ಮುಂಬೈನಲ್ಲಿ ಶನಿವಾರ ನಡೆದ 71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಸಿಸ್ಕೋವಾ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ. ಕರಾವಳಿ ಬೆಡಗಿ ಸಿನಿ ಶೆಟ್ಟಿ 8 ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. 28 ವರ್ಷಗಳ ನಂತರ...
ಈ ಬಾರಿ ದೇಶದ ಆಡಳಿತದ ಚುಕ್ಕಾಣಿ ಬಿಜೆಪಿ ಕೈ ತಪ್ಪಿ ಕಾಂಗ್ರೆಸ್ ಪಾಲಾಗಲಿದೆಯಾ ? ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸಿ ಮೋದಿಯ ಸ್ಥಾನದಲ್ಲಿ ಪ್ರಿಯಾಂಕ ಗಾಂಧಿ ಕೂರಲಿದ್ದಾರಾ ? ಹೀಗೊಂದು ಸ್ಪೋಟಕ ಭವಿಷ್ಯವನ್ನು ಗೂರೂಜಿಯೊಬ್ಬರು ನುಡಿದಿದ್ದು ಸಾಕಷ್ಟು...
ರಾಯಚೂರು : ಮಕ್ಕಳಿಗೆ ಪಾಠ ಮಾಡುತ್ತಿದ್ದ ಟೀಚರೊಬ್ಬರು, ತಂದೆ ತಾಯಿಯೊಂದಿಗೆ ಜೀವಾಂತ್ಯಗೊಳಿಸಲು ಯತ್ನಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಈ ಯತ್ನದಲ್ಲಿ ತಂದೆ ತಾಯಿ ಇಹಲೋಕ ತ್ಯಜಿಸಿದ್ರೆ, ಮಗಳು ಗಂಭೀರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆದ್ರೆ, ಮಗಳು ಮಾಡಿದ...
ಹಾಸನ : ಕಾಫಿ ತೋಟದಲ್ಲಿದ್ದ ಕಾಡಾನೆ ಜನರನ್ನು ಅಟ್ಟಿಸಿಕೊಂಡು ಕೆಫೆಯ ಒಳಗೆ ನುಗ್ಗಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕಹಳ್ಳಿ ಕೈಮರ ರೆಸ್ತೆಯಲ್ಲಿ ಈ ಘಟನೆ ನಡೆದಿದೆ. ಕಾಫಿ ತೋಟದಿಂದ...
ಚಿತ್ರದುರ್ಗ : ತನ್ನ ತಾಯಿಗೆ ಕೊಡಲಾಗಿದ್ದ ಚಾಕೋಲೆಟ್ ಬಣ್ಣದ ಮಾತ್ರೆಯನ್ನು ಚಾಕೋಲೆಟ್ ಎಂದು ಭ್ರಮಿಸಿ ತಿಂದ 4 ವರ್ಷದ ಗಂಡು ಮಗುವೊಂದು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಈ ದುರ್ಘಟನೆ ತಾಲೂಕಿನ ತುರುವನೂರು ಬಳಿಯ ಕಡಬನಕಟ್ಟೆ...
ತನ್ನ ಮರಿ ಕಣ್ಣೆದುರೇ ಪ್ರಾಣ ಬಿಟ್ಟಿದ್ದು ನೋಡಿದ ತಾಯಿ ಕೋತಿಯೊಂದರ ರೋಧನೆ ಕಂಡ ಜನರ ಕಣ್ಣಲ್ಲೂ ನೀರು ತರಿಸಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಮೀಪ ನಡೆದಿದ್ದ ರಸ್ತೆ ಅಪಘಾತವೊಂದರಲ್ಲಿ ತಾಯಿ ಕೋತಿ ಹಾಗೂ ಮರಿ...
ಚಾಮರಾಜನಗರ : ಶಿವರಾತ್ರಿ ಜಾತ್ರೆ ಹಿನ್ನೆಲೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಭಕ್ತರ ದಂಡೇ ಹರಿದುಬರುತ್ತಿದೆ. ಪ್ರತಿ ವರ್ಷ ಸಾವಿರಾರು ಜನ ಪಾದಯಾತ್ರೆ ನಡೆಸಿ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಶಿವರಾತ್ರಿಯ...
Film:ತೆಲುಗು ನಟಿಯೊಬ್ಬರು ಪರಿಚಿತರ ಮನೆಯಿಂದಲೇ ಕೆಜಿ ಚಿನ್ನ ಕದ್ದು ಪೊಲೀಸರ ಅತಿಥಿಯಾದ ಘಟನೆ ನಡೆದಿದೆ. ತೆಲುಗು ಚಿತ್ರೋದ್ಯಮದಲ್ಲಿ ಉದಯೋನ್ಮುಖ ನಟಿಯಾಗಿರುವ ಸೌಮ್ಯ ಶೆಟ್ಟಿ ಚಿನ್ನ ಕದ್ದು ಗೋವಾದಲ್ಲಿ ಪಾರ್ಟಿ ಮಾಡುತ್ತಿದ್ದಾರೆ. ನಟಿ ಸೌಮ್ಯಳಿಗೆ ನಿವೃತ್ತ ಅಂಚೆ...
ಬೆಂಗಳೂರು: ಐಹೊಳೆಯ ಅತ್ಯಂತ ಪುರಾತನ ದೇವಾಲಯ ಹಾಗೂ ಸ್ಮಾರಕಗಳ ನವೀಕರಣ ಕಾರ್ಯಕ್ಕಾಗಿ ರಾಜ್ಯ ಸರ್ಕಾರ ಧರ್ಮಸ್ಥಳ ಮಂಜುನಾಥೇಶ್ವರ ಟ್ರಸ್ಟ್ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಮಾ.05ರಂದು ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ.ಪಾಟೀಲ್ ಹಾಗೂ...
ಕಲಬುರಗಿ: ದೇವರಿಗೆ ಹರಕೆ ಹಾಕುವಾಗ ಸಾಮಾನ್ಯವಾಗಿ ದೇವರೆ ಅದು ಕೊಡು ದೇವರೆ ಇದು ಕೊಡು ಅಂತ ಬೇಡಿಕೊಳ್ತಾರೆ. ಆದ್ರೆ ಅಲ್ಲೊಬ್ಬಳು ದೇವರ ಹುಂಡಿಗೆ 50 ರೂಪಾಯಿ ಕಾಣಿಕೆ ಹಾಕಿ ಅದ್ರಲ್ಲಿ ನನ್ನ ಅತ್ತೆ ಬೇಗ ಸಾಯಬೇಕು...