ಹೊಸದಿಲ್ಲಿ: ಅಲೋಪಥಿಯಂತಹ ಆಧುನಿಕ ಔಷಧ ಪದ್ಧತಿಗಳ ಬಗ್ಗೆ ಹೀಗಳೆಯುವಂತೆ ಮಾತನಾಡಿದ್ದಕ್ಕಾಗಿ ಯೋಗ ಗುರು ಬಾಬಾ ರಾಮ್ದೇವ್ ಅವರನ್ನು ಸುಪ್ರೀಂಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ. “ಬಾಬಾ ರಾಮ್ದೇವ್ ಅವರು ಅಲೋಪಥಿ ವೈದ್ಯರನ್ನು ಏಕೆ ಆರೋಪಿಸುತ್ತಿದ್ದಾರೆ? ಅವರು ಯೋಗವನ್ನು...
ಗೋವಾ: ಬಿಜೆಪಿ ಅಧ್ಯಕ್ಷೆ ಆಗಿದ್ದ ಬಿಗ್ ಬಾಸ್ 14ರ ಸ್ಪರ್ಧಿ, ನಟಿಯೋರ್ವರು ಹೃದಯಾಘಾತದಿಂದ ಗೋವಾದಲ್ಲಿ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ. ಸೋನಾಲಿ ಫೋಗಟ್ (43) ಮೃತಪಟ್ಟ ನಟಿ. ಕೆಲ ಸಿಬ್ಬಂದಿಗಳ ಜೊತೆ ಸೋನಾಲಿ ಅವರು ಗೋವಾಕ್ಕೆ ತೆರಳಿದ್ದರು....
ಮಂಗಳೂರು: ಸೆ.2ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಪ್ರಧಾನಿ ಅವರಿಂದ ನವ ಮಂಗಳೂರು ಬಂದರಿನಲ್ಲಿ ಸಾಗರಮಾಲಾ ಯೋಜನೆ ಉದ್ಘಾಟನೆಯಾಗಲಿದೆ. ಬಳಿಕ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆಯಲಿರುವ ಬಿಜೆಪಿ...
ಪುದುಚೇರಿ: ಪುದುಚೇರಿ ಕಾಂಗ್ರೆಸ್ ಉಸ್ತುವಾರಿ, ಕರ್ನಾಟಕ ಕಾಂಗ್ರೆಸ್ನ ಹಿರಿಯ ನಾಯಕ ದಿನೇಶ್ ಗುಂಡೂರಾವ್ ಕಾರಿಗೆ ಪುದುಚೇರಿ ಕಾಂಗ್ರೆಸ್ ಕಾರ್ಯಕರ್ತರೇ ಸುತ್ತುವರಿದು ಗಲಾಟೆ ಮಾಡಿದ ಘಟನೆ ನಡೆದಿದ್ದು, ಈ ಹಿನ್ನೆಲೆ 5 ಕೈ ಕಾರ್ಯಕರ್ತರನ್ನು ಅಮಾನತು ಮಾಡಿ...
ತಿರುವನಂತಪುರ: ಕಣ್ಣೂರು ವಿಶ್ವವಿದ್ಯಾಲಯದ ಕುಲಪತಿ ಗೋಪಿನಾಥ್ ರವೀಂದ್ರನ್ ಅವರು ‘ಕ್ರಿಮಿನಲ್’ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಆರೋಪಿಸಿದ್ದಾರೆ. ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರಿಫ್, ‘ರಾಜಕೀಯ ಕಾರಣಕ್ಕಾಗಿ ಗೋಪಿನಾಥ್ ಅವರು ಕುಲಪತಿ ಹುದ್ದೆಯಲ್ಲಿದ್ದಾರೆ. ನನ್ನನ್ನು...
ತಮಿಳುನಾಡು: ದಾದಿ ಹಾಗೂ ಫಾರ್ಮಾಸಿಸ್ಟ್ ಜೋಡಿಯೊಂದು ತಮ್ಮ ವಿವಾಹ ಆಮಂತ್ರಣ ಪತ್ರಿಕೆಯನ್ನು ಟ್ಯಾಬ್ಲೆಟ್ ಕಾರ್ಡ್ ಮಾದರಿಯಲ್ಲಿ ಮುದ್ರಿಸಿದ ಅಪರೂಪದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ವಧು ವಸಂತಕುಮಾರಿ ನರ್ಸ್ ಆಗಿದ್ದು ವರ ಎಜಿಲರಸನ್ ಫಾರ್ಮಾಸಿಸ್ಟ್ ಆಗಿ ಕೆಲಸ...
ನವದೆಹಲಿ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೊಡಿಯಾ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಸ್ಥಳಗಳ ಮೇಲೆ ಸಿಬಿಐ ಇಂದು ಬೆಳಗ್ಗೆ ದಾಳಿ ಮಾಡಿದ್ದು, ಶೋಧ ಕಾರ್ಯ ಮುಂದುವರಿಸಿದೆ. ದೆಹಲಿಯ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿರುವ ಸಂಬಂಧ...
ಮುಂಬೈ : ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿ ಹಬ್ಬ ಸಮೀಪಿಸುತ್ತಿರುವ ಹೊತ್ತಲ್ಲೆ ರಾಯಗಡ ಜಿಲ್ಲೆಯ ಹರಿಹರೇಶ್ವರ ಬೀಚ್ನಲ್ಲಿ ಪತ್ತೆಯಾಗಿರುವ ಅನುಮಾನಾಸ್ಪದ ಬೋಟ್ನಲ್ಲಿ ಮೂರು ಎಕೆ–47 ರೈಫಲ್ ಮತ್ತು ಅದರ ಮ್ಯಾಗಝೀನ್ ಪತ್ತೆಯಾಗಿವೆ. ಮುಂಬೈನಿಂದ 190 ಕಿ.ಮೀ ದೂರದ...
ನವದೆಹಲಿ: ಸುಳ್ಳು ಸುದ್ದಿ ಹಾಗೂ ದೇಶದ ಭದ್ರತೆ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದ ಭಾರತದ 7 ಮತ್ತು ಪಾಕಿಸ್ತಾನದ 1 ಯೂಟ್ಯೂಬ್ ಚಾನಲ್ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ನಿಷೇಧಕ್ಕೊಳಗಾದ ಚಾನಲ್ಗಳು ತಪ್ಪು ಮಾಹಿತಿ, ದ್ವೇಷ ಹರಡುವಿಕೆ,...
ನವದೆಹಲಿ: ಕೇರಳ ಸೋಲಾರ್ ಹಗರಣದ ಪ್ರಮುಖ ಆರೋಪಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಹಾಗೂ ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್ ಅವರನ್ನು ಸಿಬಿಐ ವಿಚಾರಣೆ ನಡೆಸಿರುವುದು ಬೆಳಕಿಗೆ ಬಂದಿದೆ. ನವದೆಹಲಿಯಲ್ಲಿ...