ಕಡಬ ಪೊಲೀಸಪ್ಪನ ಪೋಲಿಯಾಟ: ಸಂತ್ರಸ್ತೆ ತಂದೆಯಿಂದ ದೂರು ದಾಖಲು

ಕಡಬ: ಅಪ್ರಾಪ್ತೆಯನ್ನು ಅತ್ಯಾಚಾರವೆಸಗಿ, ಆಕೆ ಗರ್ಭವತಿಯಾನ್ನಾಗಿಸಿ ಅಬಾರ್ಷನ್ ಮಾಡಿಸಿದ ಕಡಬ ಪೊಲೀಸ್ ಸಿಬ್ಬಂದಿಯ ವಿರುದ್ದ ಯುವತಿಯ ತಂದೆ ಕಡಬ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ಗೆ ದೂರು ನೀಡಿದ್ದಾರೆ. ದೂರಿನಲ್ಲೇನಿದೆ? ಎರಡು ವರ್ಷಗಳ ಹಿಂದೆ ಕಡಬ ಠಾಣೆಯ ಪೋಲಿಸ್ ಶಿವರಾಜ್ ಎಂಬಾತ ದಾಖಲೆ, ಸಮನ್ಸ್ ನೀಡುವ ನೆಪದಲ್ಲಿ ಆಗಾಗ ಮನೆಗೆ ಬರುತ್ತಿದ್ದು, ಈ ವೇಳೆ ನನ್ನ ಮಗಳೊಂದಿಗೆ ಪರಿಚಯವಾಗಿದ್ದ, ಇದು ಮುಂದುವರೆದು ನನ್ನ ಮಗಳನ್ನು ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಇದಾದ ನಂತರ ದೈಹಿಕ ಬೆಳವಣಿಗೆಯಲ್ಲಿ ಏರುಪೇರಾಗಿ ಮಗಳು … Continue reading ಕಡಬ ಪೊಲೀಸಪ್ಪನ ಪೋಲಿಯಾಟ: ಸಂತ್ರಸ್ತೆ ತಂದೆಯಿಂದ ದೂರು ದಾಖಲು