International news
14 ಬಾರಿಯ ಒಲಿಂಪಿಕ್ ಪದಕ ವಿಜೇತೆ ವಿದಾಯ !
Published
1 week agoon
By
NEWS DESK3ಮಂಗಳೂರು/ಸಿಡ್ನಿ: ಆಸ್ಟ್ರೇಲಿಯಾದ ಸ್ಟಾರ್ ಒಲಿಂಪಿಯನ್ ‘ಎಮ್ಮಾ ಮೆಕ್ ಕೀನ್’ ಸೋಮವಾರ ಸ್ಪರ್ಧಾತ್ಮಕ ಈಜು ಸ್ಪರ್ಧೆಗೆ ವಿದಾಯ ಘೋಷಿಸಿದ್ದಾರೆ.
ಮೆಕ್ ಕಿಯಾನ್ ಮೂರು ಬೇಸಿಗೆ ಒಲಿಂಪಿಕ್ಸ್ ಗಳಲ್ಲಿ 14 ಒಲಿಂಪಿಕ್ ಪದಕಗಳ ಗೆದ್ದ ದಾಖಲೆಯನ್ನು ಹೊಂದಿದ್ದಾರೆ.
ಇದನ್ನೂ ಓದಿ:ಯಶ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ ಖ್ಯಾತ ಕ್ರಿಕೆಟಿಗನ ಪತ್ನಿ
ಇವರ ಪದಕಗಳ ಪಟ್ಟಿಯಲ್ಲಿ ಆರು ಚಿನ್ನದ ಪದಕಗಳು, ಮೂರು ಬೇಸಿಗೆ ಒಲಿಂಪಿಕ್ ಗಳಲ್ಲಿ ಪದಕ ಬಂದಿದೆ. ಇನ್ನೂ ಟೋಕಿಯೊ ಒಲಿಂಪಿಕ್ 2020ರಲ್ಲಿ, ಎಮ್ಮಾ ಏಳು ಪದಕ ಗೆಲ್ಲುವುದರೊಂದಿಗೆ ಒಂದೇ ಕ್ರೀಡಾಕೂಟದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ.
ಮಂಗಳೂರು/ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಡಿಸೆಂಬರ್ 6 ರಿಂದ ಅಡಿಲೇಡ್ ನ ಓವಲ್ ಮೈದಾನದಲ್ಲಿ ಶುರುವಾಗಲಿದೆ. ಈ ಪಂದ್ಯವು ಪಿಂಕ್ ಬಾಲ್ ಟೆಸ್ಟ್ ಎಂಬುದು ಕುತೂಹಲ ಮೂಡಿಸಿದೆ.
‘ಪಿಂಕ್ ಬಾಲ್’ ಟೆಸ್ಟ್ ಗೆ ವರ್ಷಗಳ ಬಳಿಕ ವೇದಿಕೆ ಸಿದ್ದವಾಗಿದೆ. ಇದರ ನಡುವೆ ಪಿಂಕ್ ಬಾಲ್ ಟೆಸ್ಟ್ ಅಂದರೆ ಏನು ಎಂಬ ಪ್ರಶ್ನೆ ಮೂಡಿದೆ.
ಪಿಂಕ್ ಬಾಲ್ ಟೆಸ್ಟ್ ಅಂದರೆ ಡೇ-ನೈಟ್ ಟೆಸ್ಟ್ ಪಂದ್ಯ. ಹೊನಲು ಬೆಳಕಿನಲ್ಲಿ ಆಡಲಾಗುವ ಈ ಪಂದ್ಯದಲ್ಲಿ ಪಿಂಕ್ ಬಾಲ್ ಅನ್ನು ಬಳಸಲಾಗುತ್ತದೆ. ಹೀಗಾಗಿಯೇ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಪಿಂಕ್ ಬಾಲ್ ಟೆಸ್ಟ್ ಪಂದ್ಯ ಎಂದು ಕರೆಯುತ್ತಾರೆ.
ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿರುವ ಮುಖ್ಯ ಉದ್ದೇಶ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸುವುದು. ಇಲ್ಲಿ ಪಂದ್ಯವು ಹೊನಲು-ಬೆಳಕಿನಲ್ಲಿ ಆಯೋಜಿಸುತ್ತಿರುವುದರಿಂದ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಹೆಚ್ಚಿನ ಪ್ರೇಕ್ಷಕರು ಸ್ಟೇಡಿಯಂಗೆ ಆಗಮಿಸುತ್ತಾರೆ. ಹೀಗಾಗಿಯೇ ಆಸ್ಟ್ರೇಲಿಯಾ ಪ್ರತಿ ವರ್ಷ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿದೆ.
ರಾತ್ರಿ-ಹಗಲು ಪಂದ್ಯಕ್ಕೆ ಬೇರೆ ಬಾಲ್ ಗಳನ್ನು ಬಳಸಬಹುದಲ್ವಾ, ಯಾಕೆ ಪಿಂಕ್ ಬಾಲ್ ಮಾತ್ರ ಬಳಸಬೇಕು ಎಂದು ಕೇಳಬಹುದು. ಆದರೆ ಸಾಮಾನ್ಯವಾಗಿ ಕ್ರಿಕೆಟ್ ನಲ್ಲಿ ರೆಡ್ ಅಥವಾ ವೈಟ್ ಬಾಲ್ ಅನ್ನು ಬಳಸಲಾಗುತ್ತದೆ. ಆದರೆ ಡೇ- ನೈಟ್ ಟೆಸ್ಟ್ ಪಂದ್ಯವಾದರಿಂದ ಪಿಂಕ್ ಬಾಲ್ ನಲ್ಲಿ ಆಡಲಾಗುತ್ತಿದೆ.
ಇದನ್ನೂ ಓದಿ: ಡಿ.22 ರಂದು ಹಸೆಮಣೆ ಏರಲಿದ್ದಾರೆ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು
ಇದಕ್ಕೆ ಮುಖ್ಯ ಕಾರಣ ರಾತ್ರಿಯ ವೇಳೆ ಚೆಂಡಿನ ಸ್ಪಷ್ಟ ಗೋಚರತೆ. ಈ ಹಿಂದೆ ಡೇ-ನೈಟ್ ಟೆಸ್ಟ್ ಪಂದ್ಯಕ್ಕಾಗಿ ಯೆಲ್ಲೊ, ಪಿಂಕ್ ಮತ್ತು ಗಾಢ ಬಿಳಿ ಬಣ್ಣದ ಚೆಂಡಿನ ಪ್ರಯೋಗಗಳನ್ನು ನಡೆಸಲಾಗಿತ್ತು. ಈ ಪ್ರಯೋಗದ ವೇಳೆ ಪಿಂಕ್ ಬಾಲ್ ಗೋಚರತೆಯು ಹೆಚ್ಚಿನ ಸ್ಪಷ್ಟವಾಗಿ ಕೂಡಿದೆ ಎಂದು ಬ್ಯಾಟರ್ ಗಳು ಅಭಿಪ್ರಾಯಪಟ್ಟಿದ್ದರು. ಹೀಗಾಗಿ ಡೇ-ನೈಟ್ ಟೆಸ್ಟ್ ನಲ್ಲಿ ಪಿಂಕ್ ಬಾಲ್ ಬಳಸಲು ನಿರ್ಧರಿಸಲಾಯಿತು.
ಈ ಬಾರಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಂಪೂರ್ಣ ಸಿದ್ದತೆ ನಡೆಸುತ್ತಿದೆ. ಇದರ ನಡುವೆ ಅಭ್ಯಾಸ ಪಂದ್ಯದಲ್ಲೂ ಭಾರತ ಗೆದ್ದಿದ್ದು, ಆಸೀಸ್ ಗೆ ನಡುಕ ಹುಟ್ಟಿಸಿದೆ.
International news
ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ; ಕ್ರಿಕೆಟ್ ಲೋಕದ ಮಾಹನ್ ಬ್ಯಾಟ್ಸ್ ಮನ್ ನಿಧನ !
Published
1 day agoon
02/12/2024By
NEWS DESK3ಮಂಗಳೂರು/ಗೀಲಾಂಗ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳೆ ದುಃಖಕರ ಸಂಗತಿ ಹೊರಬಿದ್ದಿದೆ.
ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಓಪನರ್ ಇಯಾನ್ ರೆಡ್ ಪತ್ (83) ನಿಧನರಾಗಿದ್ದು, ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಮಾಹಿತಿ ನೀಡಿದೆ. ಇಯಾನ್ ರೆಡ್ ಪತ್ 1960 ಮತ್ತು 1970ರ ದಶಕಗಳಲ್ಲಿ ಆಸ್ಟ್ರೇಲಿಯಾ ತಂಡದ ನಿಯಮಿತ ಭಾಗವಾಗಿದ್ದರು. ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್ ನ ಸದಸ್ಯರೂ ಆಗಿದ್ದರು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 2ರಂದು ನಡೆಯಲಿದೆ. ರೆಡ್ ಪತ್ ನಿಧನದಿಂದ ಆಸ್ಟ್ರೇಲಿಯಾದಲ್ಲಿ ಶೋಕ ಸಾಗರದಲ್ಲಿ ಮುಳುಗಿದೆ.
ಇದನ್ನೂ ಓದಿ: ಫುಟ್ಬಾಲ್ ಪಂದ್ಯಾಟದಲ್ಲಿ ಅಭಿಮಾನಿಗಳ ನಡುವೆ ಘರ್ಷಣೆ; 100ಕ್ಕೂ ಹೆಚ್ಚು ಮಂದಿ ಸಾ*ವು !
ಗೀಲಾಂಗ್ ನಿವಾಸಿಯಾಗಿರುವ ರೆಡ್ ಪತ್ 66 ಟೆಸ್ಟ್ ಪಂದ್ಯಗಳಲ್ಲಿ ಆಡಿ 43.45 ಸರಾಸರಿಯಲ್ಲಿ 4737 ರನ್ ಗಳಿಸಿದ್ದಾರೆ. ಇದರಲ್ಲಿ 8 ಶತಕಗಳು ಮತ್ತು 31 ಅರ್ಧ ಶತಕಗಳು ಸೇರಿವೆ. ಇವರ ಗರಿಷ್ಠ ಸ್ಕೋರ್ 171 ಆಗಿತ್ತು. ಇಯಾನ್ ರೆಡ್ ಪತ್ 1963-64ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯ ಎರಡನೇ ಪಂದ್ಯದಲ್ಲಿ MCGಯಲ್ಲಿ ತನ್ನ ಟೆಸ್ಟ್ ಪಾದಾರ್ಪಣೆ ಮಾಡಿದ್ದರು.
ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್ ಮನ್ ರೆಡ್ ಪತ್ ನಿಧನದಿಂದ ಕ್ರಿಕೆಟ್ ಜಗತ್ತು ಶೋಕದಲ್ಲಿ ಮುಳುಗಿದೆ.
International news
AI ಡೆ*ತ್ ಕ್ಲಾಕ್ ; ಮನುಷ್ಯನ ಸಾ*ವಿನ ಸಮಯ ತಿಳಿಸುತ್ತದೆ ಈ ಗಡಿಯಾರ
Published
1 day agoon
02/12/2024ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿ ಮತ್ತೆ ಭಯಂಕರ ಅಪ್‌ಡೇಟ್ ಬರುತ್ತಿದ್ದು, ವ್ಯಕ್ತಿಯ ಲೈಫ್‌ಸ್ಟೈಲ್, ಅಭ್ಯಾಸ ನೋಡಿ ಆಯಸ್ಸು ಅಂದಾಜು ಹಾಕಲಾಗುತ್ತಿದೆ. ಜುಲೈ 2024ರಲ್ಲಿ ಬಂದ ಡೆ*ತ್ ಕ್ಲಾಕ್ ಆ್ಯಪ್‌ನ್ನು 1,25,000 ಜನ ಡೌನ್‌ಲೋಡ್ ಮಾಡ್ಕೊಂಡಿದ್ದಾರೆ. ಕೆಲವರು ಆರೋಗ್ಯ ಚೆಕ್ ಮಾಡಿಕೊಳ್ಳುವ ಉತ್ಸಾಹದಿಂದ, ಮತ್ತೂ ಕೆಲವರು ಆಯಸ್ಸು ಹೆಚ್ಚಿಸಿಕೊಳ್ಳುವ ಟಿಪ್ಸ್ ಪಡೆಯೋಕೆ ಈ ಆ್ಯಪ್ ಉಪಯೋಗಿಸ್ತಿದ್ದಾರೆ.
