Home ಪ್ರಮುಖ ಸುದ್ದಿ ಮಂಗಳೂರಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ರಮ ಚಿನ್ನ ಮತ್ತು US ಡಾಲರ್‌ ಬೇಟೆಯಾಡಿದ ಕಸ್ಟಮ್ಸ್‌ ಅಧಿಕಾರಿಗಳು..!

ಮಂಗಳೂರಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ರಮ ಚಿನ್ನ ಮತ್ತು US ಡಾಲರ್‌ ಬೇಟೆಯಾಡಿದ ಕಸ್ಟಮ್ಸ್‌ ಅಧಿಕಾರಿಗಳು..!

ಮಂಗಳೂರಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ರಮ ಚಿನ್ನ ಮತ್ತು US ಡಾಲರ್‌ ಬೇಟೆಯಾಡಿದ ಕಸ್ಟಮ್ಸ್‌ ಅಧಿಕಾರಿಗಳು..!

 

ಮಂಗಳೂರು :  ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಭೇಧಿಸಿದ್ದಾರೆ.

ಗುದದ್ವಾರದಲ್ಲಿ ಚಿನ್ನವನ್ನು ಪೇಸ್ಟ್‌ ಮಾಡಿ ಕಳ್ಳ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದುಬೈನಿಂದ ಮಂಗಳೂರಿಗೆ ಬಂದ ಏರ್ ಇಂಡಿಯಾ ವಿಮಾನದಲ್ಲಿ ಈ ಚಿನ್ನ ಸಾಗಾಟವಾಗುತ್ತಿತ್ತು.

ಬಂಧಿತ ಆರೋಪಿಯನ್ನು ಕೇರಳದ ಉಪ್ಪಳದ ಮೂಲದ ಮೊಯ್ದಿನ್ ಅರ್ಝನ್ ಎಂದು ಗುರುತ್ತಿಸಲಾಗಿದ್ದು, 26 ಲಕ್ಷ ರೂ ಲಕ್ಷದ ಮೌಲ್ಯದ 619 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ.

ಈತ ಚಿನ್ನದ ಪೇಸ್ಟ್ ನ್ನು ರಬ್ಬರ್ ಕ್ಯಾಪ್ಸುಲ್ ಮೂಲಕ ಗುದದ್ವಾದರಲ್ಲಿಟ್ಟು ಸಾಗಾಟ ಮಾಡಲು ಯತ್ನಿಸುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಮತ್ತೊಂದು ಪ್ರಕರಣದಲ್ಲಿ ವಿದೇಶಿ ಕರೆನ್ಸಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಬಂಧಿಸಿದ್ದು, ಭಟ್ಕಳದ ಅತಿಖ್ ರಹಮಾನ್ ಬಂಧಿತ ಆರೋಪಿಯಾಗಿದ್ದಾನೆ.

ಈತ ದುಬೈಗೆ ತೆರಳುವ ಸ್ಪೈಸ್ ಜೆಟ್ ವಿಮಾನದಲ್ಲಿ ಅಮೇರಿಕಾ ಡಾಲರ್ ಸಾಗಾಟಕ್ಕೆ ಯತ್ನಿಸುತ್ತಿಧ್ದ.

ಈತನ ಬಳಿಯಿಂದ ಸುಮಾರು 12 ಲಕ್ಷ ಮೌಲ್ಯದ 16,400 ಅಮೇರಿಕಾ ಡಾಲರ್ ವಶಪಡಿಸಿಕೊಳ್ಳಲಾಗಿದೆ.

ಈತ ಅಮೇರಿಕ ಡಾಲರ್ ನ್ನು ಬಿಸ್ಕೆಟ್ ಪ್ಯಾಕೆಟ್ ನಲ್ಲಿರಿಸಿ ವಿದೇಶಕ್ಕೆ ಸಾಗಿಸಲು ಯತ್ನಿಸುತ್ತಿದ್ದ ವೇಳೆ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

- Advertisment -

RECENT NEWS

ತಾಯಿಯ ಬಿಸಿಯಪ್ಪುಗೆಯಲ್ಲಿ ಕೊರೊನಾ ವಿರುದ್ದ ಹೋರಾಡುತ್ತಿದೆ ಹಸುಗೂಸು..!

