Tuesday, November 29, 2022

ಗ್ರಾಮ ಲೆಕ್ಕಿಗರ ಹುದ್ದೆಯಲ್ಲಿ ಕೊರೋನಾ ಬ್ಯಾಚ್‌ನವರದ್ದೇ ಮೇಲುಗೈ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಲಿ ಇದ್ದ 102 ಗ್ರಾಮ ಲೆಕ್ಕಿಗರ ಹುದ್ದೆಗಳ ನೇಮಕಾತಿಗೆ 41,162 ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಯಾಗಿದೆ.

ಆದರೆ ಪರೀಕ್ಷೆಯೇ ಬರೆಯದೆ ಉತ್ತಮ ಅಂಕ ಗಳಿಸಿದ್ದ 2020ನೇ ಸಾಲಿನ ಕೊರೋನಾ ಪಿಯು ಬ್ಯಾಚಿನ ವಿದ್ಯಾರ್ಥಿಗಳಿಂದಾಗಿ ಈ ನೇಮಕಾತಿಯಲ್ಲಿ ಇತರೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ.

ರಾಜ್ಯದಲ್ಲಿ ಜಿಲ್ಲಾಧಿಕಾರಿಗಳ ಅಡಿಯಲ್ಲಿಯೇ ನೇರ ನೇಮಕಾತಿ ನಡೆಯುವ ಏಕೈಕ ಹುದ್ದೆ ಗ್ರಾಮ ಲೆಕ್ಕಿಗರ ಹುದ್ದೆ. ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆಯುವವರಿಗೆ ಈ ಹುದ್ದೆ ಸಿಗುತ್ತದೆ.

ಆದರೆ ಈ ಬಾರಿ ನೇಮಕಾತಿ ಸಾಕಷ್ಟು ಗೊಂದಲದಿಂದ ಕೂಡಿದ್ದು, ಇದಕ್ಕೆ ಕಾರಣ 2020ನೇ ಕೊರೋನಾ ಸಂದರ್ಭದಲ್ಲಿ ಪ್ರಕಟವಾದ ಪಿಯುಸಿ ಫಲಿತಾಂಶ.

LEAVE A REPLY

Please enter your comment!
Please enter your name here

Hot Topics

ಜೀವನ್ ರಾಂ ಸುಳ್ಯ ಅವರಿಗೆ ಕರ್ನಾಟಕ ಜಾನಪದ ವಿ.ವಿ.ಯಿಂದ ಗೌರವ ಡಾಕ್ಟರೇಟ್

ಸುಳ್ಯ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ನೀಡುವ 2022 ನೇ ಸಾಲಿನ ಗೌರವ ಡಾಕ್ಟರೇಟ್ ಪದವಿಗೆ ಪ್ರಸಿದ್ಧ ರಂಗಕರ್ಮಿ ಜೀವನ್ ರಾಂ ಸುಳ್ಯ ಆಯ್ಕೆ ಆಗಿದ್ದಾರೆ.ಜೀವನ್ ರಾಂರವರು ರಂಗಭೂಮಿ, ಜಾನಪದ, ಯಕ್ಷಗಾನ, ಸಂಗೀತ, ಕಲೆ,...

ತೋಟದ ಪಂಪ್ ಆಫ್ ಮಾಡಲು ಹೋಗಿ ವಿದ್ಯುತ್ ಸ್ಪರ್ಶ: ವಿದ್ಯಾರ್ಥಿ ದಾರುಣ ಅಂತ್ಯ..!

ಮೋಟಾರ್ ಪಂಪ್ ಸ್ವಿಚ್ ಆರ್ಫ ಮಾಡಲು ಹೋಗಿ ವಿದ್ಯುತ್ ತಗಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಕಾಸರಗೋಡು ಜಿಲ್ಲೆಯ ಪೆರ್ಲ ಸಮೀಪದ ಸಾಯದಲ್ಲಿ ನಡೆದಿದೆ.ಕಾಸರಗೋಡು: ಮೋಟಾರ್ ಪಂಪ್ ಸ್ವಿಚ್ ಆರ್ಫ ಮಾಡಲು ಹೋಗಿ...

ಸುರತ್ಕಲ್ ಟೋಲ್ ವಿವಾದ: ಬಿಜೆಪಿ ಜನಪ್ರತಿನಿಧಿಗಳಿಗೆ 9 ಪ್ರಶ್ನೆಗಳನ್ನಿಟ್ಟ ಹೋರಾಟ ಸಮಿತಿ

ಮಂಗಳೂರು: ವಿವಾದದ ಕೇಂದ್ರ ಬಿಂದುವಾಗಿದ್ದ ಸುರತ್ಕಲ್ ಟೋಲ್ ರದ್ದುಗೊಳಿಸಿ ಈಗಾಗಲೇ  ಹೆದ್ದಾರಿ ಸಚಿವಾಲಯ ಆದೇಶ ಹೊರಡಿಸಿದೆ. ಈ ಹಿನ್ನೆಲೆ ಟೋಲ್ ವಿರೋಧಿ ಹೋರಾಟ ಸಮಿತಿ ಬಿಜೆಪಿ ಜನಪ್ರತಿನಿಧಿಗಳಿಗೆ 9ಪ್ರಶ್ನೆಯನ್ನು ಕೇಳಿದೆ.ಆದರೆ ಟೋಲ್‌ ಶುಲ್ಕ...