ಉಪ್ಪಿನಂಗಡಿ: ರಸ್ತೆ ಬದಿ ಗ್ರೆನೇಡ್‌ ಪತ್ತೆ-ಪೊಲೀಸರಿಂದ ಸ್ಥಳ ತಪಾಸಣೆ

ಉಪ್ಪಿನಂಗಡಿ: ನಗರದ ರಸ್ತೆ ಬದಿಯೊಂದರಲ್ಲಿ 5 ಗ್ರೆನೇಡ್‌ ಪತ್ತೆಯಾದ ಘಟನೆ ನಿನ್ನೆ ಸಂಜೆ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ಸೇನೆಯಲ್ಲಿ ನಿವೃತ್ತಿ ಹೊಂದಿದ್ದ ಇಳಂತಿಲ ಗ್ರಾಮದ ನಿವಾಸಿ ಜಯಕುಮಾರ್ ಪೂಜಾರಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮನೆಯ ದಾರಿಯ ಇಳಿಜಾರಿನ ತಂತಿ ಬೇಲಿಯ ಎಡ ಭಾಗದಲ್ಲಿ ಹರಡಿದ ಹಾಗೆ ಗ್ರೆನೇಡ್ ರೀತಿಯ ಐದು ವಸ್ತುಗಳು ಕಂಡು ಬಂದಿದ್ದು, ಅದರಲ್ಲಿ ಒಂದು ಗ್ರೈನೇಡ್ ಹಳದಿ ಬಣ್ಣದ ಪ್ಲಾಸ್ಟಿಕ್ … Continue reading ಉಪ್ಪಿನಂಗಡಿ: ರಸ್ತೆ ಬದಿ ಗ್ರೆನೇಡ್‌ ಪತ್ತೆ-ಪೊಲೀಸರಿಂದ ಸ್ಥಳ ತಪಾಸಣೆ