Home ಪ್ರಮುಖ ಸುದ್ದಿ ಆಸ್ಟ್ರೀಯಾದ ಮಹೇಶ್ವರಾನಂದ ಶ್ರೀಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಾರು ಕೊಡುಗೆ..!!

ಆಸ್ಟ್ರೀಯಾದ ಮಹೇಶ್ವರಾನಂದ ಶ್ರೀಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಾರು ಕೊಡುಗೆ..!!

ಬೆಳ್ತಂಗಡಿ:  ಧರ್ಮಸ್ಥಳದ ಪ್ರಸಿದ್ಧ ಕಾರ್‌ಮ್ಯೂಸಿಂಗೆ ಮತ್ತೊಂದು ವಿನೂತನ ಕಾರು ಉಡುಗೊರೆಯಾಗಿ ಬಂದಿದೆ. ಆಸ್ಟ್ರೀಯ ದೇಶದ ಮಾಧವಾನಂದಾಶ್ರಮದ ಶ್ರೀ ಮಹಾಮಂಡಲೇಶ್ವರ ಪರಮಹಂಸ ಮಹೇಶ್ವರಾನಂದ ಸ್ವಾಮಿ 1972ರ ಬೆಂಝ್ 2-80 ಎಸ್‌ ಮಾಡಲ್‌ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಸ್ವಾಮೀಜಿ ಕಾರಿನ ಕೀಲಿ ಕೈ ಹಸ್ತಾಂತರ ಮಾಡಿದ್ದಾರೆ. ಇನ್ನು ಹೆಗ್ಗಡೆ ಅವರು ಕಾರಿನ ವಿಶೇಷತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ದೇವಸ್ಥಾನದ ಹೊರಾಂಗಣದಲ್ಲಿ ಸ್ವಾಮೀಜಿ ಜತೆ ಸ್ವತಃ ತಾವೇ ಕಾರು ಚಾಲನೆಯನ್ನು ಮಾಡಿದರು.

ಆಸ್ಟ್ರೀಯದ ಚಾನ್ಸಿಲರ್ ಅವರಿಂದ ಮಹೇಶ್ವರಾನಂದ ಸ್ವಾಮೀಜಿ ಅವರು ಖರೀದಿಸಿದ ಕಾರನ್ನು ಧರ್ಮಸ್ಥಳಕ್ಕೆ ಇಂದು ಕೊಡುಗೆಯಾಗಿ ನೀಡಿದರು. ಮೂಲತಃ ರಾಜಸ್ಥಾನದವರಾದ ಸ್ವಾಮೀಜಿ ಸದ್ಯ ಆಸ್ಟ್ರೀಯದಲ್ಲಿ ಆಶ್ರಮ ಮಾಡಿಕೊಂಡು ಧರ್ಮಪ್ರಚಾರದಲ್ಲಿ ನಿರತರಾಗಿದ್ದಾರೆ

 

ವಿಡಿಯೋಗಾಗಿ..

 

 

RECENT NEWS

ಮಂಗಳೂರಿನಲ್ಲಿ ಅಮಾಯಕ ಯುವಕನ ಪ್ರಾಣ ತೆಗೆದ ಸರಕಾರಿ ಅಧಿಕಾರಿ ವಿರುದ್ಧ ಕ್ರಮವಿಲ್ಲವೇ..??

ಮಂಗಳೂರಿನಲ್ಲಿ ಅಮಾಯಕ ಯುವಕನ ಪ್ರಾಣ ತೆಗೆದ ಸರಕಾರಿ ಅಧಿಕಾರಿ ವಿರುದ್ಧ ಕ್ರಮವಿಲ್ಲವೇ..?? ಮಂಗಳೂರು : ಇಂದು ಶನಿವಾರ ಮದ್ಯಾಹ್ನದಂದು ಹೊಸ ಕಾರು ಖರೀದಿಸಿದ ಸೋಮೇಶ್ವರ ಪುರಸಭಾ ಅಧಿಕಾರಿ ಕೃಷ್ಣ ಅವರ ಮೋಜು ಮಸ್ತಿನ ಧಾವಂತಕ್ಕೆ...

ಪ್ರೀತಿಸಿ ಮದುವೆಯಾಗಿದ್ದಕ್ಕೆ ಪ್ರತಿಕಾರ-ರಾಯಚೂರಿನಲ್ಲಿ ಯುವತಿ ಸಂಬಂಧಿಕರಿಂದ ನಾಲ್ವರ ಬರ್ಬರ ಕೊಲೆ..!

ಪ್ರೀತಿಸಿ ಮದುವೆಯಾಗಿದ್ದಕ್ಕೆ ಪ್ರತಿಕಾರ-ರಾಯಚೂರಿನಲ್ಲಿ ಯುವತಿ ಸಂಬಂಧಿಕರಿಂದ ನಾಲ್ವರ ಬರ್ಬರ ಕೊಲೆ..! ರಾಯಚೂರು: ಪ್ರೀತಿಸಿ ಮದುವೆಯಾದ ಕಾರಣಕ್ಕೆ ಯುವತಿಯ ಸಂಬಂಧಿಕರು ಯುವಕನ ಕಡೆಯ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಯಚೂರಿನ ಸಿಂಧನೂರಿನ ಸುಕಾಲಪೇಟೆಯಲ್ಲಿ...

ಬೆಂಗಳೂರಿನಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ ಜುಲೈ 14 ರಿಂದ ಒಂದು ವಾರ ಬೆಂಗಳೂರು ಲಾಕ್​ಡೌನ್..!

ಬೆಂಗಳೂರಿನಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ ಜುಲೈ 14 ರಿಂದ ಒಂದುವಾರ ಬೆಂಗಳೂರು ಲಾಕ್​ಡೌನ್..! ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಕೈಮೀರಿ ಹರಡುತ್ತಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕೊರೊನಾ ಮಿತಿಮೀರಿದೆ. ಈ ಹಿನ್ನೆಲೆಯಲ್ಲಿ...

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ತಂಡದ ಕಾರ್ಯಾಚರಣೆ : ವಿಕಾಸ್ ದುಬೆ ಸಹಚರರ ಬಂಧನ..!

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ತಂಡದ ಕಾರ್ಯಾಚರಣೆ : ವಿಕಾಸ್ ದುಬೆ ಸಹಚರರ ಬಂಧನ..! ಮುಂಬೈ : ಉತ್ತರ ಪ್ರದೇಶ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಕುಖ್ಯಾತ ರೌಡಿಶೀಟರ್‌ ವಿಕಾಸ್‌ ದುಬೆಯ ಸಹಚರರರನ್ನು ಮುಂಬೈ ಪೊಲಿಸರು...
error: Content is protected !!