Home ಸಿನೆಮಾ

ಸಿನೆಮಾ

ಈ ಫೇಮಸ್ ನಟಿಯ ಕಾರಿನಲ್ಲಿ ಸಿಕ್ತು 96 ಬಿಯರ್ ಹಾಗೂ 8 ಬಾಟಲಿ ಲಿಕ್ಕರ್…..!!

ನಟಿ ರಮ್ಯಕೃಷ್ಣ ಕಾರಿನಲ್ಲಿ 96 ಬಿಯರ್​,  8 ಲಿಕ್ಕರ್​ ಬಾಟಲಿ ಪತ್ತೆ; ವಶಪಡಿಸಿಕೊಂಡ ಪೊಲೀಸರು… ತಮಿಳುನಾಡು; ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಾ ಕೃಷ್ಣ ಮತ್ತು ಅವರ ತಂಗಿ ವಿನಯ​ ಕೃಷ್ಣ ತಮ್ಮ ಇನೋವಾ...

ಬಾರದ ಲೋಕಕ್ಕೆ ತೆರಳಿದ ಚಿರಂಜೀವಿ ಸರ್ಜಾ: ಮಧ್ಯಾಹ್ನ ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರೀಯೆ…

ಮಧ್ಯಾಹ್ನ 1 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ: ಅಂತ್ಯಕ್ರಿಯೆಗೆ ಕುಟುಂಬಸ್ಥರು, ಸಿನಿಮಾ ಗಣ್ಯರು ಮಾತ್ರ ಭಾಗಿ.. ಬೆಂಗಳೂರು: ಸ್ಯಾಂಡಲ್‌ ವುಡ್‌ ನಟ, ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಅವರು ನಿನ್ನೆ (ಜೂನ್ 7)...

ಓಟ ನಿಲ್ಲಿಸಿದ ‘ಆಟಗಾರ’.. ಚಿರನಿದ್ರೆಗೆ ಚಾರಿದ ಚಿರಂಜೀವಿ ಸರ್ಜಾ…!

ಇಹಲೋಕ ತ್ಯಜಿಸಿದ ಸರ್ಜಾ ಕುಟುಂಬದ ಕುಡಿ, ನಟಿ ಮೇಘನಾ ರಾಜ್ ಮುದ್ದಿನ ಪತಿ…! ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಚಿರಂಜೀವಿ ಸರ್ಜಾ ಅವರಿಗೆ ನಿನ್ನೆ ರಾತ್ರಿಯಿಂದ ತೀವ್ರ ಉಸಿರಾಟದ...

ಸಿಂಪಲ್ ಆಗಿ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿದ ಸಿಂಪಲ್ ಸ್ಟಾರ್.. ರಕ್ಷಿತ್ ಶೆಟ್ಟಿ….

ಉಡುಪಿಯ ಅಲೆವೂರಿನಲ್ಲಿ ಅಪ್ಪ-ಅಮ್ಮನೊಂದಿಗೆ ಹುಟ್ಟುಹಬ್ಬ ಆಚರಿಸಿದ ನಟ ರಕ್ಷಿತ್ ಶೆಟ್ಟಿ... ಉಡುಪಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ.. ಬರ್ತ್ ಡೇ ಸಮಯದಲ್ಲಿ ಪ್ರತೀ ಬಾರಿ ಬೆಂಗಳೂರಿನಲ್ಲಿ ಇರುತ್ತಿದ್ದ ಸಿಂಪಲ್ ಸ್ಟಾರ್ ಈ...

ಪ್ರಿಯಕರನಿಂದ ಮೋಸ ಹೋದ ಕಿರುತೆರೆ ನಟಿ ಚಂದನಾಳ ದುರಂತ ಅಂತ್ಯ..!

