Home ಕರ್ನಾಟಕ ವಾರ್ತೆ

ಕರ್ನಾಟಕ ವಾರ್ತೆ

ಕರ್ನಾಟಕದಲ್ಲಿ ಕೊರೊನಾ ಬ್ಲಾಸ್ಟ್: ಮೊದಲ ಬಾರಿಗೆ ಸಾವಿರದ ಗಡಿ ದಾಟಿದ ಡೆಡ್ಲಿ ಕೊರೊನಾ..!!

ಕರ್ನಾಟಕದಲ್ಲಿ ಕೊರೊನಾ ಬ್ಲಾಸ್ಟ್: ಮೊದಲ ಬಾರಿಗೆ ಸಾವಿರದ ಗಡಿ ದಾಟಿದ ಡೆಡ್ಲಿ ಕೊರೊನಾ..!! ಬೆಂಗಳೂರು: ರಾಜ್ಯದಲ್ಲಿ ಭಾನುವಾರ (ಜೂನ್ 28) ಕೊರೊನಾ ಸೋಂಕು ಅಕ್ಷರಶಃ ಸ್ಪೋಟಗೊಂಡಿದ್ದು, ಇದೇ ಮೊದಲ ಬಾರಿಗೆ ಪ್ರಕರಣಗಳ ಸಂಖ್ಯೆ ಸಾವಿರದ ಗಡಿ...

ಕೈಗಂಟಿದ ಕೌಶಲ್ಯದ ಜೊತೆಗೆ ಹಾಯಾಗಿ ದಿನದೂಡುತ್ತಿದ್ದ ಟೈಲರ್ಸ್ ಬಾಳಿಗೂ ಕೊರೋನಾ ಕರಿಛಾಯೆ..

ಕೈಗಂಟಿದ ಕೌಶಲ್ಯದ ಜೊತೆಗೆ ಹಾಯಾಗಿ ದಿನದೂಡುತ್ತಿದ್ದ ಟೈಲರ್ಸ್‌ ಬಾಳಿಗೂ ಕೊರೋನಾ ಕರಿಛಾಯೆ.. ಮಂಗಳೂರು: ಈ ಕೊರೋನಾ ಮನುಕುಲಕ್ಕೆ ನೀಡಿರುವ ಹೊಡೆತ ಅಂತಿಂಥದಲ್ಲ. ಶ್ರೀಮಂತ ಬಡವ ಎನ್ನದೆ ಎಲ್ಲರನ್ನು ಬೆನ್ನಿಗೆ ಬಿದ್ದ ಬೇತಾಳದನಂತೆ ಕಾಡುತ್ತಿದೆ. ಕೈಗಂಟಿದ ಕೌಶಲ್ಯದ...

ದೇಶದಲ್ಲಿ ಮಹಾಮಾರಿ ತಾಂಡವ: ಒಂದೇ ದಿನದಲ್ಲಿ 19,906 ಮಂದಿಯಲ್ಲಿ ಕೋವಿಡ್ ಸೋಂಕು

ದೇಶದಲ್ಲಿ ಮಹಾಮಾರಿ ತಾಂಡವ: ಒಂದೇ ದಿನದಲ್ಲಿ 19,906 ಮಂದಿಯಲ್ಲಿ ಕೋವಿಡ್ ಸೋಂಕು... ನವದೆಹಲಿ: ದೇಶಕ್ಕೆ ಮಹಾಮಾರಿ ಕೊರೋನಾ ಬೆಂಬಿಡದ ಭೂತದಂತೆ ಕಾಡುತ್ತಿದೆ. ದಿನೇ ದಿನೇ ಸೊಂಕಿತರ ಸಂಖ್ಯೆ ಶರವೇಗದಲ್ಲಿ ಹರಡುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ...

ದ.ಕ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ: ಕೋವಿಡ್ ನಿಯಮ ಪಾಲಿಸದಿದ್ದಲ್ಲಿ ಬೀಳುತ್ತೆ ಕೇಸ್…

ದ.ಕ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ: ಕೋವಿಡ್‌ ನಿಯಮ ಪಾಲಿಸದಿದ್ದಲ್ಲಿ ಬೀಳುತ್ತೆ ಕೇಸ್... ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ (ಜೂನ್ 27) ಒಂದೇ ದಿನ 49 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು ಜಿಲ್ಲೆಯಲ್ಲಿ ಕೊರೊನಾ...

ಕರ್ನಾಟಕದಲ್ಲಿ ಕೊರೊನಾ ಸ್ಫೋಟ: ಒಂದೇ ದಿನ 918 ಹೊಸ ಪ್ರಕರಣ ದಾಖಲು..!!

ಕರ್ನಾಟಕದಲ್ಲಿ ಕೊರೊನಾ ಸ್ಫೋಟ: ಒಂದೇ ದಿನ 918 ಹೊಸ ಪ್ರಕರಣ ದಾಖಲು..!! ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು (ಜೂನ್ 27) ಕೋವಿಡ್-19 ಸ್ಪೋಟಗೊಂಡಿದೆ.   ಹೌದು.. ರಾಜ್ಯದಲ್ಲಿ ಇದುವರೆಗೂ 300-500ರ ಆಸುಪಾಸಿನಲ್ಲೇ ಇದ್ದ ಕೊರೊನಾ ಸೋಂಕು...

