ಅಮೆರಿಕ: ಪ್ರೆಗ್ನೆಂಟ್ ಆದ ಕಾರಣಕ್ಕೆ ಕಂಪೆನಿಯೊಂದು ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿದ ಘಟನೆ ಅಮೆರಿಕಾದಲ್ಲಿ ನಡೆದಿದೆ. ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿದದ್ದಕ್ಕೆ ಆಕೆಗೆ 15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಮೆರಿಕದ ಉದ್ಯೋಗ ನ್ಯಾಯಮಂಡಳಿಯು ಸಂಸ್ಥೆಗೆ ಆದೇಶಿಸಿದೆ. ಚಾರ್ಲೊಟ್...
ಬ್ರೆಜಿಲ್: ಫುಟ್ಬಾಲ್ ದಂತಕಥೆ ಪೀಲೆ ಎಂದೇ ಖ್ಯಾತಿ ಹೊಂದಿದ ಎಡ್ಸನ್ ಅರಾಂಟೆಸ್ ಡು ನಸಿಮೆಂಟೋ (82) ನಿನ್ನೆ ರಾತ್ರಿ ಅನಾರೋಗ್ಯಕ್ಕೀಡಾಗಿ ಇಹಲೋಕ ತ್ಯಜಿಸಿದ್ದಾರೆ. ಕಾಲ್ಚೆಂಡಿನ ದಿಗ್ಗಜ ಎಂದೇ ಪ್ರಸಿದ್ಧರಾಗಿರುವ ಇವರು ಕರುಳಿನ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಇವರು...
ಭೀಕರ ಚಳಿಗೆ ಅಮೆರಿಕ ತತ್ತರಿಸಿ ಹೋಗಿದ್ದು ಚಳಿ ಹಾಗೂ ಶೀತಮಾರುತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.ವಿದ್ಯುತ್, ಹೆದ್ದಾರಿ ಹಾಗೂ ವಿಮಾನಯಾನ ಸೇವೆಗೂ ಅಡಚಣೆಯಾಗಿದೆ. 34 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ. ವಾಷಿಂಗ್ಟನ್: ಭೀಕರ ಚಳಿಗೆ ಅಮೆರಿಕ ತತ್ತರಿಸಿ ಹೋಗಿದ್ದು ಚಳಿ...
ಕತಾರ್: ನಾಳೆ ಫುಟ್ಬಾಲ್ ವಿಶ್ವಕಪ್ ಫೈನಲ್ ಫೈಟ್ ನಡೆಯಲಿದೆ. ಯಾವ ದೇಶ ಚಾಂಪಿಯನ್ ಆಗಲಿದೆ ಎಂಬ ಕುತೂಹಲದ ನಡುವೆ ಪ್ರಸಿದ್ಧ ಬ್ರೆಜಿಲಿಯನ್ ಜ್ಯೋತಿಷಿ ಅಥೋಸ್ ಸಲೋಮಿ ಚಾಂಪಿಯನ್ ತಂಡದ ಹೆಸರನ್ನು ಹೇಳಿದ್ದಾರೆ. ವಿಶ್ವಕಪ್ ಬಗ್ಗೆ ಅವರ...
ಮುಸ್ಲೀಮರ ಅತೀ ಪವೀತ್ರ ಕ್ಷೇತ್ರ ಮೆಕ್ಕಾದ ಮಸ್ಜಿದ್ ಅಲ್-ಹರಮ್(haram) ನಲ್ಲಿ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ವಾಸಿಸುತ್ತಿದ್ದ ಔದ್ ಅಲ್-ಹರ್ಬಿ ನಿಧನರಾಗಿದ್ದಾರೆ. ಮಕ್ಕಾ : ಮುಸ್ಲೀಮರ ಅತೀ ಪವೀತ್ರ ಕ್ಷೇತ್ರ ಮೆಕ್ಕಾದ ಮಸ್ಜಿದ್ ಅಲ್-ಹರಮ್ ನಲ್ಲಿ...