ಡೆ*ತ್ ಕ್ಲಾಕ್ ಹೇಗೆ ಕೆಲಸ ಮಾಡುತ್ತೆ ?
ಬ್ರೆಂಟ್ ಫ್ರಾನ್ಸನ್ ಅನ್ನೋರು ಈ ಆ್ಯಪ್‌ನ್ನ ಮಾಡಿದ್ದಾರೆ. 53 ಮಿಲಿಯನ್ ಜನರ ಲೈಫ್‌ಸ್ಟೈಲ್, 1200ಕ್ಕೂ ಹೆಚ್ಚು ಜನರ ಫುಡ್ ಹ್ಯಾಬಿಟ್ಸ್ ನೋಡಿ ಡೇಟಾ ಕಲೆಕ್ಟ್ ಮಾಡಿದ್ದಾರೆ. ಇದನ್ನ ಬಳಸಿ ಆಯಸ್ಸು, ಸಾ*ವು ಯಾವಾಗ ಅಂತ ಹೇಳುತ್ತೆ. ಆಯಸ್ಸು ಹೆಚ್ಚಿಸಿಕೊಳ್ಳೋಕೆ ಏನ್ ತಿನ್ನಬೇಕು, ವ್ಯಾಯಾಮ, ಸ್ಟ್ರೆಸ್ ಕಡಿಮೆ ಮಾಡ್ಕೊಳ್ಳೋದು, ನಿದ್ದೆ ಹೀಗೆ ಎಲ್ಲದಕ್ಕೂ ಸಲಹೆ ಕೊಡುತ್ತೆ.
ಆರೋಗ್ಯ ಸಂಪತ್ತು ಸಲಹೆಗಳು :
ಎಷ್ಟು ದಿನ ಬದುಕಬಹುದು ಅಂತ ಗೊತ್ತಾದ್ರೆ ಆಯಸ್ಸು ಹೆಚ್ಚಿಸಿಕೊಳ್ಳೋಕೆ ಟ್ರೈ ಮಾಡ್ತಾರೆ. ಹೆಲ್ತ್, ಫಿಟ್ನೆಸ್‌ಗೆ ಒತ್ತು ಕೊಡ್ತಾರೆ. ಹಾಗಾಗಿ ಈ ಆ್ಯಪ್ ಸಾವು ಯಾವಾಗ ಅಂತ ಹೇಳಿ, ಅದು ಬರದಿರೋಕೆ ಏನ್ ಮಾಡಬೇಕು ಅಂತಾನೂ ಹೇಳೋದು ಒಳ್ಳೆಯದು ಅಂತ ಯೂಸರ್ಸ್ ಹೇಳ್ತಿದ್ದಾರೆ. ಲೈಫ್‌ಸ್ಟೈಲ್, ಫುಡ್ ಹ್ಯಾಬಿಟ್ಸ್ ನೋಡಿ ಸಾವು ಯಾವಾಗ ಅಂತ ಅಂದಾಜು ಹಾಕೋದ್ರಿಂದ ವ್ಯಕ್ತಿಯಲ್ಲಿ ಬದಲಾವಣೆಗಳಾಗುತ್ತೆ ಅಂತ ತಜ್ಞರು ಹೇಳ್ತಾರೆ. ಹಣಕಾಸಿನ ಪ್ಲಾನ್ ಕೂಡ ಬದಲಾಗುತ್ತೆ. ಎಷ್ಟು ಟೈಮ್ ಇದೆ ಅಂತ ಗೊತ್ತಾದ್ರೆ ಬದುಕು ಹೇಗೆ ಅಂತ ಪ್ಲಾನ್ ಮಾಡ್ಕೊಬಹುದು. ಕಡಿಮೆ ಟೈಮ್ ಇದ್ರೆ ದುಡ್ಡು ಉಳಿಸೋ ಅಗತ್ಯ ಇರಲ್ಲ. ಇರೋದ್ರಲ್ಲಿ ಖುಷಿಯಾಗಿ ಬದುಕಬಹುದು ಅಂತಾರೆ.