ಪ್ರಿಯಕರನಿಂದ ಮೋಸ ಹೋದ ಕಿರುತೆರೆ ನಟಿ ಚಂದನಾಳ ದುರಂತ ಅಂತ್ಯ..! ಬೆಂಗಳೂರು: ತನ್ನನ್ನು ಪ್ರೀತಿಸುತ್ತಿದ್ದ ಪ್ರಿಯಕರ ಮದುವೆಯಾಗದೆ ವಂಚಿಸಿದನೆಂದು ಕಿರುತೆರೆ ನಟಿ, ನಿರೂಪಕಿ ಚಂದನಾ ವಿಷ ಕುಡಿದು ತಮ್ಮ ಜೀವನವನ್ನೇ ದುರಂತ ಅಂತ್ಯ ಮಾಡಿಕೊಂಡಿದ್ದಾರೆ. ಹಾಸನದ...

ಬಾಲಿವುಡ್ ನ ಜನಪ್ರಿಯ ಸಂಗೀತ ನಿರ್ದೇಶಕ ವಾಜಿದ್ ಖಾನ್ ರನ್ನ ಬಲಿ ತೆಗೆದುಕೊಂಡ ಕೊರೊನಾ..!

ಬಾಲಿವುಡ್ ನ ಜನಪ್ರಿಯ ಸಂಗೀತ ನಿರ್ದೇಶಕ ವಾಜಿದ್ ಖಾನ್ ರನ್ನ ಬಲಿ ತೆಗೆದುಕೊಂಡ ಕೊರೊನಾ..! ಮುಂಬೈ: ಕೊರೊನಾ ಮಹಾಮಾರಿಗೆ ಬಾಲಿವುಡ್ ನಿರ್ದೇಶಕ, ಸಂಗೀತ ನಿರ್ದೇಶಕ, ಹಾಡುಗಾರ ವಾಜೀದ್ ಖಾನ್ ಮೃತಪಟ್ಟಿದ್ದಾರೆ. ಕೆಲದಿನಗಳ ಹಿಂದೆ ಕೋವಿಡ್ 19...

ಕೆಲಸವಿಲ್ಲದೆ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾದ ಹಿಂದಿ ಕಿರುತೆರೆ ನಟಿ ಪ್ರೇಕ್ಷಾ ಮೆಹ್ತಾ..

ಕೆಲಸವಿಲ್ಲದೆ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾದ ಹಿಂದಿ ಕಿರುತೆರೆ ನಟಿ ಪ್ರೇಕ್ಷಾ ಮೆಹ್ತಾ.. ಮುಂಬೈ: ಕ್ರೈಮ್ ಪೆಟ್ರೋಲ್ ಸೀರಿಯಲ್ ನಟಿ ಪ್ರೇಕ್ಷಾ ಮೆಹ್ತಾ ಮಧ್ಯಪ್ರದೇಶದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೀಲಿಂಗ್ ಫ್ಯಾನ್ ಗೆ ನೇಣುಬಿಗಿದು ಅವರು...

ನೇಪಾಳದ ಹೊಸ ಭೂಪಟವನ್ನ ಬೆಂಬಲಿಸಿದ ನಟಿ ಮನೀಷಾ ಕೊಯಿರಾಲಗೆ ಛೀಮಾರಿ ಹಾಕಿದ ನೆಟ್ಟಿಗರು

ನೇಪಾಳದ ಹೊಸ ಭೂಪಟವನ್ನ ಬೆಂಬಲಿಸಿದ ನಟಿ ಮನೀಷಾ ಕೊಯಿರಾಲಗೆ ಛೀಮಾರಿ ಹಾಕಿದ ನೆಟ್ಟಿಗರು ಮುಂಬೈ: ವಿವಾದಿತ ಸ್ಥಳಗಳನ್ನು ಸೇರಿಸಿ ನೇಪಾಳ ಸರಕಾರ ಹೊರತಂದಿರುವ ನೇಪಾಳ ದೇಶದ ಹೊಸ ಭೂಪಟವನ್ನು ಬೆಂಬಲಿಸಿ ಬಾಲಿವುಡ್ ನಟಿ ಮನೀಷಾ...

