ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೋವಿಡ್ ಕೇಸ್‌ಗಳು ಜಾಸ್ತಿಯಾಗುತ್ತಿದ್ದು, ಇಂದು ದಾಖಲೆ ಪ್ರಮಾಣದಲ್ಲಿ ಪಾಸಿಟಿವಿಟಿ ರೇಟ್ ಕಂಡುಬಂದಿದೆ. ಇಂದು ಜಿಲ್ಲೆಯಲ್ಲಿ 583 ಕೇಸ್ ಕಂಡುಬಂದಿದೆ.
ಈವರೆಗೆ 25,31,153 ಸ್ಯಾಂಪಲ್‌ಗಳ ಟೆಸ್ಟ್ ನಡೆದಿದೆ. ಈವರೆಗೆ 1,18,400 ಪಾಸಿಟಿವ್ ಕೇಸ್ ಕಂಡುಬಂದಿದೆ. 94 ಜನ ಡಿಸ್ಚಾರ್ಜ್ ಆಗಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ. ಜಿಲ್ಲೆಯಲ್ಲಿ 1872 ಆಕ್ಟಿವ್ ಕೇಸ್‌ಗಳಿದ್ದು, 5.37% ಪಾಸಿಟಿವಿ ರೇಟ್ ಇದೆ.