ಇಸ್ಲಮಾಬಾದ್ : ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್ ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಇಲ್ಲಿನ ಪ್ರಸಿದ್ಧ ಸಂಡೇ ಬಝಾರ್ನಲ್ಲಿ ಈ ಅಗ್ನಿ ದುರಂತ ಸಂಭವಿಸಿದ್ದು ಸುಮಾರು 300 ಅಂಗಡಿಗಳು ಸುಟ್ಟುಹೋಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೆಕೆಂಡ್ಹ್ಯಾಂಡ್...
ಟೆಹರಾನ್: ಇರಾನ್ನಲ್ಲಿ ಹಿಜಾಬ್ ವಿರೋಧಿ ಹೋರಾಟ ಅನೇಕ ದಿನಗಳಿಂದ ನಡೆಯುತ್ತಿದ್ದು ಅನೇಕ ಮಹಿಳೆಯರು ಇದೇ ಹೋರಾಟದಲ್ಲಿ ಬಲಿಯಾಗಿದ್ದಾರೆ. ಪೊಲೀಸರ ದೌರ್ಜನ್ಯ ಅದೆಷ್ಟೇ ಪ್ರಮಾಣದಲ್ಲಿ ನಡೆಯುತ್ತಿದ್ದರೂ ಪಟ್ಟು ಬಿಡದ ಹಿಜಾಬ್ ವಿರೋಧಿ ಪ್ರತಿಭಟನಾಕಾರರ ಹೋರಾಟ ಇರಾನ್ ಸರ್ಕಾರವನ್ನು...
ಕತಾರ್: ಕತಾರ್ ದೇಶ ಈಗಾಗಲೇ ತನ್ನ ಚೊಚ್ಚಲ ಫುಟ್ಬಾಲ್ ವರ್ಲ್ಡ್ ಕಪ್ ಆತಿಥ್ಯದಿಂದ ವಿಶ್ವದೆಲ್ಲೆಡೆ ಸದ್ದಾಗುತ್ತಿದ್ದರೆ ಭಾರತದಲ್ಲಿ ಕೋಮು ಸಾಮರಸ್ಯ ಸಾರುವ ಮೂಲಕ ದೇಶ ಮತ್ತೆ ಜಾತ್ಯತೀತ ರಾಷ್ಟ್ರವಾಗಬೇಕು ಎಂದು ಯುವ ನಾಯಕ ರಾಹುಲ್ ಗಾಂಧಿ...
ಕತಾರ್: ಕತಾರ್ನಲ್ಲಿ ನಡೆಯುತ್ತಿರುವ 2022ರ ವಿಶ್ವಕಪ್ ಟೂರ್ನಿಯಲ್ಲಿ ನಟಿ ನೋರಾ ಫತೇಹಿ ವಿಶೇಷವಾದ ಪ್ರದರ್ಶನ ನೀಡಿದ್ದು ಆದರೆ ಅವರು ತಲೆಕೆಳಗಾಗಿ ಭಾರತದ ಧ್ವಜ ಹಾರಿಸಿದ ಪರಿಣಾಮ ಇದೀಗ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ಬಾಲಿವುಡ್ನ ಅನೇಕ ಸೂಪರ್...
ಸ್ಯಾನ್ಫ್ರಾನ್ಸಿಸ್ಕೋ: ಎಲಾನ್ಮಸ್ಕ್ ಮಾಲೀಕತ್ವದ ಟ್ವಿಟರ್ ಕಂಪೆನಿಯಲ್ಲಿ ಇದೀಗ ನೂರಾರು ಟ್ವಿಟ್ಟರ್ ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದು ಈ ಹಿನ್ನೆಲೆ ಕಂಪೆನಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಲ್ಲದೆ ಟ್ವಿಟ್ಟರ್ನಲ್ಲಿ #GoodByeTwitter, #RIPTwitter, #TwitterDown ಹ್ಯಾಶ್ಟ್ಯಾಗ್ಗಳು ಟ್ರೆಂಡಿಂಗ್ನಲ್ಲಿದೆ. ಲಭ್ಯವಿರುವ ಮೂಲಗಳ...