ಸೆಂಟ್ ಲೂಯಿಸ್: ಅಮೆರಿಕದ ಸೆಂಟ್ ಲೂಯಿಸ್ನ ಹೈಸ್ಕೂಲ್ ನಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಮಹಿಳೆ ಹಾಗೂ ಯುವತಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ ಆರು ಮಂದಿ ಗಾಯಗೊಂಡಿದ್ದು, ಗುಂಡಿನ ಚಕಮಕಿಯಲ್ಲಿ ಪೊಲೀಸರು ದಾಳಿಕೋರನನ್ನು...
ಲಂಡನ್ :ಬ್ರಿಟನ್ ನೂತನ ಪ್ರಧಾನಿಯಾಗಿ ಭಾರತ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಕೊನೆ ಗಳಿಗೆಯಲ್ಲಿ ಪೆನ್ನಿ ಮೊರ್ಡಾಂಟ್ ರೇಸ್ನಿಂದ ಹಿಂದೆ ಸರಿದಿದ್ದು, ಯಾವುದೇ ಪ್ರತಿಸ್ಪರ್ಧಿಗಳಿಲ್ಲದೆ ರಿಷಿ ಸುನಕ್ ಅನಾಯಾಸವಾಗಿ ಆಯ್ಕೆ ಆಗಿದ್ದಾರೆ. ಬ್ರಿಟನ್ ಮಾಜಿ ಪ್ರಧಾನಿ...
ಹೊಸದಿಲ್ಲಿ: ಸೌದಿ ಅರೇಬಿಯಾದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ. ನವೆಂಬರ್ನಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ಜಿ.20 ಶೃಂಗಸಭೆಗೆ ತೆರಳುವ ಮಾರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು...
ಕಾಂತಾರ ಸಿನಿಮಾ ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ದೈವ ಆವಾಹನೆಯಾದ ಸುದ್ದಿಯ ಬಳಿಕ ಇದೀಗ ಚಿತ್ರ ವೀಕ್ಷಣೆ ಮಾಡುತ್ತಿದ್ದ ಯುವಕನ ಮೇಲೆ ದೈವದ ಅವಾಹನೆ ಆದ ಮತ್ತೊಂದು ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು : ಕಾಂತಾರ ಸಿನಿಮಾ...
ದುಬೈ: ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಬಿ.ಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಇವರನ್ನು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಯುಎಇ ಘಟಕದ ವತಿಯಿಂದ ದುಬೈನಲ್ಲಿ ಸನ್ಮಾನಿಸಲಾಯಿತು. ದುಬೈನ...
ಫಿಲಿಪೈನ್ಸ್ : ಪ್ರೀತಿಗೆ ಕಣ್ಣಿಲ್ಲ ಅನ್ನೋ ಮಾತು ಅನೇಕ ಸಾರಿ ಕೇಳಿದ್ದೇವೆ,ಕಂಡಿದ್ದೇವೆ. ಕೆಲವೊಂದು ಘಟನೆಗಳನ್ನು ನೋಡಿದ್ರೆ ಜನ ಹೀಗೆಲ್ಲಾ ಪ್ರೀತಿ ಮಾಡ್ತಾರಾ ಅಂತಾ ಅನ್ಸುತ್ತೆ. ಆದ್ರೆ ನೋ ಡೌಟ್. ಹೌದು ತಾತನ ವಯಸ್ಸಿನ ವೃದ್ಧನನ್ನು 18ರ...
ದುಬೈ(ಯುಎಇ): ಅರಬ್ ನಾಡಲ್ಲಿ ಮೊಟ್ಟ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದ್ದು, ನಿನ್ನೆ ಉದ್ಘಾಟನೆಗೊಂಡಿದೆ. ಯುಎಇಯ ಜೆಬೆಲ್ ಆಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಈ ಮೂಲಕ ಭಾರತೀಯರ ದಶಕದ ಕನಸು ಈಡೇರಿದೆ. ಯುಎಇಯ...
ದುಬೈ: ಯುಎಇಯಲ್ಲಿ ಹೊಸ ವೀಸಾ ನಿಯಮಗಳು ನಾಳೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿವೆ. ವೀಸಾಗಳ ವಿತರಣೆಯನ್ನು ಉದಾರವಾಗಿ ಮತ್ತು ವ್ಯಾಪಕವಾಗಿ ಮಾಡುವುದು ಯೋಜನೆಯಾಗಿದೆ. ಇವುಗಳಲ್ಲಿ ಸಂದರ್ಶಕರು, ಉದ್ಯೋಗ ಮತ್ತು ದೀರ್ಘಕಾಲೀನ ವೀಸಾಗಳು ಸೇರಿವೆ. ಸಂದರ್ಶಕರಿಗೆ ನಾಳೆಯಿಂದ...
ವಾಷಿಂಗ್ಟನ್: ಚಂಡಮಾರುತದ ಅಬ್ಬರಕ್ಕೆ ಇಯಾನ್ ಕಂಗಾಲಾಗಿರುವುದರ ಜೊತೆಗೆ ಅಮೆರಿಕದ ಅನೇಕ ರಾಜ್ಯಗಳು ಕೂಡಾ ಅಕ್ಷರಶಃ ನಲುಗಿ ಹೋಗಿವೆ. ಈ ಪ್ರಕೃತಿ ದುರಂತವು ಫ್ಲೋರಿಡಾದಲ್ಲಿ ಅನಾಹುತಕಾರಿ ಹಾನಿ ಉಂಟುಮಾಡಿದೆ. ಭೀಕರ ಬಿರುಗಾಳಿ ಮಳೆ, ಈಗ ಸೌತ್ ಕೆರೋಲಿನಾದ...
ಬೆಂಗಳೂರು: ಕನ್ನಡ ಚಿತ್ರರಂಗದ ನಟಿ ಇತಿ ಆಚಾರ್ಯ ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋಲ್ಡಿಂಗ್ಸ್ ನಲ್ಲಿ ಕಾಣಿಸಿಕೊಂಡ ಮೊದಲ ಸ್ಯಾಂಡಲ್ ವುಡ್ ನಟಿ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್...