುಪಿ ಜಿಲ್ಲಾದ್ಯಂತ ಕಟ್ಟೆಚ್ಚರವಹಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್,...
ಹೊಟೇಲ್ಗೆ ಜಿಲೆಟಿನ್ ಕಡ್ಡಿಗಳ ಪೂರೈಕೆ: ಕಡಬ ಪೊಲೀಸರಿಂದ ಇಬ್ಬರ ಬಂಧನ ಪುತ್ತೂರು: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಲಾವತ್ತಡ್ಕದ ಹೋಟೆಲ್ಗೆ ಸ್ಪೋಟಕ ಜಿಲೆಟಿನ್ ಕಡ್ಡಿಯನ್ನು ಅಕ್ರಮವಾಗಿ ಸರಬರಾಜು ಮಾಡಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕಡಬ...