Home ಕರ್ನಾಟಕ ವಾರ್ತೆ

ಕರ್ನಾಟಕ ವಾರ್ತೆ

ಕೊರೋನಾ ಭೀತಿ ನಡುವೆ ನಕಲಿ ಸ್ಯಾನಿಟೈಸರ್ ದಂಧೆ

ಕೊರೋನಾ ಭೀತಿ ನಡುವೆ ನಕಲಿ ಸ್ಯಾನಿಟೈಸರ್ ದಂಧೆ ಬೆಂಗಳೂರು: ಕೊರೋನಾ ಮಹಾಮಾರಿಯಿಂದ ಜನಜೀವನವೇ ಬದಲಾಗಿದೆ. ಮನೆಯಿಂದ ಹೊರಬರಲಾರದೇ ಜೀವಭಯದಿಂದ ಜನರು ಬದುಕುವಂತಹ ಪರಿಸ್ಥಿತಿ ಬಂದೊದಗಿದೆ. ಬಂಧು ಬಳಗ ಒಂದೆಡೆ ಸೇರುವಂತಿಲ್ಲ…,ಸ್ನೇಹಿತರೊಡನೆ ಕೂತು ಹರಟೆ ಹೊಡೆಯುವಂತಿಲ್ಲ....

ಮಾರ್ಚ್ 22 ರಿಂದ ವಿದೇಶ ವಿಮಾನಗಳಿಗೆ ಭಾರತದಲ್ಲಿ ಲ್ಯಾಂಡಿಗ್ ರದ್ದು

ಮಾರ್ಚ್ 22 ರಿಂದ ವಿದೇಶ ವಿಮಾನಗಳಿಗೆ ಭಾರತದಲ್ಲಿ ಲ್ಯಾಂಡಿಗ್ ರದ್ದು ಬೆಂಗಳೂರು: ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ವಿದೇಶದಿಂದ ಆಗಮಿಸಿದವರ ಮೂಲಕ ದೇಶದಲ್ಲಿ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ವಿದೇಶದಿಂದ ಜನರು ಬರುವುದನ್ನು...

ಕೊರೋನಾ ಅಟ್ಟಹಾಸ: ದೇಶದಲ್ಲಿ 4 ಸಾವು, 173 ಮಂದಿಗೆ ಸೋಂಕು

ಕೊರೋನಾ ಅಟ್ಟಹಾಸ: ದೇಶದಲ್ಲಿ 4 ಸಾವು, 173 ಮಂದಿಗೆ ಸೋಂಕು ನವದೆಹಲಿ: ಜಗತ್ತಿನಾದ್ಯಂತ ಕೊರೊನಾ ವೈರಸ್‍ಗೆ ಇಲ್ಲಿಯವರೆಗೂ 9 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಒಟ್ಟು ನಾಲ್ಕು ಸಾವು ಸಂಭವಿಸಿದ್ದು, ಪಂಜಾಬ್ ಮೂಲದ ವೃದ್ದನೋರ್ವ...

ಕೊರೋನಾ ಕಟ್ಟೆಚ್ಚರ: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆ

ಕೊರೋನಾ ಕಟ್ಟೆಚ್ಚರ: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆ ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚುತ್ತಿದ್ದು ಬೆಂಗಳೂರಿನಲ್ಲಿ ಮತ್ತೆ ಎರಡು ಹೊಸ ಪ್ರಕರಣಗಳು ದೃಢಪಟ್ಟಿದೆ. ಆರೋಗ್ಯ ಸಚಿವ ಬಿ...

ಎಸಿಪಿ ಸಹೋದರಿಯ ಮನೆ ದರೋಡೆ ಮಾಡಿದ್ದ ದರೋಡೆಕೋರರು ಅಂದರ್

ಎಸಿಪಿ ಸಹೋದರಿಯ ಮನೆ ದರೋಡೆ ಮಾಡಿದ್ದ ದರೋಡೆಕೋರರು ಅಂದರ್ ರಾಮನಗರ: ಚನ್ನಪಟ್ಟಣದಲ್ಲಿ ಹಾಡಹಗಲೇ ನಡೆದಿದ್ದ ಮೈಸೂರು ಎಸಿಪಿ ಸಹೋದರಿ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ಹಾಸನದ ರಮೇಶ್ ಅಲಿಯಾಸ್...

ರಾಜ್ಯ ಸಾರಿಗೆಗೂ ಕೊರೊನಾ ಕಂಟಕ: ಕೋಟ್ಯಾಂತರ ರೂಪಾಯಿ ನಷ್ಟ

ರಾಜ್ಯ ಸಾರಿಗೆಗೂ ಕೊರೊನಾ ಕಂಟಕ: ಕೋಟ್ಯಾಂತರ ರೂಪಾಯಿ ನಷ್ಟ ಬೆಂಗಳೂರು: ಕೊರೊನಾ ಸೋಂಕಿನ ಭೀತಿಯ ಬಿಸಿ ರಾಜ್ಯ ರಸ್ತೆ ಸಾರಿಗೆಗೂ ತಟ್ಟಿದೆ. ಸೋಂಕಿನ ಭೀತಿಯಿಂದ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಕುಸಿತ ಕಂಡಿದೆ. ನಿನ್ನೆ ರಾಜ್ಯಾದ್ಯಂತ 1125...

