Home ಮೂಡಬಿದಿರೆ

ಮೂಡಬಿದಿರೆ

ಸಾಹಿತಿ, ಪತ್ರಕರ್ತೆ ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ಇನ್ನಿಲ್ಲ..!

ಸಾಹಿತಿ, ಪತ್ರಕರ್ತೆ ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ಇನ್ನಿಲ್ಲ..! ಮಂಗಳೂರು: ಮೂಲತಃ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಕರ್ಕಿಕೋಡಿ ನಿವಾಸಿ, ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಉಪಸಂಪಾದಕಿ, ಸಾಹಿತಿ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ (44) ಅಸೌಖ್ಯದಿಂದ...

ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳನ್ನು ತರಾಟೆ ತಗೊಂಡ ಶಾಸಕ ಕೋಟ್ಯಾನ್..!

ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಕೋಟ್ಯಾನ್..! ಮೂಡಬಿದ್ರೆ: ಮೂಡಬಿದ್ರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಬಂಧಪಟ್ಟಂತೆ ಹಲವಾರು ಸಾರ್ವಜನಿಕರ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು (ಮೇ 6) ಆಸ್ಪತ್ರೆಗೆ ಶಾಸಕ...

ಮೂಡಬಿದ್ರೆಯಲ್ಲಿ ಯುವಕನಿಗೆ ಚೂರಿ ಇರಿತ ಪ್ರಕರಣ: 24 ಗಂಟೆಗಳಲ್ಲಿ ಆರೋಪಿ ಬಂಧನ.!

ಮೂಡಬಿದ್ರೆಯಲ್ಲಿ ಯುವಕನಿಗೆ ಚೂರಿ ಇರಿತ ಪ್ರಕರಣ: 24 ಗಂಟೆಗಳಲ್ಲಿ ಆರೋಪಿ ಬಂಧನ.! ಮೂಡಬಿದ್ರೆ : ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಪುಚ್ಚೆಮೊಗರು ಎಂಬಲ್ಲಿ ಯುವಕನೋರ್ವನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಗಳಲ್ಲಿ ಆರೋಪಿಯನ್ನು...

ಮೂಡಬಿದಿರೆ ಎಂ.ಸಿ.ಎಸ್ ಬ್ಯಾಂಕಿನಿಂದ ಪಿ.ಎಂ.ಕೇರ್ ನಿಧಿಗೆ 5 ಲಕ್ಷ ದೇಣಿಗೆ

ಮೂಡಬಿದಿರೆ ಎಂ.ಸಿ.ಎಸ್ ಬ್ಯಾಂಕಿನಿಂದ ಪಿ.ಎಂ.ಕೇರ್ ನಿಧಿಗೆ 5 ಲಕ್ಷ ದೇಣಿಗೆ ಮೂಡಬಿದಿರೆ: ಮೂಡುಬಿದಿರೆ ಕೋ ಓಪರೇಟಿವ್ ಸರ್ವೀಸ್ ಬ್ಯಾಂಕ್ ಲಿಮಿಟೆಡ್ ಇದರ ವತಿಯಿಂದ ಕೋವಿಡ್ 19  ಪಿ.ಎಂ.ಕೇರ್ ನಿಧಿಗೆ ರೂಪಾಯಿ 5 ಲಕ್ಷ ದೇಣಿಗೆ...

‘ಸೌಹಾರ್ದ ಫೋರಂ’ನವರಿಂದ ಭಲೇ ಐಡಿಯಾ ಸರ್ಜಿ..!

'ಸೌಹಾರ್ದ ಫೋರಂ'ನವರಿಂದ ಭಲೇ ಐಡಿಯಾ ಸರ್ಜಿ..! ಮೂಡಬಿದ್ರೆ: ಕೊರೊನಾ ವೈರಸ್ ಹಿನ್ನಲೆ ಇಡೀ ದೇಶವೇ ಬಡವಾಗಿದೆ. ಲಾಕ್ ಡೌನ್ ನಿಂದ ಉಣ್ಣಲು-ತಿನ್ನಲು ಬರಗಾಲ ಬಂದಿದೆ. ಬಡವರು, ಕೂಲಿಕಾರ್ಮಿಕರ ಪರಿಸ್ಥಿತಿಯಂತೂ ಹೇಳತೀರದಂತಾಗಿದೆ. ಇಂತಹ ಸಮಯದಲ್ಲಿ ದಾನಿಗಳು ಕಷ್ಟದಲ್ಲಿರುವವರಿಗೆ...

ಶಾಸಕರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಧನ ಸಹಾಯ

ಶಾಸಕರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಧನ ಸಹಾಯ ಮೂಡಬಿದ್ರೆ: ಮಹಾಮಾರಿ ಕೊರೊನಾ ವೈರಸ್ ಹಿನ್ನಲೆಯಲ್ಲಿ ಶಾಸಕರುಗಳು ತಮ್ಮ ಕ್ಷೇತ್ರದ ಜನರಿಗೆ ಧನ ಸಹಾಯಹಸ್ತ ಚಾಚುತ್ತಿದ್ದಾರೆ. ಇದೀಗ ಶಾಸಕರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ...

