ಮಂಗಳೂರು : ಸದ್ಯ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಗದ್ದಲ ಜೋರಾಗಿಯೇ ಇದೆ. ಕರಾವಳಿಯಲ್ಲಿಯೂ ಚುನಾವಣೆಯ ಬಿಸಿ ಜೋರಾಗಿಯೇ ಇದೆ. ಅದರಲ್ಲೂ ಉಡುಪಿ – ಚಿಕ್ಕಮಗಳೂರು ಕ್ಷೇತ್ರ ಬಹಳ ಕಗ್ಗಂಟಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳಲ್ಲೂ ‘ಗೋ ಬ್ಯಾಕ್’...
ಬೆಂಗಳೂರು : ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿ ಭವಿಷ್ಯ ನಿರ್ಧಾರವಾಗಿದೆ. ಸಚಿವ ದಿನೇಶ್ ಗುಂಡೂರಾವ್ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ ನಿಷೇಧಿಸಲಾಗಿದೆ ಎಂದಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ...
ಬೆಳ್ತಂಗಡಿ : ಹಿರಿಯ ಸಾಹಿತಿ, ಪತ್ರಕರ್ತ ನಾಗರಾಜ ಪೂವಣಿ(ನಾ.ವುಜಿರೆ) ವಿಧಿ*ವಶರಾಗಿದ್ದಾರೆ. 86 ವರ್ಷ ಪ್ರಾಯವಾಗಿದ್ದ ಇವರು ಸೋಮವಾರ ಬೆಳಿಗ್ಗೆ ಉಜಿರೆಯ ತನ್ನ ಸ್ವ ಗೃಹ ದಲ್ಲಿ ನಿಧನರಾಗಿದ್ದಾರೆ. ಹಲವು ವರ್ಷಗಳ ಕಾಲ ಬೆಳ್ತಂಗಡಿ ತಾಲೂಕಿನ ಉದಯವಾಣಿ...
ಪುತ್ತೂರು : ಮನೆಯಲ್ಲಿ ಯಾರೂ ಇಲ್ಲದ ವೇಳೆ ಜೆಸಿಬಿ ತಂದು ಮನೆಯನ್ನು ನೆಲಸಮ ಮಾಡಿದ ಘಟನೆ ಪುತ್ತೂರು ತಾಲೂಕಿನಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಕುರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜಾಗದ ತಕರಾರಿನ ಹಿನ್ನಲೆಯಲ್ಲಿ ನನ್ನ...
ವಿಟ್ಲ: ವಿಧವೆ ಮಹಿಳೆಯೊಬ್ಬಳ ನಾಪತ್ತೆ ಪ್ರಕರಣಕ್ಕೆ ಲವ್ ಜಿ*ಹಾದ್ ಲಿಂಕ್ ಇರೋ ಬಗ್ಗೆ ಆರೋಪಿಸಿ ಸಂಘ ಪರಿವಾರದ ನಾಯಕರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಧವೆ ನಾಪತ್ತೆಯಾದ ಐದು ದಿನಗಳ ಬಳಿಕ ಇಂತಹ ಒಂದು ಅನುಮಾನ ವ್ಯಕ್ತಪಡಿಸಿದ...
ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದ ಸರ್ಕಾರದ ಪಂಚ ಗ್ಯಾರೆಂಟಿ ಸಮಾವೇಶದಲ್ಲಿ ಸುಳ್ಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಕೈ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಂಚ ಗ್ಯಾರೆಂಟಿ ಸಮಾವೇಶಕ್ಕೆ ಜಿ. ಕೃಷ್ಣಪ್ಪ ಅವರಿಗೆ...
ಮಂಗಳೂರು : ಈಗಾಗಲೇ ಹಲವು ಸೆಲೆಬ್ರೆಟಿಗಳು ಕರಾವಳಿಯ ಕೊರಗಜ್ಜನ ಪವಾಡಕ್ಕೆ ಕೊರಗಜ್ಜನ ಭಕ್ತರಾಗಿ ಹೋಗಿದ್ದಾರೆ. ಹೀಗಾಗಿ ಸ್ಯಾಂಡಲ್ವುಡ್ನ ಹಲವಾರು ನಟ ನಟಿಯರು ಕುತ್ತಾರು ಕ್ಷೇತ್ರಕ್ಕೆ ಬಂದು ಕೈ ಮುಗಿದು ಅಜ್ಜನ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ. ಇದೀಗ ನಟ...
ಕಡಬ : ಉಪ್ಪಿನಂಗಡಿಯಿಂದ ಕಡಬ ಮೂಲಕ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಬಸ್ ನಲ್ಲಿ ಯುವತಿಯ ಜೊತೆ ಅನುಚಿತ ವರ್ತನೆ ತೋರಿದ ಅರೋಪದಲ್ಲಿ ಬಸ್ ನಿರ್ವಾಹಕನ್ನು ಕಡಬ ಪೊಲೀಸರು ವಶಕ್ಕೆ ಪಡೆದ ಘಟನೆ ಶನಿವಾರ ನಡೆದಿದೆ. ಕಡಬ ತಾಲೂಕು...
ಮಂಗಳೂರು : ನಾಡಿನೆಲ್ಲೆಡೆ ಶುಕ್ರವಾರ ಶಿವರಾತ್ರಿ ಸಂಭ್ರಮ. ಶಿವಾಲಯಗಳಿಗೆ ಭೇಟಿ ನೀಡಿ ಭಕ್ತರು ವಿಶೇಷ ಪೂಜೆ ಸಲ್ಲಿಸುವ ಪರಿಪಾಠವಿದೆ. ಇಡೀ ರಾತ್ರಿ ಜಾಗರಣೆ ಇದ್ದು ಭಕ್ತರು ಶಿವ ಧ್ಯಾನದಲ್ಲಿ ಮಗ್ನರಾಗುವುದು ಹಬ್ಬದ ವಿಶೇಷ. ದಕ್ಷಿಣ ಕನ್ನಡ...
ಉಪ್ಪಿನಂಗಡಿ : ಶಾಲೆ ಎಂದರೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಕೇಂದ್ರವಾಗಿದ್ದು, ಅಲ್ಲಿ ಪುಸ್ತಕ ಹೊರತು ಪಡಿಸಿದ್ರೆ ಬೇರೆನೂ ಇರೋದಿಲ್ಲ. ಆದ್ರೆ ಕಳ್ಳರಿಗೆ ಅಂಗಡಿ, ಮನೆ, ಶಾಲೆ ಅನ್ನೋ ವ್ಯತ್ಯಾಸವೇ ಇರೋದಿಲ್ಲ ಅನ್ನೋದಿಕ್ಕೆ ಶಾಲೆಯಲ್ಲಿ ನಡೆದಿರುವ...