ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿನ ಮಾಜಿ ಅಧ್ಯಕ್ಷ, ಸಹಕಾರ ರತ್ನ ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಕರಾಯ ಗ್ರಾಮದ ಬಿ. ನಿರಂಜನ್ ಬಾವಂತಬೆಟ್ಟು (75) ಅವರು ಅಲ್ಪಕಾಲದ ಅಸೌಖ್ಯದಿಂದ...
ಬೆಳ್ತಂಗಡಿ: ಶಾಲೆಯ ಡ್ರಾಯಿಂಗ್ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಶಾಲೆಯ ಶಿಕ್ಷಕನನ್ನು ಪೊಲೀಸರು...
ಮಂಗಳೂರು : ಪಾಠದ ವೇಳೆ ಧರ್ಮ ನಿಂದನೆ ಮಾಡಿದ ವಿಚಾರದಲ್ಲಿ ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ವೆಲೆನ್ಸಿಯಾದಲ್ಲಿ ಖಾಸಗಿ ಶಾಲೆಯೊಂದರಲ್ಲಿ ವರ್ಕ್ ಈಸ್ ವರ್ಶಿಪ್ ಎಂಬ ಪಠ್ಯದ ವೇಳೆ ವಿವರಿಸಿದ ಶಿಕ್ಷಕಿ...
ಪುತ್ತೂರು: ಪುತ್ತೂರಿನ ನೆಹರೂನಗರದ ಹೊಟೇಲ್ ಒಂದರಲ್ಲಿ ಸಪ್ರೈಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾತ ಕ್ಯಾಶಿಯರ್ನ ಬೆಲೆಬಾಳುವ ಮೊಬೈಲ್ ನೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಸಪ್ಲೆಯರ್ ಗಣೇಶ್ ಎಂಬಾತ 69 ಸಾವಿರ ರೂ. ಮೌಲ್ಯದ ಮೊಬೈಲ್ ನೊಂದಿಗೆ ಪರಾರಿಯಾದಾಗಿದ್ದಾನೆ....
ಉಳ್ಳಾಲ: ಫೆ.14 ರಂದು ಸೌದಿಗೆ ತೆರಳಬೇಕಿದ್ದ ಯುವಕನೋರ್ವ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸಂಕೊಳಿಗೆ ರೈಲ್ವೇ ಹಳಿಯಲ್ಲಿ ಫೆ.10ರ ತಡರಾತ್ರಿ ವೇಳೆ ಸಂಭವಿಸಿದೆ. ಉಚ್ಚಿಲ ರೈಲ್ವೇ ಗೇಟ್ ಸಮೀಪದ...
ಮಂಗಳೂರು: ಮನುಷ್ಯರು, ಪ್ರಾಣಿಗಳು, ನೀರಿನಲ್ಲಿ ಜೀವಿಸೋ ಜೀವಿಗಳು ಹೀಗೆ ಎಲ್ಲವೂ ನಿನ್ನೆಯಿಂದ ಮಂಗಳೂರಿನ ತಣ್ಣೀರುಬಾವಿ ಆಕಾಶದಲ್ಲಿ ಹಾರಾಡ್ತಾ ಇದೆ. ಹೀಗೇ ಹಾರಾಡ್ತಾ ಇರೋ ಎಲ್ಲರನ್ನೂ ನೋಡೊದಿಕ್ಕೆ ಅಂತ ಸಾವಿರಾರು ಜನ ತಣ್ಣೀರು ಬಾವಿ ಬೀಚ್ಗೆ ಆಗಮಿಸಿದ್ದಾರೆ....
ಕಡಬ: ಸರ್ಕಾರದ ಕಾಮಗಾರಿಗೆ ಮರಳು ತೆಗೆಯುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದವರನ್ನು ಗ್ರಾಮದ ಜನರೇ ಓಡಿಸಿದ ಘಟನೆ ಕಡಬದಲ್ಲಿ ನಡೆದಿದೆ. ಕಡಬ ತಾಲೂಕಿನ ಪಿಜಕ್ಕಳ ಎಂಬಲ್ಲಿ ಸೇತುವೆಯ ಪಕ್ಕದಲ್ಲೇ ತಂಡವೊಂದು ಮರಳು ತೆಗೆದು...
ಮಂಗಳೂರು: ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶ್ರೀರಾಮ ದೇವರ ಅವಹೇಳನ ಮಾಡಲಾಗಿದೆ ಎಂಬ ಆರೋಪದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಪೋಷಕರು ಶಾಲೆಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಶಾಲಾ ಶಿಕ್ಷಕಿ ಓರ್ವರು ಏಳನೇ ತರಗತಿ...
ಉಡುಪಿ: ಸಣ್ಣ ಮಕ್ಕಳನ್ನು ಹಿಡಿದು ದುಡ್ಡು ಮಾಡುವ ದಂಧೆ ಈಗೀಗ ಬಲು ಜೋರಾಗಿದೆ. ಅಂತರರಾಜ್ಯಗಳಿಂದ ಬರುವ ಈ ಮಹಿಳಾ ದಂಧೆಕೋರರು, ಸಣ್ಣ ಮಕ್ಕಳನ್ನು ಕಂಕುಳಲ್ಲಿಟ್ಟುಕೊಂಡು ಭಿಕ್ಷೆ ಬೇಡಿದರೆ, ಸ್ವಲ್ಪ ದೊಡ್ಡ ಪ್ರಾಯದ ಮಕ್ಕಳ ಮುಖಾಂತರ ಚಿಕ್ಕಪುಟ್ಟ...
ಮಂಗಳೂರಿನ ಖ್ಯಾತ ಹವ್ಯಾಸಿ ಯಕ್ಷಗಾನ ಅರ್ಥಧಾರಿ, ಭಾಗವತ, ಹಿಮ್ಮೇಳ ವಾದಕ, ಸಂಘಟಕ ಮುಂಡ್ಕೂರು ನಾಗೇಶ್ ಪ್ರಭುಗಳು ಫೆ.9 ರಂದು ಮಂಗಳೂರಿನ ಕೊಡಿಯಾಲ ಬೈಲ್ ಸ್ವಗೃಹದಲ್ಲಿ ನಿಧನರಾದರು. 86 ವರ್ಷ ಸಾರ್ಥಕ ಜೀವನ ನಡೆಸಿದ್ದ ಪ್ರಭುಗಳು ಶ್ರೀ...