ಕೊನೆಗೂ ಪ್ರಿಯತಮೆ ಜೊತೆ ಎಂಗೇಜ್ ಆದ ‘ಬಲ್ಲಾಳದೇವ’ ರಾಣಾ ದಗ್ಗುಬಾಟಿ..!..!

ಕೊನೆಗೂ ಪ್ರಿಯತಮೆ ಜೊತೆ ಎಂಗೇಜ್ ಆದ ‘ಬಲ್ಲಾಳದೇವ’ ರಾಣಾ ದಗ್ಗುಬಾಟಿ..! ಅಂತೂ ಇಂತೂ ಹ್ಯಾಂಡ್ಸಮ್ ಹಂಕ್, ‘ಬಾಹುಬಲಿ’ ಸಿನಿಮಾ ಖ್ಯಾತಿಯ ನಟ ರಾಣಾ ದಗ್ಗುಬಾಟಿ ತನ್ನ ಗೆಳತಿ ಜೊತೆ ಎಂಗೇಜ್ ಆಗಿದ್ದಾರೆ. 'ಬಾಹುಬಲಿ' ಸಿನಿಮಾ ಖ್ಯಾತಿಯ...

ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗ ಕಂಡ ಜನಪ್ರಿಯ ಹಾಸ್ಯನಟ ಮೈಕೆಲ್ ಮಧು

ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗ ಕಂಡ ಜನಪ್ರಿಯ ಹಾಸ್ಯನಟ ಮೈಕೆಲ್ ಮಧು ಸ್ಯಾಂಡಲ್ ವುಡ್ ಗೆ ಮತ್ತೊಂದು ಅಘಾತವಾಗಿದೆ. ಹಾಸ್ಯ ನಟ ಬುಲೆಟ್ ಪ್ರಕಾಶ್ ಬಳಿಕ ಮತ್ತೋರ್ವ ಹಿರಿಯ ಹಾಸ್ಯ ನಟನನ್ನು ಸ್ಯಾಂಡಲ್ ವುಡ್...

ಲಾಕ್ ಡೌನ್ ನಡುವೆ ತಮಿಳು ಸ್ಟಾರ್ ನಟ ವಿಜಯ್ ಗೆ ಮುದ್ದು ಮಗನದೇ ಚಿಂತೆ

ಲಾಕ್ ಡೌನ್ ನಡುವೆ ತಮಿಳು ಸ್ಟಾರ್ ನಟ ವಿಜಯ್ ಗೆ ಮುದ್ದು ಮಗನದೇ ಚಿಂತೆ.. ತಮಿಳು ಚಿತ್ರರಂಗದ ಸ್ಟಾರ್ ನಟ ಇಳೆಯದಳಪತಿ ವಿಜಯ್ ಸಿನಿಮಾ ಕ್ಷೇತ್ರದಲ್ಲಿ ಮಿರಿ-ಮಿರಿ ಮಿಂಚುತ್ತಿರುವಾಗಲೇ, ಅವರ ಪುತ್ರನನ್ನು ಸಿನಿಮಾ ಉದ್ಯಮಕ್ಕೆ...

ಕೊರೊನಾ ಲಾಕ್ ಡೌನ್ ಟೈಮಲ್ಲಿ ಕಾಲಿವುಡ್ ನ ಗ್ಲಾಮರಸ್ ನಟಿ ಮಾಡಿದ್ದೇನು.?

ಕೊರೊನಾ ಲಾಕ್ ಡೌನ್ ಟೈಮಲ್ಲಿ ಕಾಲಿವುಡ್ ನ ಗ್ಲಾಮರಸ್ ನಟಿ ಮಾಡಿದ್ದೇನು.? ಕೊರೊನಾ ಲಾಕ್ಡೌನ್ ಸಮಯವನ್ನು ಕೆಲವು ನಟ-ನಟಿಯರು ತಮ್ಮ ಕುಟುಂಬದ ಜೊತೆಗೆ ಕಳೆಯುತ್ತಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಲಾಕ್ಡೌನ್ನಲ್ಲಿ ಏನು ಮಾಡುತ್ತಿದ್ದೇವೆ ಎಂದು ಶೇರ್...

