120 ಹೆಂಡಿರ ಮುದ್ದಿನ ಗಂಡ 200ಕ್ಕೂ ಅಧಿಕ ಮಕ್ಕಳ ಒಬ್ಬನೇ ಅಪ್ಪ; ಅಲ್ಹಾಜಿ ಮೊಹಮ್ಮದ್ ಅಬೂಬಕ್ಕರ್ .
ನೈಜೀರಿಯಾ: ಇತ್ತೀಚೆಗೆ ನೈಜೀರಿಯಾ ಮೂಲದ ವ್ಯಕ್ತಿ ಆರು ಪತ್ನಿಯನ್ನು ಏಕಕಾಲದಲ್ಲಿ ಬಸುರಿ ಮಾಡಿ ಸುದ್ದಿಯಾಗಿದ್ದನು. ಇದೀಗ ಅದೇ ನೈಜೀರಿಯಾ ಮೂಲದ ಅಲ್ಲಾಜಿ ಮೊಹಮ್ಮದ್ ಅಬೂಬಕ್ಕರ್ 120 ಹೆಂಡತಿಯರ ಮುದ್ದಿನ ಗಂಡನಾಗಿ ,2ಶತಕಕ್ಕೂ ಅಧಿಕ ಮಕ್ಕಳ ಅಪ್ಪನಾಗಿರುವ ಘಟನೆ ಅಚ್ಚರಿ ಮೂಡಿಸಿದೆ.ಅಲ್ಹಾಜಿ ಮೊಹ್ಮ,ಮದ್ ಅಬೂಬಕರ್ ಎಂಬವರು 120 ಹೆಂಡತಿಯನ್ನು ಹೊಂದಿದ್ದರು. ಅವರಿಂದ ಬರೋಬ್ಬರಿ 203 ಮಕ್ಕಳನ್ನು ಕೂಡ ಪಡೆದಿದ್ದರು.


ಈ ಆಕ್ಷೇಪಕ್ಕೆ ಅಲ್ಹಾಜಿ ಮೊಹ್ಮ,ಮದ್ ಅಬೂಬಕರ್ ಮದುವೆ ಆಗುವುದು ನನ್ನ ಹಕ್ಕು ಎಂದು ಹೇಳಿ ಸಮರ್ಥಿಸಿಕೊಂಡಿದ್ದ ಎನ್ನಲಾಗಿದೆ.
ಆತ ವಿವಾಹವಾದ ಮಹಿಳೆಯರಲ್ಲಿ ಬಹುತೇಕರು ವಿವಾಹಕ್ಕೂ ಮುನ್ನವೇ ಗರ್ಭ ಧರಿಸಿದ್ದರು ಅನ್ನೋದು ಇನ್ನೊಂದು ವಿಶೇಷತೆ..