Saturday, November 26, 2022

ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮದೀನಾ ಝೋನ್ & ನೂತನ ಕಮಿಟಿ ರಚನೆ

ಮದೀನಾ ಮುನವ್ವರ: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಮದೀನಾ ಮುನವ್ವರ ಝೋನ್ ಹಾಗೂ ನೂತನ ಕಮಿಟಿ ರಚನೆಯು ಅಲ್ ಮದೀನಾ ಸೌದಿ ರಾಷ್ಟೀಯ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಮದನಿ ಅಧ್ಯಕ್ಷತೆಯಲ್ಲಿ ನಡೆಯಿತು.


ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಸಭೆಯನ್ನು ಉದ್ಘಾಟಿಸಿದರು. ಸೌದಿ ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಇಬ್ರಾಹಿಂ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಗೌರವ ಅಧ್ಯಕ್ಷರು : ಹಮೀದ್ ಮುಸ್ಲಿಯಾರ್ ಕರಾಯ ತಬೂಕ್, ಅಧ್ಯಕ್ಷರು : ಮುಸ್ತಫ ಲತೀಫಿ ಕಲ್ಕಟ್ಟ ಬುರೈದ, ಉಪಾಧ್ಯಕ್ಷರು : ಇಕ್ಬಲ್ ಮದನಿ, ತಾಯಿಫ್, ಕಬೀರ್ ಝುಹರಿ ಉರ್ಮಣೆ ಜಿಝಾನ್, ಪ್ರಧಾನ ಕಾರ್ಯದರ್ಶಿ, ಹೈದರ್ ಪಡಿಕಲ್ ತಬೂಕ್, ಜೊತೆಕಾರ್ಯದರ್ಶಿ : ರಜ್ಜಾಕ್ ಬನ್ನೂರು, ಕಮೀಸ್ ಮುಶೈತ್, ಹಕೀಮಂ ಮಂಗಳೂರು(ಮದೀನಾ), ಕೋಶಾಧಿಕಾರಿ : ತಾಜುದ್ದೀನ್ ಸುಳ್ಯ ಮದೀನಾ, ಸಂಚಾಲಕರು : ಅಬ್ಬೊನ್ ಹಾಜಿ ತಬೂಕ್, ಸ್ವಾಲಿಹ್ ಬೆಳ್ಳಾರೆ ಬುರೈದ, ಅಸೈನಾರ್ ಮದನಿ ಮಂಜನಾಡಿ ಜಿಝಾನ್, ಇಕ್ಬಲ್ ಅಲ್ ಫಲಾಯಾಂಬೊ, ಶರೀಫ್ ಕನ್ಯಾನ ಹಾಯಿಲ್,

ಕಾರ್ಯಕಾರಿ ಸದಸ್ಯರು: ಫಾರೂಕ್ ಮುಸ್ಲಿಯಾರ್ ಮದೀನ, ಉಮರ್ ಕಯ್ಯಾರ್ ಮದೀನ, ಅಶ್ರಫ್ ಕಿನ್ಯ ಮದೀನ, ಫಯಾಜ್ ಪಡಿಕಲ್ ಜಿಝಾನ್, ಇಕ್ಬಾಲ್ ಸಅದಿ ಯಾಂಬೊ, ಬಶೀರ್ ಸಆದಿ, ಕಿನ್ನಿಗಾರ್ ಹಾಯಿಲ್, ಅರಬಿ ಹಾಜಿ ತಾಯಿಫ್, ಉಮರ್ ಹಾಜಿ ಬಾಳೆಪುಣಿ ಮದೀನ, ಖಾದರ್ ಹಾಜಿ ಕಮೀಸ್ ಮುಶೈತ್, ಅಬೂಬಕ್ಕರ್ ಹಾಜಿ ಕಮೀಸ್ ಮುಶೈತ್, ಜಲಾಲ್ ಹಿಮಮಿ ಸೀತಂಗೋಳಿ ಸೇರಿದಂತೆ ಒಟ್ಟು 11 ಸದಸ್ಯರನ್ನು ಕಾರ್ಯಕಾರಿ ಸದಸ್ಯರನ್ನಾಗಿ ನೇಮಕಗೊಳಿಸಲಾಯಿತು.

 

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿಯಲ್ಲಿ ರಸ್ತೆ ಅಪಘಾತಕ್ಕೆ ಕಾಲೇಜು ವಿದ್ಯಾರ್ಥಿ ಬಲಿ..! 2 ದಿನದಲ್ಲಿ ಇಬ್ಬರು ಬಲಿ..!

ಬೆಳ್ತಂಗಡಿ:  ಬೆಳ್ತಂಗಡಿಯಲ್ಲಿ 2 ದಿನದಲ್ಲಿ ಒಂದೇ ಕಾಲೇಜಿನ  ಇಬ್ಬರು ವಿದ್ಯಾರ್ಥಿಗಳು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಜೀವಕಳಕೊಂಡಿದ್ದಾರೆ. ಎಳೆ ವಯಸ್ಸಿನ ಮಕ್ಕಳಿಗೆ ದ್ವಿಚಕ್ರವಾಹನಗಳನ್ನು ಕೊಡುವ ಪೋಷಕರಿಗೆ ಎಚ್ಚರಿಕೆಯ ಕರೆ ಗಂಟೆಯಾಗಿದೆ.  ಮಡಂತ್ಯಾರು ಸೆಕ್ರೆಡ್ ಹಾರ್ಟ್...

ಮಂಗಳೂರು ಬಲ್ಮಠ ರಸ್ತೆಯಲ್ಲಿ ಕಾರ್ ಬೆಂಕಿಗಾಹುತಿ..!

ಮಂಗಳೂರು : ನಗರದ ಬಲ್ಮಠ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಕಾರೊಂದು ಬೆಂಕಿಗಾಹುತಿಯಾದ ಘಟನೆ ಇಂದು ಅಪರಾಹ್ನ ಸಂಭವಿಸಿದೆ.ಬಲ್ಮಠ ಜ್ಯೂಸ್ ಜಂಕ್ಷನ್ ಬಳಿ ಪಾರ್ಕ್ ಮಾಡಲಾಗಿದ್ದ ಫೋರ್ಡ್‌ ಕಂಪೆನಿ ಕಾರು ಬೆಂಕಿಗಾಹುತಿಯಾಗಿದೆ.ಕಾರಿನ ಇಂಜಿನ್...