ಕೊಚ್ಚಿಯಲ್ಲಿ ಗ್ಲೈಡರ್ ವಿಮಾನ ಪತನ: ನೌಕಾಪಡೆ ಇಬ್ಬರು ಅಧಿಕಾರಿಗಳ ಸಾವು..! ಕೊಚ್ಚಿ: ಕರ್ನಾಟಕ ಕಾರವಾರದ ಗ್ಲೈಡರ್ ದುರಂತ ನಡೆದ ಬೆನ್ನಲ್ಲೇ ಕೇರಳದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಕೊಚ್ಚಿಯಲ್ಲಿ ಇಂದು ಬೆಳಗ್ಗೆ ಗ್ಲೈಡರ್ ಪತನಗೊಂಡ ಪರಿಣಾಮ ಇಬ್ಬರು...
ಕದ್ರಿ ಪೊಲೀಸರ ಕಾರ್ಯಾಚರಣೆ: ಮೂವರು ಕಳ್ಳಿಯರ ಬಂಧನ..! ಮಂಗಳೂರು : ಮಂಗಳೂರಿನ ಶಿವಭಾಗ್ ತಾರೆತೋಟಾದ ಬಳಿಯ ಮನೆಯೊಂದರಿಂದ ಚಿನ್ನಾಭರಣ ಕದ್ದ ಖತರ್ ನಾಕ್ ಮೂವರು ಕಳ್ಳಿಯರನ್ನು ಕದ್ರಿ ಪೊಲೀಸ್ ಠಾಣೆಯ ಅರಕ್ಷಕರು ಬಂಧಿಸಲು ಯಶಸ್ವಿಯಾಗಿದ್ದಾರೆ. ಹಾಸನದ...
ಮಂಗಳೂರು : ಹೆದ್ದಾರಿ ಪೆಟ್ರೋಲ್ ಬಂಕ್ ದರೋಡೆಕೋರರ ಬಂಧನ..! ಮಂಗಳೂರು : ಮಾರಕಾಸ್ತ್ರಗಳೊಂದಿಗೆ ಹೆದ್ದಾರಿ ಬದಿಯ ಪೆಟ್ರೋಲ್ ಬಂಕ್ ಗಳನ್ನು ದರೋಡೆ ಮಾಡುತ್ತಿದ್ದ ಮೂವರು ಖತರ್ನಾಕ್ ದರೋಡೆಕೋರರನ್ನು ಮಂಗಳೂರಿನ ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ....
ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯವನ್ನು ಖಂಡಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್(WIM) ವತಿಯಿಂದ ಪ್ರತಿಭಟನೆ ಮಂಗಳೂರು: ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ವುಮೆನ್ ಇಂಡಿಯಾ ಮೂವ್ಮೆಂಟ್(WIM) ವತಿಯಿಂದ...
ವೃದ್ಧಾಪ್ಯ ಪಿಂಚಣಿ ತೆಗೆಸಿಕೊಡುವುದಾಗಿ ಹೇಳಿ ವೃದ್ಧೆಗೆ ಟೋಪಿ..!ಶಕ್ತಿನಗರ ವೃದ್ಧೆಯನ್ನು ಯಾಮಾರಿಸಿ ಪರಾರಿಯಾದ ವಂಚಕ.. ಮಂಗಳೂರು : ಕಳೆದ ಆರೇಳು ತಿಂಗಳ ಲಾಕ್ ಡೌನ್ ನಡೆದ ಕಾರಣ ಕೆಲಸವಿಲ್ಲದೇ ಜನರ ಆರ್ಥಿಕ ಮಟ್ಟ ಕುಸಿದಿದೆ. ಈ ನಡುವೆ...
ಕಾಸರಗೋಡು : ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಸಂಖ್ಯೆ ಏರಿಕೆ ಹಿನ್ನಲೆ ಜಿಲ್ಲೆಯಾದ್ಯಂತ ಅಕ್ಟೋಬರ್ 2 ರಾತ್ರಿ 12 ಗಂಟೆಯಿಂದ ಅಕ್ಟೋಬರ್ 9ರಂದು ರಾತ್ರಿ 12 ಗಂಟೆವರೆಗೆ 1973ರ ಕ್ರಿಮಿನಲ್ ಕಾಯಿದೆ 144 ಪ್ರಕಾರದ ನಿಷೇಧಾಜ್ಞೆ...
ಶುಕ್ರವಾರ ಕಟೀಲ್ ಕ್ಷೇತ್ರಕ್ಕೆ ಹರಿದು ಬಂತು ಜನಸಾಗರ..! ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಶುಕ್ರವಾರವಾದ ಇಂದು ಜನಸಾಗರವೇ ಹರಿದು ಬಂದಿದೆ. ರಜೆಯ ಕಾರಣ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಶುಕ್ರವಾರ...
ಲೋಕಕಲ್ಯಾಣಾರ್ಥ ಕೊಂಚಾಡಿಯಲ್ಲಿ ಅಧಿಕ ಮಾಸ ಪ್ರಯುಕ್ತ ವಿಶೇಷ ವಾಯು ಸ್ತುತಿ , ನರಸಿಂಹ ಸ್ತುತಿ , ಮನ್ಯು ಸೂಕ್ತ ಹವನ.. ಚಿತ್ರ : ಮಂಜು ನೀರೇಶ್ವಾಲ್ಯ ಮಂಗಳೂರು : ಅಧಿಕ ಮಾಸ ಬಹು ಶ್ರೇಷ್ಠ , ಅಧಿಕ...
ಒಂಟಿ ಜೀವನಕ್ಕೆ ಮನನೊಂದು ಜೀವಂತ್ಯಗೊಳಿಸಿದ ಉಳ್ಳಾಲದ ಯಜ್ಞೇಶ್ ..! ಮಂಗಳೂರು: ವ್ಯಕ್ತಿಯೋರ್ವರು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮಾಡೂರು ಕುಶಾಲನಗರದಲ್ಲಿ ಇಂದು ಸಂಭವಿಸಿದೆ. ಡೊಂಗರಕೇರಿ ಕಾಶಿಸದನ ನಿವಾಸಿ ಯಜ್ಞೇಶ್ ಮೋಹನ್...
ಮಂಗಳೂರು : ಉತ್ತರ ಪ್ರದೇಶದಲ್ಲಿ ಹಿಂದುಳಿದ ವರ್ಗದ ಯುವತಿಯ ಬೆನ್ನು ಮೂಳೆಯನ್ನು ಮುರಿದು, ನಾಲಗೆಯನ್ನು ಕತ್ತರಿಸಿ ಅತ್ಯಾಚಾರ ಮಾಡಿ ನಂತರ ಚಿಕಿತ್ಸೆ ಫಲಕಾರಿಯಾಗದೆ ನಿಧನವಾದ ನಂತರ ಆಕೆಯ ಶವವನ್ನು ಅಜ್ಞಾತ ಸ್ಥಳದಲ್ಲಿ ಬರ್ಬರವಾಗಿ ಸುಟ್ಟು ಹಾಕಿದ...