ರಸ್ತೆ ಕಾಮಗಾರಿ: ಮಂಗಳೂರು-ಧರ್ಮಸ್ಥಳ ವಾಹನ ಸಂಚಾರದಲ್ಲಿ ಬದಲಾವಣೆ..

ರಸ್ತೆ ಕಾಮಗಾರಿ: ಮಂಗಳೂರು-ಧರ್ಮಸ್ಥಳ ವಾಹನ ಸಂಚಾರದಲ್ಲಿ ಬದಲಾವಣೆ.. ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಬಿ.ಸಿ.ರೋಡ್‌ ನಿಂದ ಕೊಟ್ಟಿಗೆಹಾರದವರೆಗೆ ರಸ್ತೆ ವಿಸ್ತರಣಾ ಕಾಮಗಾರಿ ನಡೆಯುತ್ತಿರುವ ಕಾರಣದಿಂದ, ಈ ಮಾರ್ಗದ ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್‌ ನಿಂದ ಜಕ್ರಿಬೆಟ್ಟುವರೆಗೆ ಜೂನ್...

ವಿಶ್ವದಲ್ಲೇ ಅತಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಸಿಎಂ..

ವಿಶ್ವದಲ್ಲೇ ಅತಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಸಿಎಂ.. ಬೆಂಗಳೂರು: ಇಂದು (ಜೂ.27) ನಾಡಪ್ರಭು, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಜಯಂತಿ. ಈ ನಡುವೆಯೇ ವಿಶ್ವದಲ್ಲೇ ಅತಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ...

ಕರಾವಳಿ ಭಾಗದಲ್ಲಿ ಮೂರು ದಿನಗಳ ಕಾಲ ಹೆಚ್ಚಿನ ಮಳೆ ಸಾಧ್ಯತೆ: ಉಡುಪಿಯಲ್ಲಿ ಆರೆಂಜ್ ಆಲರ್ಟ್..!!

ಕರಾವಳಿ ಭಾಗದಲ್ಲಿ ಮೂರು ದಿನಗಳ ಕಾಲ ಹೆಚ್ಚಿನ ಮಳೆ ಸಾಧ್ಯತೆ: ಉಡುಪಿಯಲ್ಲಿ ಆರೆಂಜ್ ಆಲರ್ಟ್..!! ಉಡುಪಿ: ರಾಜ್ಯದ ಕರಾವಳಿ ಭಾಗದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಭಾರತೀಯ...

ಮಂಗಳೂರಿನ ಖಡಕ್ ಕಮಿಷನರ್ ಡಾ.ಹರ್ಷಾಗೆ ವರ್ಗಾವಣೆ ಭಾಗ್ಯ: ವಿಕಾಸ್ ಕುಮಾರ್ ನೂತನ ಕಮಿಷನರ್..!!

ಮಂಗಳೂರಿನ ಖಡಕ್ ಕಮಿಷನರ್ ಡಾ.ಹರ್ಷಾಗೆ ವರ್ಗಾವಣೆ ಭಾಗ್ಯ: ವಿಕಾಸ್ ಕುಮಾರ್ ನೂತನ ಕಮಿಷನರ್..!! ಮಂಗಳೂರು: ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌. ಹರ್ಷ ಅವರನ್ನು ಮತ್ತೆ ಬೆಂಗಳೂರಿನ ವಾರ್ತಾ ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಅವರಿಂದ...

ಉಡುಪಿ ಯುವ ಕಾಂಗ್ರೆಸ್‌ ಗೆ ತಿರುಗೇಟು ನೀಡಿದ ಡಿಸಿ ಜಿ. ಜಗದೀಶ್..!

ಉಡುಪಿ ಯುವ ಕಾಂಗ್ರೆಸ್ ಗೆ ತಿರುಗೇಟು ನೀಡಿದ ಡಿಸಿ ಜಿ.ಜಗದೀಶ್..! ಉಡುಪಿ : ಸ್ವರ್ಣಾ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದ್ದು, ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್‌ ಅವರೇ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಉಡುಪಿ...

ಪುತ್ರನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆ ಮಾಜಿ ಶಾಸಕನ ಮನೆ ಸೀಲ್ ಡೌನ್..!!

ಪುತ್ರನಿಗೆ ಕೊರೊನಾ: ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನಾಯಕ ಮೊಯಿದ್ದೀನ್ ಬಾವಾ ಮನೆ ಸೀಲ್ ಡೌನ್… ಸುರತ್ಕಲ್: ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನಾಯಕ ಮೊಯಿದ್ದೀನ್ ಬಾವಾ ಅವರ ಮನೆಯನ್ನು ಇಂದು (ಜೂನ್ 26) ಸೀಲ್...

