Home ಪ್ರಮುಖ ಸುದ್ದಿ ಶಂಕಿತ ಉಗ್ರ ಬಾಂಬರ್‌ ಆದಿತ್ಯನನ್ನು ಕೋರ್ಟಿಗೆ ಹಾಜರು ಪಡಿಸಿದ ಪೊಲೀಸರು: 14 ದಿನಗಳ ನ್ಯಾಯಾಂಗ ಬಂಧನ 

ಶಂಕಿತ ಉಗ್ರ ಬಾಂಬರ್‌ ಆದಿತ್ಯನನ್ನು ಕೋರ್ಟಿಗೆ ಹಾಜರು ಪಡಿಸಿದ ಪೊಲೀಸರು: 14 ದಿನಗಳ ನ್ಯಾಯಾಂಗ ಬಂಧನ 

ಶಂಕಿತ ಉಗ್ರ ಬಾಂಬರ್‌ ಆದಿತ್ಯನನ್ನು ಕೋರ್ಟಿಗೆ ಹಾಜರು ಪಡಿಸಿದ ಪೊಲೀಸರು: 14 ದಿನಗಳ ನ್ಯಾಯಾಂಗ ಬಂಧನ 

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟ ಶಂಕಿತ ಉಗ್ರ ಬಾಂಬರ್ ಆದಿತ್ಯರಾವ್‌ ನನ್ನು ಕೋರ್ಟಿಗೆ ಪೊಲೀಸರು ಕೋರ್ಟಿಗೆ ಹಾಜರು ಪಡಿಸಿದರು.

10 ದಿನಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯಗೊಂಡ ಹಿನ್ನಲೆ ಪ್ರಕರಣದ ವಿಶೇಷ ತನಿಖಾಧಿಕಾರಿಯಾಗಿರುವ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಬಿಗಿ ಪೊಲೀಸ್‌ ಬಂದೋಬಸ್ತಿನಲ್ಲಿ ಮಂಗಳೂರು 6ನೇಯ ಜೆಎಂಎಫ್‌ಸಿ ಕೋರ್ಟಿಗೆ ಹಾಜರು ಪಡಿಸಿದರು. .
ಜಡ್ಜ್ : ಏನು ನಿಮ್ಮ ಹೆಸರು ?
ಆರೋಪಿ : ಆದಿತ್ಯರಾವ್
ಜಡ್ಜ್ : ತಂದೆ ಹೆಸರೇನು..?
ಆರೋಪಿ : ಕೃಷ್ಣಮೂರ್ತಿ..
ಆರೋಪಿ :ನನ್ನದು ತಪ್ಪಾಯ್ತು ಅಂತಾ ಆವತ್ತೆ ಹೇಳಿದ್ದೆನಲ್ವಾ.. ಕೈ ಮುಗಿದು ಜಡ್ಜ್ ಗೆ ಹೇಳಿದ ಆದಿತ್ಯರಾವ್
ಜಡ್ಜ್ : ಅದೆಲ್ಲಾ ಏನು ಹೇಳುವುದಿದ್ದರೂ ವಕೀಲರ ಮೂಲಕ ಹೇಳಿ..
ಆರೋಪಿ : ಸರ್ಕಾರಿ ವಕೀಲರನ್ನು ಕೊಡಿ, ನನ್ನ ಜೊತೆ ಯಾರು ಇಲ್ಲ..
ಜಡ್ಜ್ : ಸರ್ಕಾರಿ ವಕೀಲರಿಗೆ ಬರೆಯುತ್ತೇನೆ..
ಆರೋಪಿ :ಈ ಹಿಂದೆ ಕೂಡ ನನಗೆ ಸರ್ಕಾರಿ ವಕೀಲರನ್ನ ಕೊಟ್ಟಿದ್ದರು..
ಜಡ್ಜ್ : ಸರ್ಕಾರಿ ವಕೀರನ್ನು ಕೊಡುವ ಬಗ್ಗೆ ಹೇಳುತ್ತೇನೆ..ಎಲ್ಲಾ ವಾದವನ್ನು ಆಲಿಸಿದ ಮಂಗಳೂರು 6 ನೇ ಜೆಎಂಎಫ್‌ಸಿ ನ್ಯಾಯಾಧೀಶರಾದ ಕಿಶೋರ್ ಕುಮಾರ್‌ ಕೆ.ಎನ್‌ ಅವರು ಅಂತಿಮವಾಗಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು.