Most Read

ಎಂ ಆರ್‌ ಪಿ ಎಲ್ ಸಿಐಎಸ್‌ಎಫ್ ಅಧಿಕಾರಿ ಕೊರೊನಾಕ್ಕೆ ಬಲಿ..!

ಎಂ ಆರ್‌ ಪಿ ಎಲ್ ಸಿಐಎಸ್‌ಎಫ್ ಅಧಿಕಾರಿ ಕೊರೊನಾಕ್ಕೆ ಬಲಿ..! ಮಂಗಳೂರು : ಇದೇ ಮೊದಲ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಭದ್ರತಾ ಅಧಿಕಾರಿ ಸಾವನ್ನಪ್ಪಿದ್ದಾರೆ. ಮಂಗಳೂರಿನ ಎಂ ಆರ್‌ ಪಿ ಎಲ್‌...

ಕೊಂಚಾಡಿಯಲ್ಲಿ ಕಾಶೀಮಠಾಧೀಶರ ಚಾತುರ್ಮಾಸ್ಯ ವ್ರತ ಸ್ವೀಕಾರ

ಕೊಂಚಾಡಿಯಲ್ಲಿ ಕಾಶೀಮಠಾಧೀಶರ ಚಾತುರ್ಮಾಸ್ಯ ವ್ರತ ಸ್ವೀಕಾರ ಮಂಗಳೂರು : ಕಾಶೀಮಠಾಧೀಶ ಸಂಯಮೀಂದ್ರ ತೀರ್ಥರ ಚಾತುರ್ಮಾಸ್ಯ ವ್ರತ ಮಂಗಳೂರಿನ ಕೊಂಚಾಡಿ ಕ್ಷೇತ್ರದ   ಶ್ರೀ ಕಾಶೀಮಠದ ಶಾಖಾಮಠದಲ್ಲಿ ಇಂದು ಪ್ರಾರಂಭ .ಗೌಡ ಸಾರಸ್ವತ ಸಮಾಜದ ಶ್ರೀ ಕಾಶೀಮಠ...

ದಕ್ಷಿಣ ಕನ್ನಡದಲ್ಲಿ ಕೊರೊನಾ ಮರಣಮೃದಂಗ : ಇಂದು ಮತ್ತೆ ಎಂಟು ಬಲಿ ಪಡೆದ ಕೊರೊನಾ..!

ದಕ್ಷಿಣ ಕನ್ನಡದಲ್ಲಿ ಕೊರೊನಾ ಮರಣಮೃದಂಗ : ಇಂದು ಮತ್ತೆ ಎಂಟು ಬಲಿ ಪಡೆದ ಕೊರೊನಾ..! ಮಂಗಳೂರು :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಲೇ ಇದೆ. ಬೆಂಗ್ಳೂರು ಬಳಿಕ ಕರಾವಳಿ ನಗರಿ, ಮಂಗಳೂರು...

ಕೊರೊನಾ ಸಮುದಾಯಕ್ಕೆ ಹರಡಿರುವುದು ಸತ್ಯ : ಶಾಸಕ ಯು.ಟಿ. ಖಾದರ್..!

ಕೊರೊನಾ ಸಮುದಾಯಕ್ಕೆ ಹರಡಿರುವುದು ಸತ್ಯ : ಶಾಸಕ ಯು.ಟಿ. ಖಾದರ್..! ಮಂಗಳೂರು : ರಾಜ್ಯದಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ. ಆದ್ದರಿಂದ ಶೀಘ್ರದಲ್ಲೇ ರಾಂಡಮ್ ಟೆಸ್ಟ್‌ ಗೆ ಸರ್ಕಾರ ಮುಂದಾಗಬೇಕು. ಒಂದು ವೇಳೆ ರಾಂಡಂ ಟೆಸ್ಟ್‌...
error: Content is protected !!