ಕೊರೊನಾ ಮಧ್ಯೆ ಅಂಗವೈಕಲ್ಯಕ್ಕೆ ಸೆಡ್ಡು ಹೊಡೆದು ಪರೀಕ್ಷೆ ಬರೆದ ವಿದ್ಯಾರ್ಥಿ.. ಶಿಕ್ಷಣ ಸಚಿವರಿಂದ ಭಾರಿ ಮೆಚ್ಚುಗೆ..

ಕೊರೊನಾ ಮಧ್ಯೆ ಅಂಗವೈಕಲ್ಯಕ್ಕೆ ಸೆಡ್ಡು ಹೊಡೆದು ಪರೀಕ್ಷೆ ಬರೆದ ವಿದ್ಯಾರ್ಥಿ.. ಶಿಕ್ಷಣ ಸಚಿವರಿಂದ ಭಾರಿ ಮೆಚ್ಚುಗೆ.. ಬಂಟ್ವಾಳ: ಯಾರ ಸಹಾಯವೂ ಪಡೆಯದೆ ಕಾಲಿನ ಬೆರಳಿನ ಮೂಲಕ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ಬಂಟ್ವಾಳದ ಬಾಲಕ ಇದೀಗ ರಾಜ್ಯಾದ್ಯಂತ...

Most Read

ಎಂ ಆರ್‌ ಪಿ ಎಲ್ ಸಿಐಎಸ್‌ಎಫ್ ಅಧಿಕಾರಿ ಕೊರೊನಾಕ್ಕೆ ಬಲಿ..!

ಎಂ ಆರ್‌ ಪಿ ಎಲ್ ಸಿಐಎಸ್‌ಎಫ್ ಅಧಿಕಾರಿ ಕೊರೊನಾಕ್ಕೆ ಬಲಿ..! ಮಂಗಳೂರು : ಇದೇ ಮೊದಲ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಭದ್ರತಾ ಅಧಿಕಾರಿ ಸಾವನ್ನಪ್ಪಿದ್ದಾರೆ. ಮಂಗಳೂರಿನ ಎಂ ಆರ್‌ ಪಿ ಎಲ್‌...

ಕೊಂಚಾಡಿಯಲ್ಲಿ ಕಾಶೀಮಠಾಧೀಶರ ಚಾತುರ್ಮಾಸ್ಯ ವ್ರತ ಸ್ವೀಕಾರ

ಕೊಂಚಾಡಿಯಲ್ಲಿ ಕಾಶೀಮಠಾಧೀಶರ ಚಾತುರ್ಮಾಸ್ಯ ವ್ರತ ಸ್ವೀಕಾರ ಮಂಗಳೂರು : ಕಾಶೀಮಠಾಧೀಶ ಸಂಯಮೀಂದ್ರ ತೀರ್ಥರ ಚಾತುರ್ಮಾಸ್ಯ ವ್ರತ ಮಂಗಳೂರಿನ ಕೊಂಚಾಡಿ ಕ್ಷೇತ್ರದ   ಶ್ರೀ ಕಾಶೀಮಠದ ಶಾಖಾಮಠದಲ್ಲಿ ಇಂದು ಪ್ರಾರಂಭ .ಗೌಡ ಸಾರಸ್ವತ ಸಮಾಜದ ಶ್ರೀ ಕಾಶೀಮಠ...

ದಕ್ಷಿಣ ಕನ್ನಡದಲ್ಲಿ ಕೊರೊನಾ ಮರಣಮೃದಂಗ : ಇಂದು ಮತ್ತೆ ಎಂಟು ಬಲಿ ಪಡೆದ ಕೊರೊನಾ..!

ದಕ್ಷಿಣ ಕನ್ನಡದಲ್ಲಿ ಕೊರೊನಾ ಮರಣಮೃದಂಗ : ಇಂದು ಮತ್ತೆ ಎಂಟು ಬಲಿ ಪಡೆದ ಕೊರೊನಾ..! ಮಂಗಳೂರು :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಲೇ ಇದೆ. ಬೆಂಗ್ಳೂರು ಬಳಿಕ ಕರಾವಳಿ ನಗರಿ, ಮಂಗಳೂರು...

ಕೊರೊನಾ ಸಮುದಾಯಕ್ಕೆ ಹರಡಿರುವುದು ಸತ್ಯ : ಶಾಸಕ ಯು.ಟಿ. ಖಾದರ್..!

ಕೊರೊನಾ ಸಮುದಾಯಕ್ಕೆ ಹರಡಿರುವುದು ಸತ್ಯ : ಶಾಸಕ ಯು.ಟಿ. ಖಾದರ್..! ಮಂಗಳೂರು : ರಾಜ್ಯದಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ. ಆದ್ದರಿಂದ ಶೀಘ್ರದಲ್ಲೇ ರಾಂಡಮ್ ಟೆಸ್ಟ್‌ ಗೆ ಸರ್ಕಾರ ಮುಂದಾಗಬೇಕು. ಒಂದು ವೇಳೆ ರಾಂಡಂ ಟೆಸ್ಟ್‌...
error: Content is protected !!