ಮದುವೆಗೆ ಒಂದು ತಿಂಗಳಿರುವಾಗಲೇ ತನ್ನ ತಂದೆಯ ತಂಗಿಯೊಂದಿಗೆ ಪರಾರಿಯಾದ ಯುವಕ!

ಉತ್ತರ ಪ್ರದೇಶ : ಮದುವೆಯ ಸಂದರ್ಭ ವಧು ತನ್ನ ಪ್ರಿಯಕರನೊಂದಿಗೋ, ಅಥವಾ ವರ ತನ್ನ ಪ್ರೇಯಸಿಯೊಂದಿಗೋ ಓಡಿ ಹೋಗೋ ಸುದ್ದಿ ಸಾಮಾನ್ಯವಾಗಿ ನಾವು ಕೇಳಿರುತ್ತೇವೆ. ಮದುವೆಗೆ ಪೋಷಕರು ಒಪ್ಪದೇ ಇದ್ದಾಗ ಹೀಗೆಲ್ಲ ಮಾಡೋದು ಮಾಮೂಲಿ. ಆದ್ರೆ, ಇಲ್ಲೊಬ್ಬ ತನ್ನ ತಂದೆಯ ತಂಗಿ ಅಂದ್ರೆ ತನ್ನ ಸೋದರ ಅತ್ತೆಯೊಂದಿಗೆ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ. ಏನಿದು ಪ್ರಕರಣ? ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಹಮೀರ್​ಪುರದಲ್ಲಿ. ಅಜಯ್ ಎಂಬಾತನಿಗೆ ಏಪ್ರಿಲ್ 21 ರಂದು ಮದುವೆ ನಿಶ್ಚಯವಾಗಿತ್ತು. ಆದರೆ, ಆತ ತನ್ನ … Continue reading ಮದುವೆಗೆ ಒಂದು ತಿಂಗಳಿರುವಾಗಲೇ ತನ್ನ ತಂದೆಯ ತಂಗಿಯೊಂದಿಗೆ ಪರಾರಿಯಾದ ಯುವಕ!