‘ನೆರವು’ ಕಾರ್ಯಕ್ರಮದಡಿ ವಲಸೆ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ ಮೂಡಬಿದ್ರೆ ಶಾಸಕ

‘ನೆರವು’ ಕಾರ್ಯಕ್ರಮದಡಿ ವಲಸೆ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ ಮೂಡಬಿದ್ರೆ ಶಾಸಕ ಮೂಡಬಿದ್ರೆ: ವಿಶ್ವಕಂಡ ಅತ್ಯಂತ ದೊಡ್ಡ ಮಹಾಮಾರಿ ಕೊರೊನಾದಿಂದ ಜನಜೀವನ ಸಂಪೂರ್ಣ ಹದಗೆಟ್ಟಿದೆ. ಈ ಹಿನ್ನಲೆ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಎಪ್ರಿಲ್...

ಸಾಮಾಜಿಕ ಜಾಲತಾಣ ನೋಡಿ ಮೂಡಬಿದ್ರೆ ವ್ಯಾಪಾರಸ್ಥರ ಐಡಿಯಾ: ಆದ್ರೆ ಜನ ಪಾಲಿಸ್ತಾರಾ.?

ಅಂತರ ಕಾಯ್ದುಕೊಳ್ಳಲು ಕಾಲಂ ಹಾಕಿದ್ರೂ ಕೆಲವೆಡೆ ಪಾಲಿಸದ ಮೂಡಬಿದ್ರೆ ನಾಗರೀಕರು ಮೂಡುಬಿದಿರೆ: ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕೊರೋನಾ ವೈರಸನ್ನು ತಡೆಗಟ್ಟಲು ಸಾಧ್ಯವಿದೆ ಎಂಬುದನ್ನು ಅರಿತು ಮೂಡುಬಿದಿರೆ ಪೊಲೀಸರು ನಿನ್ನೆ ರಾತ್ರಿ ಅಂಗಡಿ ಮುಂಗಟ್ಟು...

ಸೆಟ್ಟೇರಲಿದೆ ‘ಕಂಬಳ’ ಸಿನಿಮಾ… ಟೈಟಲ್‌ ರಿಜಿಸ್ಟರ್ ಮಾಡಿದ ಚಿತ್ರತಂಡ

ಸೆಟ್ಟೇರಲಿದೆ 'ಕಂಬಳ' ಸಿನಿಮಾ... ಟೈಟಲ್‌ ರಿಜಿಸ್ಟರ್ ಮಾಡಿದ ಚಿತ್ರತಂಡ ಮಂಗಳೂರು: ತುಳುನಾಡ ಜಾನಪದ ಕ್ರೀಡೆ ಕಂಬಳ ಈಗ ವಿಶ್ವದಾದ್ಯಂತ ಸುದ್ದಿಯಾಗುತ್ತಿದೆ. ವಿಶ್ವದ ವೇಗಿ ಉಸೈನ್‌ ಬೋಲ್ಟ್‌ ದಾಖಲೆಯನ್ನು ಮುರಿದ ಕಂಬಳ ವೀರ ಶ್ರೀನಿವಾಸ ಗೌಡ...

ಕಂಬಳ ವೀರ ಶ್ರೀನಿವಾಸ್ ಗೌಡಗೆ ವೇಣೂರಿನಲ್ಲಿ ಸನ್ಮಾನ 

ಕಂಬಳ ವೀರ ಶ್ರೀನಿವಾಸ್ ಗೌಡಗೆ ವೇಣೂರಿನಲ್ಲಿ ಸನ್ಮಾನ  ವೇಣೂರು: ತುಳುನಾಡಿನ ಉಸೇನ್ ಬೊಲ್ಟ್ ಎಂದೇ ಖ್ಯಾತಿ ಪಡೆದ ಶ್ರೀನಿವಾಸ್ ಗೌಡ ಅವರನ್ನು ವೇಣೂರಿನ ಕಂಬಳದಲ್ಲಿ ಸನ್ಮಾನಿಸಲಾಯಿತು. ವೇಣೂರಿನ ಪೆರ್ಮುಡಯಲ್ಲಿ ನಡೆದ 27 ವರ್ಷದ ಹೊನಲು ಬೆಳಕಿನ...

ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅಹ್ವಾನ ತಿರಸ್ಕರಿಸಿದ ಕಂಬಳ ವೀರ..!

ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅಹ್ವಾನ ತಿರಸ್ಕರಿಸಿದ ಕಂಬಳ ವೀರ..! ಮಂಗಳೂರು : ಕಂಬಳ ಓಟಗಾರ ಶ್ರೀನಿವಾಸ ಗೌಡ ಅವರನ್ನು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ದ ಅಗ್ರ ಕೋಚ್‌ಗಳಿಂದ ಟ್ರಯಲ್ಸ್ (ಸಾಮರ್ಥ್ಯ ಪರೀಕ್ಷೆ)ಗೆ...

