ಕಡಬ ಠಾಣೆಯ ಪೊಲೀಸಪ್ಪನ ಪೋಲಿಯಾಟ: ಅತ್ಯಾಚಾರಗೈದು ಅಬಾರ್ಷನ್

ಕಡಬ: ಯುವತಿಯೊಬ್ಬಳನ್ನು ಅತ್ಯಾಚಾರವೆಸಗಿ, ಆಕೆ ಗರ್ಭರ್ವತಿಯಾನ್ನಾಗಿಸಿ ಕಾರಣನಾಗಿ, ನಂತರ ಅಬಾರ್ಷನ್ ಮಾಡಲಾಗಿದೆ ಎನ್ನಲಾದ ಕಡಬ ಪೊಲೀಸ್ ಸಿಬ್ಬಂದಿಯ ಕಾಮಪುರಾಣ ಸುದ್ದಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪ್ರಕರಣ ನಡೆದ ಹಿನ್ನೆಲೆಯಲ್ಲಿ ಪುತ್ತೂರು ಎಎಸ್‌ಪಿ ಕಡಬ ಠಾಣೆಗೆ ಆಗಮಿಸಿದ್ದಾರೆ. ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಠಾಣಾ ವ್ಯಾಪ್ತಿಯ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದು, ಅವಳು ಗರ್ಭಿಣಿಯಾಗಿದ್ದಾಳೆಂದು ಗೊತ್ತಾದ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಅಬಾರ್ಷನ್ ಮಾಡಿಸಿದ್ದಾನೆ ಎಂಬ ಸುದ್ದಿ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಡಬ ಠಾಣೆಯ ಅಧಿಕಾರಿ ಈ ಪೊಲೀಸ್ ಸಿಬ್ಬಂದಿಯ … Continue reading ಕಡಬ ಠಾಣೆಯ ಪೊಲೀಸಪ್ಪನ ಪೋಲಿಯಾಟ: ಅತ್ಯಾಚಾರಗೈದು ಅಬಾರ್ಷನ್