ತಾಯಿಯ ಬಿಸಿಯಪ್ಪುಗೆಯಲ್ಲಿ ಕೊರೊನಾ ವಿರುದ್ದ ಹೋರಾಡುತ್ತಿದೆ ಹಸುಗೂಸು..! ಮಂಗಳೂರು: ವಿಶ್ವದಲ್ಲಿ ಡೆಡ್ಲಿ ಕೊರೋನಾ ತಾಂಡವವಾಡ್ತಿದೆ. ಈ ವೈರಸ್ ಜಾತಿ, ಧರ್ಮ, ಸಂಬಂಧ, ಸ್ನೇಹ ಎಲ್ಲವನ್ನು ಮೀರಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ತಮ್ಮ ಆತ್ಮೀಯರ ಜೊತೆಯೂ...

ದ.ಕ. ಮೂರು ಕೊರೋನಾ ಸೋಂಕು ಧೃಡ : ದೆಹಲಿ ಸಮಾವೇಶದ ಇಬ್ಬರು ಮತ್ತೋರ್ವ ಮಹಿಳೆಯಲ್ಲಿ ವೈರಸ್ ಪತ್ತೆ

ದ.ಕ. ಮೂರು ಕೊರೋನಾ ಸೋಂಕು ಧೃಡ :ದೆಹಲಿ ಸಮಾವೇಶದ ಇಬ್ಬರು ಮತ್ತೋರ್ವ ಮಹಿಳೆಯಲ್ಲಿ ವೈರಸ್ ಪತ್ತೆ ಮಂಗಳೂರು : ಕಳೆದ ಕೆಲ ದಿನಗಳಿಂದ ಹೊಸ ಪಾಸಿಟಿವ್ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿರದ...

ಲಾಕ್ ಡೌನ್ ತುರ್ತುಪರಿಸ್ಥಿತಿಯ ಹೇರಿಕೆಯಾ, ಕೊರೊನಾಗೆ ಜಾರಿ ಮಾಡಿರುವ ನಿಯಮ ಅಮಾನವೀಯವಾಯಿತೇ.?

ಲಾಕ್ ಡೌನ್ ಹೆಸರಿನಲ್ಲಿ ಅಮಾನವೀಯತೆ: ಅಗತ್ಯ ವಸ್ತು ಖರೀದಿಸುವವರ ಗಾಡಿ ಕೂಡ ಸೀಜ್ ಮಂಗಳೂರು: ಸದ್ಯ ಕೊರೊನಾ ಸಂದರ್ಭದಲ್ಲಿ ಜಾರಿ ಮಾಡಿರುವ ನಿಯಮಗಳು ಅಮಾನವೀಯತೆ ಆಗಬಾರದು ಅನ್ನೋದಕ್ಕೆ ಮಂಗಳೂರು ಬಜ್ಪೆ ಸೌಹಾರ್ದ ನಗರದ ಕಾಲೋನಿಯಲ್ಲಿ...

ದ.ಕ. ‌ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ : ಬಂಟ್ವಾಳದ ತುಂಬೆ ಗ್ರಾಮವೇ ಕ್ವಾರಂಟೈನ್..!

ದ.ಕ. ‌ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ : ಬಂಟ್ವಾಳದ ತುಂಬೆ ಗ್ರಾಮವೇ ಕ್ವಾರಂಟೈನ್..! ಬಂಟ್ವಾಳ : ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಯುವಕನಲ್ಲಿ ಕೊರೋನ ಸೋಂಕು ಪಾಸಿಟಿವ್‌ ಬಂದಿದ್ದು ಯುವಕನನ್ನು ಮಂಗಳೂರಿನ ವೆನ್ಲಾಕ್‌ ಕೊರೋನಾ...