ನ್ಯಾಯಾಲಯಕ್ಕೂ ತಟ್ಟಿದ ಕೋವಿಡ್ 19 ಬಿಸಿ: ಕಕ್ಷಿದಾರರ ಪ್ರವೇಶಕ್ಕೆ ನಿರ್ಬಂಧ

ನ್ಯಾಯಾಲಯಕ್ಕೂ ತಟ್ಟಿದ ಕೋವಿಡ್ 19 ಬಿಸಿ: ಕಕ್ಷಿದಾರರ ಪ್ರವೇಶಕ್ಕೆ ನಿರ್ಬಂಧ ಬೆಂಗಳೂರು: ದೇಶ- ವಿದೇಶದಾದ್ಯಂತ ಜನರ ಬದುಕನ್ನು ಹೈರಾಣಾಗಿಸಿ, ಸಾವಿರಾರು ಜನರ ಸಾವಿಗೆ ಕಾರಣವಾದ ಮಹಾಮಾರಿ ಕೊರೋನದ ಭೀತಿ ಇದೀಗ ರಾಜ್ಯದ ನ್ಯಾಯಾಲಯಗಳಿಗೂ ಆವರಿಸಿದೆ. ಇದಕ್ಕಾಗಿ...

ಕಡವೆ ಬೇಟೆ: ಮೂವರ ಬಂಧನ

ಕಡವೆ ಬೇಟೆ: ಮೂವರ ಬಂಧನ ಸಿದ್ದಾಪುರ: ಹಾಡುಹಗಲೇ ಮೀಸಲು ಅರಣ್ಯದಿಂದ ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿ ತರುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮೀನುಕೊಲ್ಲಿ ವಿಭಾಗದ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ನಂಜರಾಯಪಟ್ಪಣದ ಸಮೀಪದ ದುಬಾರೆ ಮೀಸಲು ಅರಣ್ಯ...

ಸಿನೆಮಾ ಚಿತ್ರೀಕರಣಕ್ಕೂ ತಟ್ಟಿದ ಕೊರೋನಾ ಭೀತಿ: ನಾಗಿನ್ 4 ಸೆಟ್ ನಲ್ಲಿ ಕಲಾವಿದರಿಗೂ ಸ್ಕ್ರೀನಿಂಗ್

ಸಿನೆಮಾ ಚಿತ್ರೀಕರಣಕ್ಕೂ ತಟ್ಟಿದ ಕೊರೋನಾ ಭೀತಿ: ನಾಗಿನ್ 4 ಸೆಟ್ ನಲ್ಲಿ ಕಲಾವಿದರಿಗೂ ಸ್ಕ್ರೀನಿಂಗ್ ಮುಂಬೈ: ಕೊರೊನಾ ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಮುಂಜಾಗರೂಕತೆಗಳನ್ನು ಪಾಲಿಸಬೇಕಾಗಿದೆ. ಕೊರೊನಾ ವೈರಸ್ ಸೋಂಕಿನ...

ನವದೆಹಲಿ: ಕಿಲ್ಲರ್‌ ಕೊರೋನಾಗೆ 7,000 ಸಾವು, 1,82,000 ಮಂದಿಗೆ ಸೋಂಕು

ನವದೆಹಲಿ: ಕಿಲ್ಲರ್‌ ಕೊರೋನಾಗೆ 7,000 ಸಾವು, 1,82,000 ಮಂದಿಗೆ ಸೋಂಕು ನವದೆಹಲಿ: ಚೀನಾದ ವುಹಾನ್‌ನಲ್ಲಿ ಮೊದಲು ಪತ್ತೆಯಾಗಿದ್ದ ಕೊರೊನಾ ವೈರಸ್ ಈಗ ವಿಶ್ವಾದ್ಯಂತ ಹರಡುತ್ತಿದೆ. 7000ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದ್ದು, ಭಾರತ ಸೇರಿ...

ಕೊರೋನಾ ಎಫೆಕ್ಟ್: ದೇಶಾದ್ಯಂತ 85 ರೈಲುಗಳ ಸೇವೆ ಸ್ಥಗಿತ 

ಕೊರೋನಾ ಎಫೆಕ್ಟ್: ದೇಶಾದ್ಯಂತ 85 ರೈಲುಗಳ ಸೇವೆ ಸ್ಥಗಿತ  ಹೊಸದಿಲ್ಲಿ: ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇಶಾದ್ಯಂತ ಹಲವು ಪ್ರಮುಖ ಮಾರ್ಗಳಲ್ಲಿನ 85 ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೆ ರದ್ದುಪಡಿಸಿದೆ. ಜತೆಗೆ ಪ್ರಮುಖ ರೈಲು ನಿಲ್ದಾಣಗಳಲ್ಲಿ...

