Home ಪುತ್ತೂರು  ಸುಬ್ರಹ್ಮಣ್ಯದಲ್ಲಿ ಮರಕಡಿಯುತ್ತಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದು ದಾರುಣ ಸಾವು..!

 ಸುಬ್ರಹ್ಮಣ್ಯದಲ್ಲಿ ಮರಕಡಿಯುತ್ತಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದು ದಾರುಣ ಸಾವು..!

 ಸುಬ್ರಹ್ಮಣ್ಯದಲ್ಲಿ ಮರಕಡಿಯುತ್ತಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದು ದಾರುಣ ಸಾವು..!

ಸುಳ್ಯ : ಮರದ ಕೊಂಬೆ ಕಡಿಯುವ ಸಂದರ್ಭದಲ್ಲಿ ಕೊಂಬೆ ಕಡಿಯಲು ಉಪಯೋಗಿಸುವ ಹಗ್ಗ ಕುತ್ತಿಗೆಗೆ ಬಿಗಿದು ವ್ಯಕ್ತಿಯೋರ್ವ ಮರದಲ್ಲೇ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸಮೀಪದ ನೂಚಿಲ ಎಂಬಲ್ಲಿ ನಡೆದಿದೆ.

ಸಾವಿಗೀಡಾದ ವ್ಯಕ್ತಿಯನ್ನು ಸುನಿಲ್ ಅರಂಪಾಡಿ ಎಂದು ಗುರುತಿಸಲಾಗಿದ್ದು, ಬೃಹದಾಕಾರದ ಮರದ ಕೊಂಬೆ ಕತ್ತರಿಸಲು ಮರವೇರಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ‌.

ಬೃಹದಾಕಾರದ ಮರದ ಗೆಲ್ಲು ಕಡಿಯುವಾಗ ಅವಘಡ ಸಂಭವಿಸಿದೆ.

 

ಸಾವನ್ನಪ್ಪಿದ ಕಾರಣ ಮರದಲ್ಲೇ ಆತನ ಶವ ನೇತಾಡುತ್ತಿದ್ದು , ಘಟನೆಯನ್ನು ಗಮನಿಸಿದ ಸ್ಥಳೀಯರು ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

 

ಸುಬ್ರಹ್ಮಣ್ಯ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಮರದಿಂದ ಕೆಳಗೆ ಇಳಿಸಿ ಪ್ರಕರಣ ದಾಖಲಿಸಿದ್ದಾರೆ.

RECENT NEWS

ಮಂಗಳೂರಿನಲ್ಲಿ ಅಮಾಯಕ ಯುವಕನ ಪ್ರಾಣ ತೆಗೆದ ಸರಕಾರಿ ಅಧಿಕಾರಿ ವಿರುದ್ಧ ಕ್ರಮವಿಲ್ಲವೇ..??

ಮಂಗಳೂರಿನಲ್ಲಿ ಅಮಾಯಕ ಯುವಕನ ಪ್ರಾಣ ತೆಗೆದ ಸರಕಾರಿ ಅಧಿಕಾರಿ ವಿರುದ್ಧ ಕ್ರಮವಿಲ್ಲವೇ..?? ಮಂಗಳೂರು : ಇಂದು ಶನಿವಾರ ಮದ್ಯಾಹ್ನದಂದು ಹೊಸ ಕಾರು ಖರೀದಿಸಿದ ಸೋಮೇಶ್ವರ ಪುರಸಭಾ ಅಧಿಕಾರಿ ಕೃಷ್ಣ ಅವರ ಮೋಜು ಮಸ್ತಿನ ಧಾವಂತಕ್ಕೆ...

ಪ್ರೀತಿಸಿ ಮದುವೆಯಾಗಿದ್ದಕ್ಕೆ ಪ್ರತಿಕಾರ-ರಾಯಚೂರಿನಲ್ಲಿ ಯುವತಿ ಸಂಬಂಧಿಕರಿಂದ ನಾಲ್ವರ ಬರ್ಬರ ಕೊಲೆ..!

ಪ್ರೀತಿಸಿ ಮದುವೆಯಾಗಿದ್ದಕ್ಕೆ ಪ್ರತಿಕಾರ-ರಾಯಚೂರಿನಲ್ಲಿ ಯುವತಿ ಸಂಬಂಧಿಕರಿಂದ ನಾಲ್ವರ ಬರ್ಬರ ಕೊಲೆ..! ರಾಯಚೂರು: ಪ್ರೀತಿಸಿ ಮದುವೆಯಾದ ಕಾರಣಕ್ಕೆ ಯುವತಿಯ ಸಂಬಂಧಿಕರು ಯುವಕನ ಕಡೆಯ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಯಚೂರಿನ ಸಿಂಧನೂರಿನ ಸುಕಾಲಪೇಟೆಯಲ್ಲಿ...

ಬೆಂಗಳೂರಿನಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ ಜುಲೈ 14 ರಿಂದ ಒಂದು ವಾರ ಬೆಂಗಳೂರು ಲಾಕ್​ಡೌನ್..!

ಬೆಂಗಳೂರಿನಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ ಜುಲೈ 14 ರಿಂದ ಒಂದುವಾರ ಬೆಂಗಳೂರು ಲಾಕ್​ಡೌನ್..! ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಕೈಮೀರಿ ಹರಡುತ್ತಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕೊರೊನಾ ಮಿತಿಮೀರಿದೆ. ಈ ಹಿನ್ನೆಲೆಯಲ್ಲಿ...

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ತಂಡದ ಕಾರ್ಯಾಚರಣೆ : ವಿಕಾಸ್ ದುಬೆ ಸಹಚರರ ಬಂಧನ..!

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ತಂಡದ ಕಾರ್ಯಾಚರಣೆ : ವಿಕಾಸ್ ದುಬೆ ಸಹಚರರ ಬಂಧನ..! ಮುಂಬೈ : ಉತ್ತರ ಪ್ರದೇಶ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಕುಖ್ಯಾತ ರೌಡಿಶೀಟರ್‌ ವಿಕಾಸ್‌ ದುಬೆಯ ಸಹಚರರರನ್ನು ಮುಂಬೈ ಪೊಲಿಸರು...
error: Content is protected !!