Home ದೇಶ-ವಿದೇಶ ಪಾಕ್ ನ ರೋಹ್ರಿ ರೈಲ್ವೆ ನಿಲ್ದಾಣದಲ್ಲಿ 30 ಮಂದಿಯನ್ನು ಬಲಿ ತೆಗೆದುಕೊಂಡ ಯಮಧೂತ ರೈಲು

ಪಾಕ್ ನ ರೋಹ್ರಿ ರೈಲ್ವೆ ನಿಲ್ದಾಣದಲ್ಲಿ 30 ಮಂದಿಯನ್ನು ಬಲಿ ತೆಗೆದುಕೊಂಡ ಯಮಧೂತ ರೈಲು

ಪಾಕ್ ನ ರೋಹ್ರಿಯಲ್ಲಿ ಬಸ್ಸು ಮತ್ತು ರೈಲು ನಡುವೆ ಭೀಕರ ಅಪಘಾತ: 30 ಮಂದಿ ದುರ್ಮರಣ

ಇಸ್ಲಮಾಬಾದ್: ಪಾಕಿಸ್ತಾನದ ಸಿಂಧ್ ಪ್ರದೇಶದ ರೋಹ್ರಿ ರೈಲ್ವೆ ನಿಲ್ದಾಣದ ಬಳಿ ಬಸ್‌ ಹಾಗೂ ಪ್ಯಾಸೆಂಜರ್ ರೈಲಿನ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ 30 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.

60ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಪಾಕಿಸ್ತಾನದ ಸಿಂಧ್ ಪ್ರದೇಶದಲ್ಲಿ ಇರುವ ರೋಹ್ರಿ ರೈಲ್ವೆ ನಿಲ್ದಾಣದ ಬಳಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ.

ಪಾಕಿಸ್ತಾನದ ರಾವುಲ್ಪಿಂಡಿಯಿಂ ಕರಾಚಿಯತ್ತ ಹೊರಟಿದ್ದ ರೈಲು ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

ರೈಲು ಮತ್ತು ಬಸ್ ಅಪಘಾತವು ಅತ್ಯಂತ ಭಯಾನಕವಾಗಿದ್ದು, ಬಸ್ ಪೀಸ್ ಪೀಸ್ ಆಗಿ ಮೂರು ಕಡೆಗಳಲ್ಲಿ ಬಿದ್ದಿತ್ತು.

ಗಾಯಗೊಂಡವರನ್ನು ಸುಕ್ಕೂರ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

- Advertisment -

RECENT NEWS

ಅಧಿಕಾರಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದು ಹೆಮ್ಮಾರಿಯಂತೆ ವರ್ತಿಸಿದ ಬಿಜೆಪಿ ನಾಯಕಿ ಸೊನಾಲಿ ಪೋಗಟ್..

ಟಿಕ್ ಟಾಕ್ ಸ್ಟಾರ್, ಬಿಜೆಪಿ ನಾಯಕಿ ಸೊನಾಲಿ ಫೋಗಟ್ ದರ್ಪ: ವಿಡಿಯೋ ವೈರಲ್... ನವದೆಹಲಿ: ಟಿಕ್ ಟಾಕ್ ಸ್ಟಾರ್, ಬಿಜೆಪಿ ನಾಯಕಿ ಸೊನಾಲಿ ಫೋಗಟ್ ಅಧಿಕಾರಿಯೊಬ್ಬರಿಗೆ ಚಪ್ಪಲಿಯಲ್ಲಿ ಹೊಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್...

ಮುಲ್ಕಿ ಉದ್ಯಮಿ ಹತ್ಯೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲು..! ಆರೋಪಿಗಳು ಎರೆಸ್ಟ್..!

ಮುಲ್ಕಿ ಉದ್ಯಮಿ ಹತ್ಯೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲು..! ಆರೋಪಿಗಳು ಎರೆಸ್ಟ್..! ಮಂಗಳೂರು : ಮಂಗಳೂರಿನ ಮುಲ್ಕಿಯಲ್ಲಿ ನಡೆದಿದ್ದ ಉದ್ಯಮಿಯ ಬರ್ಬರ ಹತ್ಯೆ ಪ್ರಕರಣ ಇಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಹಂತಕರ ಕೃತ್ಯ ದಾಖಲಾಗಿದೆ. ಕಾರು...

ನಾಪತ್ತೆಯಾಗಿದ್ದ ಉಡುಪಿ ಮೂಲದ ಹೋಟೆಲ್ ಸಿಬ್ಬಂದಿಗಳು ಮುಂಬೈನಲ್ಲಿ ಶವವಾಗಿ ಪತ್ತೆ..!

ಮುಂಬೈನ ಬಾರ್ ಆಂಡ್ ರೆಸ್ಟೋರೆಂಟ್ ನ ಇಬ್ಬರು ಸಿಬ್ಬಂದಿಗಳ ಶವ ನೀರಿನ ಟ್ಯಾಂಕಿಯೊಳಗೆ ಪತ್ತೆ.......! ಮುಂಬೈ: ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಉಡುಪಿ ಮೂಲದ ಮುಂಬೈನ ಬಾರ್ ಆಂಡ್ ರೆಸ್ಟೋರೆಂಟ್ ನ ಇಬ್ಬರು ಸಿಬ್ಬಂದಿಗಳ...

ಜವನೆರ್ ಬೆದ್ರ ವತಿಯಿಂದ ಮನೆಗೊಂದು ಗಿಡ ಅಭಿಯಾನ ವಿಭಿನ್ನ ಕಾರ್ಯಕ್ರಮ….

ಲಾಕ್ ಡೌನ್ ಎಫೆಕ್ಟ್: ವಿಶ್ವ ಪರಿಸರ ದಿನವನ್ನು ಮನೆಗೊಂದು ಗಿಡ ಅಭಿಯಾನದ ಮೂಲಕ ಆಚರಣೆ… ಮೂಡಬಿದ್ರೆ: ಜೂನ್ 5ರಂದು ವಿಶ್ವ ಪರಿಸರ ದಿನದ ಅಂಗವಾಗಿ ಮೂಡಬಿದ್ರೆಯ ಜವನೆರ್ ಬೆದ್ರ ಸಂಘಟನೆಯ ವತಿಯಿಂದ ಮನೆಗೊಂದು ಗಿಡ...