ಮಂಗಳೂರು ಸಿಎಎ ಪ್ರತಿಭಟನೆಯಲ್ಲಿ ಗೋಲಿಬಾರ್: ಸಮಗ್ರ ಮಾಹಿತಿ ಕಲೆ ಹಾಕಿದ ಹೈಕೋರ್ಟ್

ಮಂಗಳೂರು ಸಿಎಎ ಪ್ರತಿಭಟನೆಯಲ್ಲಿ ಗೋಲಿಬಾರ್: ಸಮಗ್ರ ಮಾಹಿತಿ ಕಲೆ ಹಾಕಿದ ಹೈಕೋರ್ಟ್ ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ 2019ರ, ಡಿ.19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಭಾರಿ ಹಿಂಸಾಚಾರ ಸಂಭವಿಸಿ ಪೊಲೀಸ್...
- Advertisment -

Most Read

ದಕ್ಷಿಣ ಕನ್ನಡದ ಉಳಿದ ಆ 26 ಮಂದಿ ಯಾರು.. ಎಲ್ಲಿ..!?

Corona Breaking :ದಕ್ಷಿಣ ಕನ್ನಡದ ಉಳಿದ ಆ 26 ಮಂದಿ ಯಾರು.. ಎಲ್ಲಿ..!? ಮಂಗಳೂರು: ದಿಲ್ಲಿಯ ಮರ್ಕಝ್ ನಿಝಾಮುದ್ದೀನ್‌ನ ಧಾರ್ಮಿಕ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯಿಂದ 28 ಮಂದಿ ಭಾಗಿಯಾಗಿದ್ದರೆಂಬ ಅಘಾತಕಾರಿ ಅಂಶ ಬಯಲಾಗಿದೆ, ಆ ಪೈಕಿ...

ಕಣ್ಮರೆಯಾಯ್ತು ಕಾರ್ಪೋರೇಶನ್‌, ಸಿಂಡಿಕೇಟ್‌ ಬ್ಯಾಂಕ್ ಏಪ್ರಿಲ್ 1ರಿಂದ ವಿಲಿನೀಕರಣಗೊಂಡ ಕರಾವಳಿಯ 2 ಬ್ಯಾಂಕ್‌ಗಳು

ಕಣ್ಮರೆಯಾಯ್ತು ಕಾರ್ಪೋರೇಶನ್‌, ಸಿಂಡಿಕೇಟ್‌ ಬ್ಯಾಂಕ್ ಏಪ್ರಿಲ್ 1ರಿಂದ ವಿಲಿನೀಕರಣಗೊಂಡ ಕರಾವಳಿಯ 2 ಬ್ಯಾಂಕ್‌ಗಳು ಮಂಗಳೂರು : ಕರಾವಳಿಯ ಜೀವನಾಡಿಯಾಗಿ ಗುರುತಿಸಿಕೊಂಡಿದ್ದ, ಕರಾವಳಿಯಲ್ಲೇ ಹುಟ್ಟಿಬೆಳೆದು ಇಲ್ಲಿನ ಸಾವಿರಾರು ಮಂದಿ ಕೃಷಿಕರಿಗೆ ಸಾಲ ಸೌಲಭ್ಯವನ್ನು ನೀಡಿ ಅವರ ಬದುಕಿನಲ್ಲಿ...

ಕೊರೊನಾ ಎಫೆಕ್ಟ್: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸರಳ ಗೊನೆ ಮುಹೂರ್ತ

ಕೊರೊನಾ ಎಫೆಕ್ಟ್: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸರಳ ಗೊನೆ ಮುಹೂರ್ತ ಪುತ್ತೂರು: ಹತ್ತೂರ ಒಡೆಯ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಅಂದ್ರೆ ಭಯಂಕರ ಗ್ರ್ಯಾಂಡ್ ಆಗಿ ನಡೆಯುತ್ತಿತ್ತು. 'ಪುತ್ತೂರು ಬೆಡಿ' ಅಂದ್ರೆ...

ಲಾಕ್ ಡೌನ್ ಟೈಮಲ್ಲಿ ಹೇಯಕೃತ್ಯ: ನದಿಗೆ ವಿಷಪ್ರಾಶನ ನವೀಲು ಸೇರಿದಂತೆ ಸಾವಿರಾರು ಮೀನುಗಳ ಮಾರಣಹೋಮ

ಲಾಕ್ ಡೌನ್ ಟೈಮಲ್ಲಿ ಹೇಯಕೃತ್ಯ: ನದಿಗೆ ವಿಷಪ್ರಾಶನ ನವೀಲು ಸೇರಿದಂತೆ ಸಾವಿರಾರು ಮೀನುಗಳ ಮಾರಣಹೋಮ‌ ಬೆಳ್ತಂಗಡಿ: ನೆರಿಯ ಗ್ರಾಮದ ಕೊಲ್ನ ನದಿ ಕಿನಾರೆಯಲ್ಲಿ ದುಷ್ಕರ್ಮಿಗಳು ಮೀನು ಹಿಡಿಯಲು ನದಿಗೆ ವಿಷಪದಾರ್ಥ ಬೆರೆಸಿದ್ದರಿಂದ ಸಾವಿರಾರು ಮೀನುಗಳ...