ಕಂಬಳ ಓಟಗಾರ ಶ್ರೀನಿವಾಸ್ ಗೌಡರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮೂಲಕ ಮೆಚ್ಚುಗೆ

ಮಂಗಳೂರು: ಜಗತ್ತಿನ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ದಾಖಲೆ ಹಿಂದಿಕ್ಕಿದ ಕಂಬಳ ಓಟಗಾರ ಶ್ರೀನಿವಾಸ್ ಗೌಡ ಅವರಿಗೆ ವ್ಯಾಪಕ ಪ್ರಶಂಸೆ   ವ್ಯಕ್ತವಾಗತೊಡಗಿದೆ. ಅದ್ರಲ್ಲೂ ದೇಶದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಟ್ವೀಟ್ ಮೂಲಕ...
- Advertisment -

Most Read

ಕೊನೆಗೂ ಶಾಲಾ ಪ್ರಾರಂಭಕ್ಕೆ ಮಹೂರ್ತ ಇಟ್ಟ ರಾಜ್ಯ ಸರಕಾರ

ಕೊನೆಗೂ ಶಾಲಾ ಪ್ರಾರಂಭಕ್ಕೆ ಮಹೂರ್ತ ಇಟ್ಟ ರಾಜ್ಯ ಸರಕಾರ ಬೆಂಗಳೂರು: ರಾಜ್ಯ ಸರಕಾರವು ಕರ್ನಾಟಕದಲ್ಲಿ ರಾಜ್ಯಗಳಲ್ಲಿ ಶಾಲೆಗಳ ಆರಂಭಕ್ಕೆ ಹಸಿರು ನಿಶಾನೆ ನೀಡಿದೆ. ಕೇಂದ್ರ ಸರಕಾರದ ಗೃಹ ಮಂತ್ರಾಲಯವು ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೇ...

ಪಂಪ್ ವೆಲ್ ಪ್ಲೈಓವರ್ ಗೆ ವೀರ ಸಾವರ್ಕರ್ ಹೆಸರು ನಾಮಕರಣ 

ಪಂಪ್ ವೆಲ್ ಪ್ಲೈಓವರ್ ಗೆ ವೀರ ಸಾವರ್ಕರ್ ಹೆಸರು ನಾಮಕರಣ  ಮಂಗಳೂರು:ಬೆಂಗಳೂರಿನಲ್ಲಿ ಮೆಲ್ಸೆತುವೆಗೆ ವೀರ ಸಾರ್ವಕರ್ ಹೆಸರಿಡುವ ಗಲಾಟೆ ಇನ್ನು ನಡೆಯುತ್ತಿದ್ದಂತೆ ಮಂಗಳೂರಿನ ಪಂಪ್ ವೆಲ್ ಪ್ಲೈಓವರ್ ನ ವೀರ ಸಾವರ್ಕರ್ ಹೆಸರಿನಿಂದ ನಾಮಕರಣ...

ದ.ಕ. ಜಿಲ್ಲೆಗೆ ಗುಡ್ ನ್ಯೂಸ್ ಗರ್ಭಿಣಿ ಸೇರಿದಂತೆ 13 ಮಂದಿ ಕೊರೊನಾದಿಂದ ಗುಣಮುಖ

ದ.ಕ. ಜಿಲ್ಲೆಗೆ ಗುಡ್ ನ್ಯೂಸ್ ಗರ್ಭಿಣಿ ಸೇರಿದಂತೆ 13 ಮಂದಿ ಕೊರೊನಾದಿಂದ ಗುಣಮುಖ ಮಂಗಳೂರು, ಜೂ 02: ಕರಾವಳಿ ಜಿಲ್ಲೆಗಳಲ್ಲಿ ಮಹಾರಾಷ್ಟ್ರದ ಸಂಪರ್ಕದಿಂದ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಏರುತ್ತಲೇ ಇದೆ. ಒಂದೆಡೆ ಉಡುಪಿ...

ಕಡಲಿನ ಅಬ್ಬರ ಜಾಸ್ತಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕಡಲಿನ ಅಬ್ಬರ ಜಾಸ್ತಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಳ್ಳಾಲ: ಉಳ್ಳಾಲದ ಸೋಮೇಶ್ವರ ಉಚ್ಚಿಲ, ಬಟ್ಟಪ್ಪಾಡಿ, ಉಳ್ಳಾಲ ಮೊಗವೀರ ಪಟ್ನ, ಕೈಕೋ, ಹಿಲರಿಯ ನಗರ, ಪ್ರದೇಶಗಳಲ್ಲಿ ಕಡಲಿನ ಅಬ್ಬರ...