Friday, May 27, 2022

ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ಗೆ ಕೊರೋನಾ ಪಾಸಿಟಿವ್ ದೃಢ: ಐಸಿಯುಗೆ ದಾಖಲು

ಮುಂಬೈ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಕೊರೊನಾ ಪಾಸಿಟಿವ್ ತಗುಲಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಐಸಿಯುಗೆ ದಾಖಲಿಸಲಾಗಿದೆ.

ಇವರ ಆರೋಗ್ಯದ ಬಗ್ಗೆ ಮಾತನಾಡಿರುವ ಸೊಸೆ ರಚನಾ “ಲತಾ ಮಂಗೇಶ್ಕರ್ ಕ್ಷೇಮವಾಗಿದ್ದಾರೆ. ಅವರ ವಯಸ್ಸನ್ನು ಪರಿಗಣಿಸಿ ಮುನ್ನೆಚ್ಚರಿಕೆ ಕಾರಣಗಳಿಗಾಗಿ ಮಾತ್ರ ಐಸಿಯುನಲ್ಲಿ ಇರಿಸಲಾಗಿದೆ.

ದಯವಿಟ್ಟು ನಮ್ಮ ಗೌಪ್ಯತೆಯನ್ನು ಗೌರವಿಸಿ ಮತ್ತು ನಿಮ್ಮ ಪ್ರಾರ್ಥನೆಯಲ್ಲಿ ದೀದಿಯನ್ನು ಇರಿಸಿಕೊಳ್ಳಿ ಎಂದು   ಮನವಿ ಮಾಡಿದ್ದಾರೆ.

ಪ್ರಸಿದ್ಧ ಗಾಯಕಿಗೆ ಮುಂಬೈನ ಪ್ರತಿಷ್ಠಿತ ಬೀಚ್​ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here

Hot Topics

ಪದೇ ಪದೇ ಮುಸ್ಲಿಂ ಸಮುದಾಯದ ತಾಳ್ಮೆ ಪರೀಕ್ಷಿಸದಿರಿ: ಅಬೂಬಕ್ಕರ್ ಕುಳಾಯಿ

ಮಂಗಳೂರು: ಮಳಲಿಪೇಟೆಯಲ್ಲಿ ಹಲವಾರು ವರ್ಷಗಳಿಂದ ಮುಸ್ಲಿಮರು ಆರಾಧನೆ ಮಾಡುತ್ತಿದ್ದ ಮಸೀದಿಯನ್ನು ನವೀಕರಣ ಕಾರ್ಯಕ್ಕಾಗಿ ಕಾಮಗಾರಿ ನಡೆಸುತ್ತಿರುವ ಸಂದರ್ಭದಲ್ಲಿ ಆ ಮಸೀದಿಯ ರಚನೆ ಮಂದಿರಕ್ಕೆ ಹೋಲಿಕೆಯಾಗುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿಕೊಂಡು ಬಜರಂಗದಳದ ಗೂಂಡಾ...

ಕ್ರೈಸ್ತರ ಕಾಲೇಜಿನಲ್ಲಿ ಕಲಿತವರು ಮತಾಂತರಗೊಂಡಿದ್ದಾರೆಯೇ: ಮಾಜಿ ಶಾಸಕ ಜೆ.ಆರ್‌ ಲೋಬೊ ಪ್ರಶ್ನೆ

ಮಂಗಳೂರು: ಕ್ರೈಸ್ತ ಧರ್ಮದ ಕಾಲೇಜಿನಲ್ಲಿ ಕಲಿತವರು ಮತಾಂತರಗೊಂಡಿದ್ದಾರೆಯೇ? ಬೇರೆ ಧರ್ಮದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರು ಮತಾಂತರ ಆಗಿದ್ದಾರೆಯೇ? ಎಂದು ಮಾಜಿ ಶಾಸಕ ಜೆ.ಆರ್‌ ಲೋಬೋ ಪ್ರಶ್ನಿಸಿದ್ದಾರೆ.ಮತಾಂತರ ನಿಷೇಧ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ...

ಮಳಲಿ ವಿವಾದ: ಮಸೀದಿ ಜಾಗವನ್ನು ಹಿಂದೂಗಳಿಗೆ ಮರಳಿಸುವಂತೆ ವಿಎಚ್‌ಪಿ ರಾಷ್ಟ್ರೀಯ ಪ್ರ.ಕಾ. ಆಗ್ರಹ

ಮಂಗಳೂರು: ಮಳಲಿಯಲ್ಲಿರುವ ದೇವಸ್ಥಾನವನ್ನು ಒಡೆದು ಮಸೀದಿ ನಿರ್ಮಾಣ ಮಾಡಲಾಗಿದೆ. ಅಲ್ಲಿ ದೇವಸ್ಥಾನದ ಅವಶೇಷಗಳು ಸಿಕ್ಕಿವೆ. ಆದ್ದರಿಂದ ಅದನ್ನು ಮರಳಿ ಹಿಂದುಗಳಿಗೆ ನೀಡಲೇಬೇಕು ಎಂದು ವಿಎಚ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಸುರೇಂದ್ರ ಕುಮಾರ್ ಜೈನ್‌...