ಕೋರ್ಟ್‌ ನ ಆದೇಶದ ಹಿನ್ನಲೆಯಲ್ಲಿ ಮಂಗಳೂರು ಕೇಂದ್ರ ಕಾರಾಗೃಹ ಕ್ಕೆ ಬಾಂಬರ್ ಆದಿತ್ಯರಾವ್ ಅವನನ್ನು ಪೊಲೀಸರು ಕರದುಕೊಂಡು ಹೋದರು..

ವಿಡಿಯೋಗಾಗಿ..

- Advertisment -

RECENT NEWS

ಜೂನ್ 8 ರಿಂದ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ….!!

 ಶೀತ, ಕೆಮ್ಮು ಇದ್ದವರಿಗೆ ನಮಾಝ್ ಗೆ ಪ್ರವೇಶ ನಿರಾಕರಣೆ ಮಂಗಳೂರು : ರಾಜ್ಯ ಸರಕಾರ ಜೂನ್‌ 8 ರಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿರುವ ಹಿನ್ನಲೆ ಜೂನ್ 8 ರಿಂದ ಮಸೀದಿಗಳಲ್ಲಿ...

ಜುಲೈವರೆಗೆ ಉಡುಪಿ ಕೃಷ್ಣನ ದರ್ಶನ ಭಾಗ್ಯ ಇಲ್ಲ

20 ರಿಂದ 30 ದಿನಗಳ ನಂತರ ಪರಿಸ್ಥಿತಿ ನೋಡಿ ಅವಕಾಶ ಉಡುಪಿ: ರಾಜ್ಯ ಸರಕಾರ ಈಗಾಗಲೇ ಜೂನ್ 8ರ ನಂತರ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿದೆ. ಅದರಂತೆ ಈಗಾಗಲೇ ರಾಜ್ಯದ ಮುಜರಾಯಿ ಇಲಾಖೆ...

ಕೃಷ್ಣನಗರಿಯಲ್ಲಿ ನಿಲ್ಲದ ಕೊರೊನಾ ಪ್ರವಾಹ: ಇಂದು ಮತ್ತೆ 121 ಮಂದಿಗೆ ಪಾಸಿಟಿವ್..!

ಉಡುಪಿಗೆ ಕಂಟಕವಾದ ಮಹಾರಾಷ್ಟ್ರ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 889ಕ್ಕೆ ಏರಿಕೆ..! ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ ಹೆಮ್ಮಾರಿ ಕೊರೊನಾ ಪ್ರವಾಹ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ದಿನೇ ದಿನೇ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೆ 121...

ಮತ್ತೆ ಜಿಲ್ಲೆಯಲ್ಲಿ ಕೊರೊನಾ ಸದ್ದು: ಇಂದು 24 ಮಂದಿಗೆ ಕೊರೊನಾ ಸೋಂಕು ದೃಢ…..!!

ದ.ಕ ಜಿಲ್ಲೆಯಲ್ಲಿಂದು 24 ಮಂದಿಗೆ ಕೊರೊನಾ ಪಾಸಿಟಿವ್… ಸೋಂಕಿತರ ಸಂಖ್ಯೆ 167ಕ್ಕೆ ಏರಿಕೆ… ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೂಡ 24 ಮಂದಿಗೆ ಮಹಾಮಾರಿ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೊರೊನಾ...