ಕಾಸರಗೋಡು : ಯುಡಿಎಫ್ ಆಡಳಿತವಿರುವ ಕಾಸರಗೋಡು ಪುರಸಭೆಯಲ್ಲಿ ಗುರುವಾರ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಮಾರಾಮಾರಿ ನಡೆದಿದೆ. ಸದಸ್ಯರ ನಡುವೆ ನಡೆದ ಮಾರಾಮಾರಿಯಿಂದ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಕಾಸರಗೋಡು ಪುರಸಭೆಯ ಆಡಳಿತ ಮಂಡಳಿ ಸಭೆ...
ಮಂಗಳೂರು (ಸೌದಿ ಅರೇಬಿಯಾ ) : ಪವಿತ್ರ ಉಮ್ರಾಯಾತ್ರೆ ಕೈಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕುಟುಂಬವೊಂದು ಪ್ರಯಾಣಿಸುತ್ತಿದ್ದ ಕಾರು ಸೌದಿ ಅರೇಬಿಯಾದಲ್ಲಿ ಅಪಘಾತಕ್ಕೀಡಾಗಿದೆ. ಭೀಕರವಾಗಿ ನಡೆದ ಈ ಅಪಘಾತದಲ್ಲಿ ಹಳೆಯಂಗಡಿಯ ತೋಕೂರಿನ ಒಂದೇ ಕುಟುಂಬದ ನಾಲ್ವರು...
ತಿರುಮಲ ತಿರುಪತಿಯಲ್ಲಿ ಇತ್ತೀಚೆಗಡ ಕಾಡು ಪ್ರಾಣಿಗಳ ಭೀತಿ ಹೆಚ್ಚಾಗಿದೆ. ದೇವಸ್ಥಾನದ ಸುತ್ತಲ ಪ್ರದೇಶದಲ್ಲಿ ಆಗಾಗ ಕಾಣ ಸಿಗುತ್ತಿವೆ. ಸದ್ಯ ತಿರುಮಲಕ್ಕೆ ತೆರಳುವ ಅಲಿಪಿರಿ ರಸ್ತೆಯಲ್ಲಿ ಮತ್ತೆ ಕರಡಿಯ ಚಲನವಲನ ಕಂಡುಬಂದಿದೆ. ಹೀಗಾಗಿ ಆತಂಕ ಸೃಷ್ಟಿಸಿದೆ. ತಿರುಪತಿಯ...
ಮುಂಬೈ : ರಿಷಬ್ ಶೆಟ್ಟಿ ( Rishab Shetty ) ನಿರ್ದೇಶನ ಮಾಡಿ ಅಭಿನಯಿಸಿರುವ ‘ಕಾಂತಾರ ಚಾಪ್ಟರ್ 1’ ( Kanthara Chapter 1 ) ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ. ಆದ್ರೆ ಈ ಸಿನೆಮಾ ಚಿತ್ರೀಕರಣ...
ತನ್ನ ತಂದೆಯನ್ನು ನೆನಪಿಸಿಕೊಂಡಿರುವ ನಟಿ ಐಶ್ವರ್ಯಾ ರೈ ( Aishwarya Rai ) ತಮ್ಮ ಇನ್ಸಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಮಾರ್ಚ್ 18 ರಂದು ಐಶ್ವರ್ಯ ರೈ ತಂದೆ ಕೃಷ್ಣರಾಜ್ ರೈ ನಿಧನರಾಗಿ 7 ವರ್ಷಗಳಾಗಿದ್ದು,...
ಉತ್ತರ ಪ್ರದೇಶ : ಹೆಲಿಕಾಪ್ಟರ್ ಒಂದು ರಸ್ತೆಯಲ್ಲಿ ಬಂದಿದ್ದು ಗಮನಿಸಿದ ಪೊಲೀಸರು ತಕ್ಷಣ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಆದ್ರೆ ಪರಿಶೀಲನೆ ನಡೆಸಿದ ಪೊಲೀಸರಿಗೆ ಅದೊಂದು ಕಾರು ಅನ್ನೋದು ಗೊತ್ತಾಗಿದೆ. ಹೀಗಾಗಿ ಕಾರ್ ಹೆಲಿಕಾಪ್ಟರನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು...
ಸದ್ಯ ಸುಡು ಬಿಸಿಲಿನ ತಾಪ ಜೋರಾಗಿದೆ. ಇದರಿಂದ ಜನರು ತತ್ತರಿಸಿ ಹೋಗಿದ್ದಾರೆ. ಅಲ್ಲದೇ, ನೀರಿಗಾಗಿ ಹಾಹಾಕಾರವೂ ಜೋರಾಗಿದೆ. ಹೀಗೆ ಆದರೆ, ಮುಂದೇನು ಎಂಬ ಚಿಂತೆ ಅಂತೂ ಸಾಮಾನ್ಯವಾಗಿ ಕಾಡುತ್ತಿದೆ. ಈ ನೀರಿನ ಸಮಸ್ಯೆಯ ಪರಿಹಾರಕ್ಕೆ ಮಹೀಂದ್ರಾ...
ಡಿ.ವಿ.ಸದಾನಂದ ಗೌಡರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲಿದ್ದಾರೆ ಅನ್ನೋ ಊಹಾಪೋಹ ಹರಡಿದ್ದು, ಮಂಗಳವಾರ ಸದಾನಂದ ಗೌಡರು ಪತ್ರಿಕಾಗೋಷ್ಠಿಯಲ್ಲಿ ಊಹಾಪೋಹಕ್ಕೆ ತೆರೆ ಎಳೆಯಲಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಿ ಸಂಸದ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ...
ಮುಂಬೈ : ಸೌತ್ ಇಂಡಿಯಾ (South India ) ಸಿನೆಮಾದಲ್ಲಿ ಅಭಿನಯಿಸುವುದಿಲ್ಲ ಎಂದು ಹೇಳಿದ್ದ ಬಾಲಿವುಡ್(Bollywood) ನಟಿ ಕರೀನಾ ಕಪೂರ್ ಈಗ ಸೌತ್ ಇಂಡಿಯಾ ಸಿನೆಮಾದಲ್ಲಿ ನಟಿಸೋದಾಗಿ ಹೇಳಿದ್ದಾರೆ. ಇಂತಹ ಒಂದು ಸಂಗತಿಯನ್ನು ಸ್ವತಹ ಕರಿನಾ...
ನವದೆಹಲಿ : ಸಮುದ್ರ ಪ್ರದೇಶದಲ್ಲಿ ಸರಕು ಸಾಗಾಣಿಕಾ ಹಡಗೊಂದರ ಮೇಲೆ ದಾಳಿ ಮಾಡಿ ಅದರಲ್ಲಿನ 17 ಮಂದಿ ಸಿಬ್ಬಂದಿಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ಸೊಮಾಲಿಯಾ ಕಡಲ್ಗಳ್ಳರನ್ನು ಮಟ್ಟ ಹಾಕುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿದೆ. ಸತತ 40 ಗಂಟೆಗಳ...