Home ಉಡುಪಿ ಕುಂದಾಪುರ ಕೊಲ್ಲೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಇಕೋ ಕಾರು..!

ಕುಂದಾಪುರ ಕೊಲ್ಲೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಇಕೋ ಕಾರು..!

ಕುಂದಾಪುರ ಕೊಲ್ಲೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಇಕೋ ಕಾರು..!

ಉಡುಪಿ : ರಸ್ತೆ ಬದಿಯಲ್ಲಿ ನಿಲ್ಲಿಸಿದ ಮಾರುತಿ ಇಕೋ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕಾರು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಹತ್ತಿ ಉರಿದು ಸುಟ್ಟು ಕರಕಲಾದ ಘಟನೆ ಇಂದು ಮಧ್ಯಾಹ್ನ ಉಡುಪಿ ಜಿಲ್ಲೆಯ ಕುಂದಾಪುರ ಕೊಲ್ಲೂರು-ಹೆಮ್ಮಾಡಿ ರಸ್ತೆಯ ಚಿತ್ತೂರು ಸಮೀಪದಲ್ಲಿ ನಡೆದಿದೆ.

ಚಿತ್ತೂರು ನಿವಾಸಿ ಗೋಪಾಲ್ ಆಚಾರ್ ಎನ್ನುವರು ರಸ್ತೆ ಸಮೀಪ ಕಾರನ್ನು ನಿಲ್ಲಿಸಿ ಮನೆಗೆ ತೆರಳಿದ್ದು ಈ ವೇಳೆ ಆಕಸ್ಮಿಕವಾಗಿ ಕಾರಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ.

ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು ಅಲ್ಲಿಯೇ ನಡೆಯುತ್ತಿದ್ದ ರಸ್ತೆ ಕಾಮಗಾರಿವರ ನೀರಿನ ಟ್ಯಾಂಕರ್ ತರಿಸಿಕೊಂಡು ಬೆಂಕಿ ನಂದಿಸುವ ಯತ್ನ ಮಾಡಿದರು.

ಅಷ್ಟರಲ್ಲೆ ಕಾರು ಮುಕ್ಕಾಲು ಭಾಗ ಹೊತ್ತಿ ಉರಿದಿತ್ತು. ಸ್ಥಳಕ್ಕೆ ಬಂದ ಕುಂದಾಪುರ ಅಗ್ನಿಶಾಮಕ ದಳದ ಸಿಬಂದಿಗಳು ಬೆಂಕಿ ನಂದಿಸಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.

- Advertisment -

RECENT NEWS

ದಕ್ಷಿಣ ಕನ್ನಡದ ಉಳಿದ ಆ 26 ಮಂದಿ ಯಾರು.. ಎಲ್ಲಿ..!?

Corona Breaking :ದಕ್ಷಿಣ ಕನ್ನಡದ ಉಳಿದ ಆ 26 ಮಂದಿ ಯಾರು.. ಎಲ್ಲಿ..!? ಮಂಗಳೂರು: ದಿಲ್ಲಿಯ ಮರ್ಕಝ್ ನಿಝಾಮುದ್ದೀನ್‌ನ ಧಾರ್ಮಿಕ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯಿಂದ 28 ಮಂದಿ ಭಾಗಿಯಾಗಿದ್ದರೆಂಬ ಅಘಾತಕಾರಿ ಅಂಶ ಬಯಲಾಗಿದೆ, ಆ ಪೈಕಿ...

ಕಣ್ಮರೆಯಾಯ್ತು ಕಾರ್ಪೋರೇಶನ್‌, ಸಿಂಡಿಕೇಟ್‌ ಬ್ಯಾಂಕ್ ಏಪ್ರಿಲ್ 1ರಿಂದ ವಿಲಿನೀಕರಣಗೊಂಡ ಕರಾವಳಿಯ 2 ಬ್ಯಾಂಕ್‌ಗಳು

ಕಣ್ಮರೆಯಾಯ್ತು ಕಾರ್ಪೋರೇಶನ್‌, ಸಿಂಡಿಕೇಟ್‌ ಬ್ಯಾಂಕ್ ಏಪ್ರಿಲ್ 1ರಿಂದ ವಿಲಿನೀಕರಣಗೊಂಡ ಕರಾವಳಿಯ 2 ಬ್ಯಾಂಕ್‌ಗಳು ಮಂಗಳೂರು : ಕರಾವಳಿಯ ಜೀವನಾಡಿಯಾಗಿ ಗುರುತಿಸಿಕೊಂಡಿದ್ದ, ಕರಾವಳಿಯಲ್ಲೇ ಹುಟ್ಟಿಬೆಳೆದು ಇಲ್ಲಿನ ಸಾವಿರಾರು ಮಂದಿ ಕೃಷಿಕರಿಗೆ ಸಾಲ ಸೌಲಭ್ಯವನ್ನು ನೀಡಿ ಅವರ ಬದುಕಿನಲ್ಲಿ...

ಕೊರೊನಾ ಎಫೆಕ್ಟ್: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸರಳ ಗೊನೆ ಮುಹೂರ್ತ

ಕೊರೊನಾ ಎಫೆಕ್ಟ್: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸರಳ ಗೊನೆ ಮುಹೂರ್ತ ಪುತ್ತೂರು: ಹತ್ತೂರ ಒಡೆಯ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಅಂದ್ರೆ ಭಯಂಕರ ಗ್ರ್ಯಾಂಡ್ ಆಗಿ ನಡೆಯುತ್ತಿತ್ತು. 'ಪುತ್ತೂರು ಬೆಡಿ' ಅಂದ್ರೆ...

ಲಾಕ್ ಡೌನ್ ಟೈಮಲ್ಲಿ ಹೇಯಕೃತ್ಯ: ನದಿಗೆ ವಿಷಪ್ರಾಶನ ನವೀಲು ಸೇರಿದಂತೆ ಸಾವಿರಾರು ಮೀನುಗಳ ಮಾರಣಹೋಮ

ಲಾಕ್ ಡೌನ್ ಟೈಮಲ್ಲಿ ಹೇಯಕೃತ್ಯ: ನದಿಗೆ ವಿಷಪ್ರಾಶನ ನವೀಲು ಸೇರಿದಂತೆ ಸಾವಿರಾರು ಮೀನುಗಳ ಮಾರಣಹೋಮ‌ ಬೆಳ್ತಂಗಡಿ: ನೆರಿಯ ಗ್ರಾಮದ ಕೊಲ್ನ ನದಿ ಕಿನಾರೆಯಲ್ಲಿ ದುಷ್ಕರ್ಮಿಗಳು ಮೀನು ಹಿಡಿಯಲು ನದಿಗೆ ವಿಷಪದಾರ್ಥ ಬೆರೆಸಿದ್ದರಿಂದ ಸಾವಿರಾರು ಮೀನುಗಳ...