ಈ ಆ್ಯಪ್ ಕೃತಕ ಬುದ್ಧಿ ಮತ್ತೆ ಆಯಸ್ಸು ಅಂದಾಜು ಹಾಕುತ್ತದೆ. ಆದರೆ ಭಾರತದಲ್ಲಿ ಜ್ಯೋತಿಷ್ಯಶಾಸ್ತ್ರವು ಈ ಕೆಲಸವನ್ನು ಬಹಳ ಹಿಂದೆಯೇ ಮಾಡುತ್ತಿತ್ತು. ಡೆ*ತ್ ಕ್ಲಾಕ್ ಆ್ಯಪ್ ಲೆಕ್ಕಾಚಾರ ಪ್ಲಾನ್ ಆಧರಿಸಿದೆ. ಅದನ್ನ ಪೂರ್ತಿ ನಿಜ ಅಂತ ತಿಳಿದುಕೊಳ್ಳಲು ಅಸಾಧ್ಯ. ಡೆ*ತ್ ಕ್ಲಾಕ್ ಆ್ಯಪ್ ಜನರಿಗೆ ಮನರಂಜನೆ ಕೊಡುತ್ತಿದೆ. ಕೆಲವರು ಇದನ್ನ ಸ್ಫೂರ್ತಿ ಅಂತ ತಿಳಿದುಕೊಂಡು ಲೈಫ್‌ಸ್ಟೈಲ್ ಬದಲಾಯಿಸುತ್ತಿದ್ದಾರೆ. ಆ*ತ್ಮಾವಲೋಕನಕ್ಕೆ ಈ ಆ್ಯಪ್ ಸಹಾಯ ಮಾಡುತ್ತಿದ್ದು, ಜಗತ್ತಿನಾದ್ಯಂತ ಈ ಆ್ಯಪ್‌ಗೆ ಬೇಡಿಕೆ ಜಾಸ್ತಿಯಾಗುತ್ತಿದೆ.
LATEST NEWS
ಬಿಗ್ಬಾಸ್ ಮನೆಯಿಂದ ದಿಢೀರ್ ಹೊರ ಬಂದ ಚೈತ್ರಾ ಕುಂದಾಪುರ
ತಾಯಿಯ ಆಸೆ ಈಡೇರಿಸಲು ಹೋಗಿ ಕಂಬಿ ಎಣಿಸುತ್ತಿರುವ ಮಗ !
ಬಾಡಿಗೆಗೆ ಸಿಗ್ತಾರೆ ಬಾಯ್ಪ್ರೆಂಡ್ಸ್; ಎಲ್ಲಾ ಕೆಲಸಕ್ಕೂ ಎತ್ತಿದ ಕೈ !!
Hair care: ಸ್ನಾನ ಮಾಡುವಾಗ ಈ ಟಿಪ್ಸ್ ಪಾಲಿಸಿದರೆ ಕೂದಲು ಉದುರುವುದಿಲ್ಲ..!
ಮನೆ ಮರ್ಯಾದೆಗಾಗಿ ಪೊಲೀಸ್ ಅಕ್ಕನನ್ನು ಕ*ತ್ತಿಯಿಂದ ಕ*ಡಿದು ಕೊಂ*ದ ತಮ್ಮ !
ದೊಡ್ಮನೆಯಿಂದ ಹೊರಬಂದು ಸುದೀಪ್ಗೆ ಸುದೀರ್ಘ ಪತ್ರ ಬರೆದ ಶೋಭಾ ಶೆಟ್ಟಿ
Trending
- BANTWAL5 days ago
ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
- FILM4 days ago
ಪುತ್ರಿಯೊಂದಿಗೆ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ; ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ
- Ancient Mangaluru6 days ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು
- LATEST NEWS5 days ago
ನಾನ್ ವೆಜ್ ತಿನ್ನಬೇಡ ಎಂದ ಪ್ರಿಯತಮ: ಆ*ತ್ಮಹತ್ಯೆಗೆ ಶರಣಾದ ಏರ್ ಇಂಡಿಯಾ ಪೈಲಟ್ !