ಇಸ್ಲಾಮಾಬಾದ್: ಮುತಾಹಿದಾ ಕ್ವಾಮಿ ಮೂವ್ಮೆಂಟ್ ಪಾಕಿಸ್ತಾನ್ (ಎಂಕ್ಯುಎಂ-ಪಿ) ಪಕ್ಷವು ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್ನ (ಪಿಟಿಐ) ಮೈತ್ರಿಯನ್ನು ತೊರೆದು ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಿದೆ. ಆ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷವು ಬಹುಮತ ಕಳೆದುಕೊಂಡಿದೆ....
ಕಾಲಿಫೋರ್ನಿಯಾ: ಭಾರತೀಯ ಮೂಲದ ಯೋಧನಿಗೆ ಕರ್ತವ್ಯದಲ್ಲಿದ್ದಾಗ ಯುಎಸ್ ವಾಯುಸೇನೆಯಲ್ಲಿ ಹಣೆಗೆ ತಿಲಕವನ್ನೂ ಇಟ್ಟುಕೊಳ್ಳಲು ಅನುಮತಿ ನೀಡಿದೆ. ಯುಎಸ್ನ ವ್ಯೋಮಿಂಗ್ ಎಂಬಲ್ಲಿರುವ ಎಫ್ಇ ವಾರೆನ್ ಏರ್ಫೋರ್ಸ್ ನೆಲೆಯಲ್ಲಿ ಏರ್ಮ್ಯಾನ್ ಆಗಿರುವ ಭಾರತ ಮೂಲದ ವೈಷ್ಣವ ಪಂಥ ಪಾಲಿಸುವ...
ದುಬೈ : ತುಳು ಪಾತೆರ್ಗ ತುಳು ಒರಿಪಾಗ ದುಬೈ ಇದರ 8ನೇ ವರ್ಷದ ಗೌಜಿಗಮ್ಮತ್ತ್ ತುಳುನಾಡ ಗೊಬ್ಬುಲೆದ ಲೇಸ್ ಕಾರ್ಯಕ್ರಮವು ಮಾರ್ಚ್ 20 ರ ಆದಿತ್ಯವಾರ ದುಬೈಯ ಝಬೀಲ್ ಪಾರ್ಕ್ ನಲ್ಲಿ ಅದ್ದೂರಿಯಾಗಿ ನಡೆಯಿತು ....
ಪಾಕಿಸ್ತಾನ: ಹಿಂದೂ ಯುವತಿಯನ್ನು ಅಪಹರಿಸಲು ನಡೆಸಿದ ವಿಫಲ ಯತ್ನದಿಂದಾಗಿ ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ. ಪೂಜಾ ಒಡ್ (18) ಹತ್ಯೆಗೀಡಾದ ಯುವತಿ. ತನ್ನನ್ನು ಅಪಹರಿಸಲು ಬಂದ ದಾಳಿಕೋರರಿಗೆ...
ನವದೆಹಲಿ: ದೆಹಲಿಯಿಂದ ಕತಾರ್ನ ದೋಹಾಗೆ ಹೊರಟ್ಟಿದ್ದ ಪ್ರಯಾಣಿಕ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಕಾರಣ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ. ವಿಮಾನವು ಕರಾಚಿಯಲ್ಲಿ ಸುರಕ್ಷಿತವಾಗಿ ಇಳಿದಿದ್ದು, ಪ್ರಯಾಣಿಕರನ್ನು ಕ್ರಮವಾಗಿ ಮೆಟ್ಟಿಲುಗಳ...
ಬೀಜಿಂಗ್: ಚೀನಾ ಮೂಲದ 133 ಪ್ರಯಾಣಿಕರನ್ನ ಹೊತ್ತ ವಿಮಾನವೊಂದು ಪತನಗೊಂಡ ಘಟನೆ ಇಂದು ನಡೆದಿದೆ. ಚೀನಾದ ಈಸ್ಟರ್ನ್ ಏರ್ಲೈನ್ಸ್ನ(China Eastern Airlines) Boeing 737 ವಿಮಾನದಲ್ಲಿ ಒಟ್ಟು 133 ಪ್ರಯಾಣಿಕರಿದ್ದರು. ಚೀನಾದ Guangxi ಬಳಿ ಪರ್ವತಕ್ಕೆ...
ಢಾಕಾ: ಬಾಂಗ್ಲಾ ದೇಶದ ರಾಜಧಾನಿ ಢಾಕಾದಲ್ಲಿರೋ ಇಸ್ಕಾನ್ನ ರಾಧಾಕಾಂತ ದೇವಾಲಯದ ಮೇಲೆ 200ಕ್ಕೂ ಹೆಚ್ಚು ಮಂದಿ ದಾಳಿ ಮಾಡಿ ಧ್ವಂಸಗೊಳಿಸಿದ್ದು, ಲೂಟಿ ಮಾಡಿದ್ದಾರೆ. ಢಾಕಾದ 222 ಲಾಲ್ ಮೋಹಾನ್ ಸಹಾ ಸ್ಟ್ರೀಟ್ನಲ್ಲಿದ್ದ ದೇವಾಲಯದ ಮೇಲೆ ದಾಳಿ...
ಕುವೈಟ್: ನಮ್ಮ ಕರಾವಳಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಗಲ್ಫ್ ರಾಷ್ಟ್ರಗಳಲ್ಲಿ ಒಂದಾದ ಕುವೈಟ್ ನಲ್ಲಿ ನಂಬಿಕೆ ಮತ್ತು ವಿಶ್ವಾಸಾರ್ಹತೆಯಿಂದ ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಆದ ಬ್ರಾಂಡ್ ಸೃಷ್ಟಿ ಮಾಡಿರುವ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್...
ಪೋರ್ಟೊ ರಿಕೊ : ಪೋರ್ಟೊ ರಿಕೊದ ಸ್ಯಾನ್ ಜುವಾನ್ನಲ್ಲಿ ನಡೆದ 70 ನೇ ಮಿಸ್ ವರ್ಲ್ಡ್ 2021ರ ಸ್ಪರ್ಧೆಯಲ್ಲಿ ಕಿರೀಟವನ್ನು ಪೋಲೆಂಡ್ನ ಕರೋಲಿನಾ ಬಿಲಾವ್ಸ್ಕಾ (Karolina Bielawska) ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 2021ರ ವಿಶ್ವ ಸುಂದರಿಯಾಗಿ...
ಟೊಕಿಯೋ : ದ್ವೀಪ ರಾಷ್ಟ್ರ ಜಪಾನ್ನಲ್ಲಿ ಪ್ರಬಲ ಭೂಕಂಪನವಾಗಿದೆ. ಫುಕುಶಿಮಾ ಕರಾವಳಿಯಲ್ಲಿ 7.4 ತೀವ್ರತೆಯ ಭೂಕಂಪನದಿಂದ ಬುಲೆಟ್ ರೈಲು ಹಳಿತಪ್ಪಿತು, ಹೆದ್ದಾರಿಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. ಜಪಾನ್ ಸಮುದ್ರದ ಆಳದಲ್ಲಿ ಈಗಾಗಲೇ ಭೂಕಂಪನ ಸೂಚನೆ ಸಿಕ್ಕಿದ್ದು ಜಪಾನ್ನಲ್ಲಿ...